ನಮ್ಮ ಮನೆಯಲ್ಲಿ ನಾಲ್ಕು ಮೊಗ್ಗು ಗಳು ಬಿಟ್ಟಿದೆ ದಿನಾ ಅದು ನೋಡೋದು ನನಗೆ ತುಂಬಾ ಖುಷಿ ಕೊಡುತ್ತೆ ಅರಳುವ ದಿನ ನಾನು ಪೂಜೆಯನ್ನು ಮಾಡುತ್ತೇನೆ ಆ ದಿನಕ್ಕಾಗಿ ಕಾಯುತ್ತಿದ್ದೇನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🙏🏻🙏🏻🌹🌹🙏🏻🙏🏻
@simplevideoswithtejasmita999
Жыл бұрын
ಒಳ್ಳೆಯದು😊, ಪೂಜೆ ಮಾಡಿ ಶುಭವಾಗಲಿ 💐 ವಿಡಿಯೋ ನೋಡಿದಕ್ಕೆ ಧನ್ಯವಾದಗಳು sis💕 Please subscribe 😊👍
ಈ ದಿನ ನಮ್ಮ ಮನೆಯಲ್ಲಿ 18 ಹೂ ಅರಳುತ್ತಿವೆ ಗಿಡದ ತುಂಬಾ ಹೂವೆ ಹೂವು
@simplevideoswithtejasmita999
Жыл бұрын
ನೋಡೋದಿಕ್ಕೆ ತುಂಬಾ ಚೆನ್ನಾಗಿರುತ್ತೆ❤ Thanks for watching 💕👏
@Radhika-ss2gu
Жыл бұрын
Namma Mane hattira ide nanage modhalasala nodidhaga full khushy aythu daily 6 flover bidutte thank you sister
@simplevideoswithtejasmita999
Жыл бұрын
ಹೌದು Sis, Thanks for watching 💕 Please subscribe 👍
@benjaminmonteiro4148
Жыл бұрын
Beautiful Flowers. Lot of good Fragrance. Difficult to explain. One should see the Flower n enjoy the Beauty n it's Fragnance.Very rare to get to see. Thanks for the information.
@simplevideoswithtejasmita999
Жыл бұрын
ಹೌದು, ಹೂ ನೋಡೋದಕ್ಕೆ ಎರಡು ಕಣ್ಣು ಸಾಲದು ಅಷ್ಟು ಚೆನ್ನಾಗಿರುತ್ತೆ💕 Thank for watching 🤝 Please subscribe 👍
@manjunathas1560
Жыл бұрын
Super 👌🔥
@simplevideoswithtejasmita999
Жыл бұрын
👏👏 💕Thank you sir ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು ಸರ್ Please subscribe 👍👏
@shachidevi8174
Жыл бұрын
Yesterday 6 flowers bloomed today 11 i am very happy
@simplevideoswithtejasmita999
Жыл бұрын
Super, Thank for watching 💕 Please subscribe 👍
@chinnaswamy1099
Жыл бұрын
Thank u for the information
@simplevideoswithtejasmita999
Жыл бұрын
Thank you sir 🤝
@dilsewithsuman7512
Жыл бұрын
11 Brahma kamal bloomed yesterday at my home and few more is there total this month 23 flowers and last month 4 Bramha Kamal only its really nice to see and fragrance is awesome Last year I get lots of flowers from third month to last month (every month)😊
@simplevideoswithtejasmita999
Жыл бұрын
Very Nice sis💕 Thanks for watching 👍
@nagarathnam8719
Жыл бұрын
ನಮ್ಮ ಮನೆ ಯಲ್ಲಿ ಅಮಾವಾಸ್ಯೆ ಹಿಂದಿನ ದಿನ 2 ಹೂ ಅರಳಿತ್ತು
@simplevideoswithtejasmita999
Жыл бұрын
ಸೂಪರ್, ಒಳ್ಳೆದಾಗಲಿ💐 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು🤝 ಪ್ಲೀಸ್ ಸಬ್ಸ್ಕ್ರೈಬ್👍
@Handledbypushpa
2 жыл бұрын
Nice information thank you mam
@simplevideoswithtejasmita999
2 жыл бұрын
Thank you Pushpa 😍
@girija.b.s.5820
Жыл бұрын
Mam nanu ondu yele hachidde adakke 3 yele beledittu matta munde belita illa svlpa haldi banakke tirugide mansige bejaru 4 tingalinda adte ide . But villydele nu aste 3 feet yettara beledu badi hotitu adru dinalu nanu malgo munche Lakshmi baa mma anta heli malkotidde 2 tingalina natara ivaga kelagade chiguru bandide kushi ide ivga but bramma kamalada. Ase kooda innu baratte anta wt madtidini❤
