ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವು ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ಸರ್ಕಾರಿ ಸ್ವಾಮ್ಯದ ಎರಡನೇ ದೇವಾಲಯ. ಕೋಟ್ಯಂತರ ಭಕ್ತರ ನೆಚ್ಚಿನ ಕ್ಷೇತ್ರವಾಗಿರುವ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ 108 ಅಡಿ ಎತ್ತರದ ಪ್ರತಿಮೆ ಹೊಸ ಆಕರ್ಷಣೆಯಾಗಿದೆ. ಮಾರ್ಚ್ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯ ವಿಶೇಷಗಳ ಮಾಹಿತಿ ಈ ವಿಡಿಯೊದಲ್ಲಿ.
#malemahadeshwaraswamy #madappaswamy #madappastatue #malemahadeshwarastatue #108feetstatue #ಮಲೆಮಹದೇಶ್ವರಸ್ವಾಮಿ #ಮಲೆಮಹದೇಶ್ವರಸ್ವಾಮಿ108ಅಡಿಪ್ರತಿಮೆ #ಮಾದಪ್ಪಪ್ರತಿಮೆ #ಮಲೆಮಹದೇಶ್ವರಸ್ವಾಮಿಬೆಟ್ಟ
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Негізгі бет ಚಾಮರಾಜನಗರ: ಮಾದಪ್ಪನ 108 ಅಡಿ ಪ್ರತಿಮೆಯ ವಿಶೇಷಗಳೇನು ಗೊತ್ತಾ ? I Male Mahadeshwara Betta I Madappa Statue
Пікірлер: 30