ಜಾಹ್ನವಿ ಸುದ್ದಿ ವಾಹಿನಿಯಲ್ಲಿ ಆ್ಯಂಕರ್ ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಜಾಹ್ನವಿ ಹೆಚ್ಚು ಗುರುತಿಸಿಕೊಂಡಿದ್ದು ರಿಯಾಲಿಟಿ ಶೋಗಳಿಂದ. ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಗಿಲಿಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮನೆಮಾತಾಗಿದ್ದಾರೆ. ಆದರೆ ಜಾಹ್ನವಿಯ ವೈಯಕ್ತಿಕ ಜೀವನ ಎಲ್ಲರೂ ಅಂದುಕೊಂಡಿದ್ದ ಹಾಗೆ ಸುಖಕರವಾಗಿರಲಿಲ್ಲ. ಸಾಕಷ್ಟು ಕಷ್ಟಗಳನ್ನು ಅವಮಾನಗಳನ್ನು ಅನುಭವಿಸಿ ಇಂದು ಈ ಹಂತಕ್ಕೆ ಬಂದು ತಲುಪಿದ್ದಾರೆ. ಮೊದಲಿನಿಂದಲೂ ಆ್ಯಕ್ಟಿಂಗ್ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಜಾಹ್ನವಿಗೆ ಈ ರಿಯಾಲಿಟಿ ಶೋಗಳು ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಜೀವನದಲ್ಲಾದ ಅನುಭವಗಳು, ಅವಮಾನಗಳು, ಸಂತಸದ ಕ್ಷಣಗಳ ಬಗ್ಗೆ ಈ ಸಂದರ್ಶನದಲ್ಲಿ ಜಾಹ್ನವಿ ಮಾತನಾಡಿದ್ದಾರೆ.
#Karnataka #Videos #Kannada #prajavani #jahnavi #gicchigiligili
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Негізгі бет 'ಬ್ಯಾಡ್ ಕಮೆಂಟ್ ಡಿಲೀಟ್ ಮಾಡಲ್ಲ' | Jahnavi | Anchor | Gicchi Gili Gili | Runner Up | Relality Show
No video
Пікірлер: 38