@simplevideoswithtejasmita999
Жыл бұрын
ಬ್ರಹ್ಮ ಕಮಲದ ಗಿಡನ ಆದಷ್ಟು ಬಿಸಿಲಿನಲ್ಲಿ ಇಡಿ ಆದಷ್ಟು ನೀರು, ರಾಸಾಯನಿಕ ಗೊಬ್ಬರವನ್ನು ಹಾಕಿ ದೇವರಿಗೆ ಇಟ್ಟ ಹೂಗಳನ್ನು ತೆಗೆದ ನಂತರ ಅದಕ್ಕೆ ಹಾಕಿ ಅದೇ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 💕
@girija.b.s.5820
Жыл бұрын
@@simplevideoswithtejasmita999 tq . Ree 🙏❤️🙏🥰
@anuradha4780
Жыл бұрын
👌👌💐🙏🏻
@simplevideoswithtejasmita999
Жыл бұрын
Thank you dear 💕 Thanks for watching 🤝 ಪ್ಲೀಸ್ ಸಬ್ಸ್ಕ್ರೈಬ್👍
@shachidevi8174
Жыл бұрын
In my small garden yesterday 6 floweres
@parthasarathym7832
Жыл бұрын
Dear Madam, In our house till now in this season thrice bloomed. Previous year at one go we had 9 flowers this time once six second time four third time two bloomed. This is just for information. From Madanapalli Parrtha Sarathy Avadhanam
@simplevideoswithtejasmita999
Жыл бұрын
Nice, Good Luck sir 👏 Thanks for watching 💕
@parthasarathym7832
Жыл бұрын
@@simplevideoswithtejasmita999 Thanks for prompt immediate response Madam. One request is while presenting the video please try to Avoid telling the same info or words. Don't mistake me Madam
@simplevideoswithtejasmita999
Жыл бұрын
O k Sir , Thanks for your information 💕👏
@jayannaramanna4941
Жыл бұрын
In my home more than 20 flowers bloomed yesterday and today
@simplevideoswithtejasmita999
Жыл бұрын
ವಾವ್ ತುಂಬಾ ಒಳ್ಳೆಯದು ಹಾಗಾದರೆ ನೋಡೋದಿಕ್ಕೆ ಎರಡು ಕಣ್ಣು ಸಾಲದು ಅಷ್ಟು ಚೆನ್ನಾಗಿರುತ್ತೆ💕 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು💕👏
@gayathrivasanth5014
Жыл бұрын
ನಮ್ಮ ಮನೆಯಲ್ಲಿ 45 ಹೂ ಬಿಟ್ಟಿದೆ
@simplevideoswithtejasmita999
Жыл бұрын
ಗಿಡ ತುಂಬಾ ದೊಡ್ಡದಿರಬಹುದು ಹಾಗಾದ್ರೆ ನೋಡೋದಕ್ಕೆ ಎರಡು ಕಣ್ಣು ಸಾಲದು ತುಂಬಾ ಚೆನ್ನಾಗಿರುತ್ತೆ 💕ಅದ್ಭುತ 👍ಶುಭವಾಗಲಿ🌺 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು.💕 ಇಷ್ಟ ಆದ್ರೆ ಸಬ್ಸ್ಕ್ರೈಬ್ ಆಗಿ👍
@nagarathnam8719
Жыл бұрын
Hai hello Madam first view super vlog
@simplevideoswithtejasmita999
Жыл бұрын
Thank you dear 😊👍
@beenavasanthrao5775
Жыл бұрын
ಈ ಹೂವು ನಮ್ಮ ಮನೆಯಲ್ಲಿ ಒಂದು ತಿಂಗಳಲ್ಲಿ 6 ಹೂಗಳು ಬಿಟ್ಟಿದ್ದವು
@simplevideoswithtejasmita999
Жыл бұрын
ಒಳ್ಳೆಯದು👍 ಶುಭವಾಗಲಿ👏 ಗಿಡವನ್ನು ಹೆಚ್ಚು ಪೋಷಣೆ ಮಾಡಿದಷ್ಟು ಹೆಚ್ಚು ಹೆಚ್ಚು ಹೂಗಳು ಒಂದೇ ಬಾರಿಗೆ 12 15 20 ಆ ರೀತಿ ಹೂಗಳು ಕೂಡ ಬಿಡುತ್ತವೆ. ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 💕 ಪ್ಲೀಸ್ ಸಬ್ಸ್ಕ್ರೈಬ್ ಆಗಿ👍
ಇಲ್ಲ ಹೊರಗಡೆ ಬಿಸಿಲಿನಲ್ಲಿ ಇಟ್ಟರೆ ತುಂಬಾ ಚೆನ್ನಾಗಿ ಬೆಳೆಯುತ್ತದೆ ಇದಕ್ಕೆ ಮುಖ್ಯವಾಗಿ ಬಿಸಿಲು ಮತ್ತು ನೀರಿನ ಅವಶ್ಯಕತೆ ಹೆಚ್ಚಿರುತ್ತದೆ.
