ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮಾ...
ಕೋದಂಡರಾಮ....ಕೋದಂಡರಾಮಾ...
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ಜಯಜಯ ರಾಮ ಜಯರಘುರಾಮ
ಜಯ ಜಯ ಶ್ರೀ ರಾಮಾ
ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮಾ...
ಕೋದಂಡರಾಮ....ಕೋದಂಡರಾಮಾ...
ಸೀತೆಯ ಕದ್ದೊಯ್ದಾ.. ರಾವಣನಾ ಕೊಂದಾ..
ಒಂದೇ ಬಾಣದಲೀ ತಾಟಕಿಯಾ ಕೊಂದಾ..
ಭಕುತರ ಹೃದಯದಲಿ ನಮ ರಾಮನು ವಾಸಿಸಿದಾ
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ಒಂದೇ ಏಟಿನಲೀ ಶಿವ ಧನುಸನ್ನೂ ಮುರಿದಾ...
ಹನುಮನ ಹೃದಯದಲೀ ನಮ್ಮ ರಾಮನು ವಾಸಿಸಿದಾ
ಪುರಂದರ ವಿಠಲನಲಿ ನಮ ರಾಮನು ಕಾಣಿಸಿದ..
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ರಾಮ ರಾಮ ರಾಮ ಜಯಜಯ ರಾಮ ರಾಮರಾಮ್
ಜಯಜಯ ರಾಮ ಜಯರಘುರಾಮ
ಜಯ ಜಯ ಶ್ರೀ ರಾಮಾ
ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮಾ...
ಕೋದಂಡರಾಮ....ಕೋದಂಡರಾಮಾ...
#bhajan #bhajane #devotional #jaishreeram #kannada #mangalore #utsahi #bolma
#jaishreeram #ayodhya #ram
Негізгі бет Музыка ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮ | Billu Bana Dharisidanta | Utsahi Bolma
Пікірлер: 46