ಚಾರ್ ಧಾಮ್ ಯಾತ್ರೆl Char Dham Yatra in 10 days l Complete Tour Plan of Chota Char Dham in Kannada
ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ನಾವು ಬಹುವಾಗಿ ಚಾರ್ ಧಾಮ್ ಯಾತ್ರೆಯ ಕುರಿತು ಈಗಾಗಲೆ ಕೇಳಿದ್ದೇವೆ. ಅಂದರೆ ಈ ನಾಲ್ಕು ಪುಣ್ಯ ಕ್ಷೇತ್ರಗಳು ಯಾವುವು ಎಂಬ ಕುತೂಹಲ ನಮ್ಮಲ್ಲಿ ಮೂಡುವುದು ಸಹಜ.
ಈ ಯಾತ್ರೆಯಲ್ಲಿ ಬೇರೆಬೇರೆ ದೇವರ ದರ್ಶನ ಮಾಡುವ ಬಯಕೆಯೊಂದಿಗೆ ಉತ್ತರಾಖಂಡದ ಯಮುನೋತ್ರಿಯಿಂದ ಆರಂಭಗೊಂಡು ಗಂಗೋತ್ರಿ, ಕೇದಾರನಾಥ ಹಾಗೂ ಬದ್ರಿನಾಥ್ ಕ್ಕೆ ಭೇಟಿ ನೀಡಲಾಗುತ್ತದೆ.
Негізгі бет ಚಾರ್ ಧಾಮ್ ಯಾತ್ರೆ l Char Dham Yatra in 10 days l Complete Tour Plan of Chota Char Dham in Kannada
Пікірлер: 35