@nagaveninaidu5300
2 жыл бұрын
👌👌
@simplevideoswithtejasmita999
2 жыл бұрын
😍👏👏👏
@user-ow3zp5kr1j
Жыл бұрын
This places of bramhakamala
@umakanthikebbareanganavadi322
Жыл бұрын
ನೆನ್ನೆ ರಾತ್ರಿ ನಮ್ಮ ಮನೆಯ ಮುಂದಿನ ಕೈ ತೋಟದಲ್ಲಿ ನಾಲ್ಕು ಹೂ ಹರಳಿತ್ತು ನೋಡಿದರೆ ಏನೂ ಊಹಿಸಲಾಗದ ಖುಷಿ ಆಯ್ತು.
@simplevideoswithtejasmita999
Жыл бұрын
ನಿಜ ನನಗೂ ಕೂಡ ಪ್ರತೀ ಸಾರಿ ಈ ಹೂ ಬಿಟ್ಟಾಗ ನೋಡದೆ ಒಂದು ಖುಷಿ😊 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು💕 ಪ್ಲೀಸ್ ಸಬ್ಸ್ಕ್ರೈಬ್👍
@umakanthikebbareanganavadi322
Жыл бұрын
Thank you
@lakshmigowda7881
Жыл бұрын
ನಿನ್ನೆ ನಮ್ಮ ಮನೆಯಲ್ಲಿ 14 ಹೂ ಬಿಟ್ಟಿತ್ತು ಪ್ರತಿವರ್ಷ ನಮ್ಮ ಮನೆಯಲ್ಲಿ ಹೀಗೆ ಬಿಡುತ್ತದೆ
@simplevideoswithtejasmita999
Жыл бұрын
ಹಾಗಾದ್ರೆ ನೋಡೋದಕ್ಕೆ ಎರಡು ಕಣ್ಣು ಸಾಲದು ಹಾಗಿರುತ್ತೆ ಬಿಡಿ, ತುಂಬಾ ಒಳ್ಳೆಯದು👏 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು💕 ಪ್ಲೀಸ್ ಸಬ್ಸ್ಕ್ರೈಬ್👍
@radhammaradhamma2945
Жыл бұрын
Today blooming in my home
@simplevideoswithtejasmita999
Жыл бұрын
Wow Nice, 😊 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 💕 ಪ್ಲೀಸ್ ಸಬ್ಸ್ಕ್ರೈಬ್👍
@Handledbypushpa
2 жыл бұрын
Medam nim magalu thumba chenagi slokha heludru
@kokkadavenkataramanabhat2660
Жыл бұрын
ಗುರುವೇ ನಮಃ ಎಂಬುದು ಸರಿಯಲ್ಲ. 'ಗುರವೇ ನಮಃ' ಎಂಬುದು ಸರಿಯಾದ ರೂಪ
@simplevideoswithtejasmita999
Жыл бұрын
ಕ್ಷಮೆ ಇರಲಿ, ಹಾಗೆಯೇ ಹೇಳುವೆ ನಿಮ್ಮ ಸಲಹೆಗೆ ತುಂಬು ಹೃದಯದ ಧನ್ಯವಾದಗಳು 👏
@jyotigouda3345
Жыл бұрын
MDM namma ಮನೆಯಲ್ಲಿ ವಟ ಸಾವಿತ್ರಿ ವೃತದ ದಿನ ಹೂ ಅರಳಿದೆ
@simplevideoswithtejasmita999
Жыл бұрын
ವಿಶೇಷವಾಗಿ ಹುಣ್ಣಿಮೆಯಲ್ಲಿ ಅರಳಿರುವುದು ಒಳ್ಳೆಯದು.
@jyotigouda3345
Жыл бұрын
Tq mam matte ಮೊಗ್ಗು ಅರಳಿ ದೆ
@jyotigouda3345
Жыл бұрын
Next ಹುಣ್ಣಿಮೆಗೆ ಅರಳಬಹುದು mam
@simplevideoswithtejasmita999
Жыл бұрын
@@jyotigouda3345 ಒಳ್ಳೆಯದು 👍
@jyotigouda3345
Жыл бұрын
MDM ಇಂದು ನಮ್ಮ ಮನೆಯಲ್ಲಿ ಎರಡನೇ ಬಾರಿ ಬ್ರಹ್ಮ ಕಮಲದ ಹೂ ಅರಳಿದೆ
@krishnamurthy4481
Жыл бұрын
👍👍👍👏👌🌹
@simplevideoswithtejasmita999
Жыл бұрын
ಧನ್ಯವಾದಗಳು ಸರ್ 👏 Thanks for watching 😊
@KavyaRevanth-lk1wt
7 күн бұрын
Belagge nu puja madboda
@simplevideoswithtejasmita999
7 күн бұрын
ಮುಂಜಾನೆ 4:00 ಅಷ್ಟರಲ್ಲಿ ಮಾಡಬಹುದು ಅದಾದ ನಂತರ ಹೂವು ಬಾಡೋಗಿರುತ್ತೆ
@user-nr4xh1gk9k
Жыл бұрын
Nam manelli july 9kke arlithu
@simplevideoswithtejasmita999
Жыл бұрын
ತುಂಬಾ ಒಳ್ಳೆಯದು💕👍 Thanks for watching 💕 Please subscribe 👍
@VijayVijay-rc7sn
Жыл бұрын
Nam maneiyalie ivathu aralidey brahmakamla tamplege kodubodha
@simplevideoswithtejasmita999
Жыл бұрын
ಕೊಡ್ಬಹುದು, ಆದರೆ ರಾತ್ರಿ ಅರಳೋದ್ರಿಂದ ರಾತ್ರಿ ಸಮಯದಲ್ಲಿ ಯಾವುದೇ ಹೂವನ್ನ ನಾವು ಬಿಡಿಸಬಾರದು ಹಾಗೆಯೇ ಅರಳುವ ಮುನ್ನ ಮೊಗ್ಗಿರುವಾಗಲೇ ಕೀಳಬಾರದು ಹಾಗಾಗಿ ಮುಂಜಾನೆಯದ್ದು ಬೇಗ ದೇವಸ್ಥಾನಕ್ಕೆ ನೀಡಬಹುದು. ಒಳ್ಳೆದಾಗಲಿ👍 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು💕 ಇಷ್ಟ ಆದ್ರೆ ಸಬ್ಸ್ಕ್ರೈಬ್ ಆಗಿ👍
@dhdshahya5686
Жыл бұрын
ಈ ಹೂವನ್ನು ದೇವರಿಗೆ ಇಡಬದುದೇ
@simplevideoswithtejasmita999
Жыл бұрын
ಇಡಬಹುದು, ಆದರೆ ರಾತ್ರಿ ಅರಳುವುದರಿಂದ ರಾತ್ರಿ ಬಿಡಿಸೋದಕ್ಕೆ ಆಗೋದಿಲ್ಲ ಹಾಗೆ ಬೆಳಿಗ್ಗೆ ಆಗುವಷ್ಟರಲ್ಲಿ ಅದು ಮುದುಡಿದ ಹಾಗೆ ಹಾಗಿರುತ್ತದೆ ಮತ್ತೆ ದೇವರಿಗೆ ಆಗಲು ಕೂಡ ಇಡುವುದಕ್ಕೆ ಆಗುವುದಿಲ್ಲ. ಮುಂಜಾನೆ ಪೂಜೆಗೆ ಇಡಬಹುದು ಅಂದರೆ 4:30 6:00 ಒಳಗಡೆ ಇಟ್ಟು ಪೂಜೆ ಮಾಡಬಹುದು.
@asrathnavathinaik158
Жыл бұрын
Fertiliser for this plant
@simplevideoswithtejasmita999
Жыл бұрын
ರಾಸಾಯನಿಕ ಗೊಬ್ಬರ ಮತ್ತು ದಿನ ನಿತ್ಯ ಬಳಸಿದ ಹೂಗಳು ಹಾಕಿದರೆ ಸಾಕು ಹಾಗೆಯೇ ನೀರು ಮತ್ತು ಸೂರ್ಯನ ಬೆಳಕು ಅವಶ್ಯಕ. Thanks for watching 👍
@balakrishnan2694
Жыл бұрын
Original Bhramakamala idalla botanically idu ondu succulant Cactus variety flower sundar fragrance ide .Nija vada Bhramakamala Himalayadalli mathra aralodu.bekadre gottiddavara hathra kelinodi. Neevu thorisiddu Ooty glass house nalli bere colour alli kooda iruthe. Isara leaf flat hele thara, originaliddu Hogesoppu gida tharaha iddu top nalli cabbage moggu thara gidakke onde aralodu kelavu season alli.😂 You tube nalli himalaya brahma kamala haki nodbahudu
@simplevideoswithtejasmita999
Жыл бұрын
ನಿಜ, ಆದರೆ ಆ ಹೂವನ್ನ ನಾವು ನೋಡಕ್ಕಾಗಲ್ಲ ಆದರೆ ಅದರ ಪ್ರತಿರೂಪದಂತೆ ಇರುವ ಈ ಹೂವನ್ನು ನಾವು ಬ್ರಹ್ಮ ಕಮಲ ಅಂತ ಅಂದ್ಕೊಳ್ಲಿಲ್ಲ ಅಂತಂದ್ರೆ ಪರವಾಗಿಲ್ಲ ಒಟ್ಟಿನಲ್ಲಿ ಒಂದು ವಿಸ್ಮಯ ಚಂದದ ಹೂ ಅಂತಾನೆ ಹೇಳಬಹುದು ಅಷ್ಟಕ್ಕೂ ಇದನ್ನ ನಂಬಿ ನಾವು ಪೂಜೆ ಮಾಡೋದ್ರಿಂದ ಮನಸ್ಸಿಗೂ ಸಮಾಧಾನ ಆಗುತ್ತೆ ಮೋಸ ಏನು ಆಗಲ್ವಲ್ಲ ನಿಸರ್ಗದ ವಿಸ್ಮಯಗಳು ನಮಗೆ ಸ್ವರ್ಗದಂತೆ ಎಂದು ಭಾವಿಸಿ ಬದುಕಬೇಕು. ದಿನ ಬರುವ ನೆಂಟರಿಗಿಂತ ಅಪರೂಪಕ್ಕೆ ಒಮ್ಮೆ ಬರುವ ನೆಂಟರಿಗೆ ಎಷ್ಟು ಆದ್ಯತೆ ಇರುತ್ತೆ ಹಾಗೆ ಎಷ್ಟು ಖುಷಿ ಇರುತ್ತಲ್ವಾ ಅದೇ ರೀತಿ ಇದು ಕೂಡ ನೀವು ಇವನ್ನ ಬೆಳೆದು ನೋಡಿ ಆ ಹೂ ಬಿಟ್ಟಾಗ ನಿಮಗೆ ಎಷ್ಟು ಖುಷಿಯಾಗುತ್ತೆ ಅಷ್ಟೆಲ್ಲದೆ ನಿಮ್ಮ ಮನೆಯವರಿಗೆಲ್ಲ ಎಷ್ಟು ಖುಷಿ ಆಗುತ್ತೆ ಅಂತ ವಿಡಿಯೋ ನೋಡಿದಕ್ಕಾಗಿ ಧನ್ಯವಾದಗಳು ಸರ್ 👏
@gangak2174
Жыл бұрын
Namma maneyalu aralithu Naalkku sala aralide
@simplevideoswithtejasmita999
Жыл бұрын
ಹೌದಾ, ಒಳ್ಳೆಯದು👍 ವಿಡಿಯೋ ನೋಡಿದಕ್ಕಾಗಿ ಧನ್ಯವಾದಗಳು, ಪ್ಲೀಸ್ ಸಬ್ಸ್ಕ್ರೈಬ್ ಆಗಿ💕
@shakuntalanetrekar460
Жыл бұрын
Namma maneyalli prativasrus yeradu muru sala bramma kamala bittiddaua vandu sala 30huva bittiddaua,
@simplevideoswithtejasmita999
Жыл бұрын
ಬಹಳ ಒಳ್ಳೆಯದು, ಇಂತಹ ಅಪರೂಪದ ಹೂ ಮನೆಯಲ್ಲಿ ಅರಳುವುದನ್ನು ನೋಡುವುದೇ ಚೆಂದ😊 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು ದಯವಿಟ್ಟು ಸಬ್ಸ್ಕ್ರೈಬ್ ಆಗಿ🤝
Пікірлер: 87