🙏ಅಮ್ಮ ನಾನು ತುಂಬಾ ಕಟ್ಟುನಿಟ್ಟಾಗಿ ಪದ್ಮಾವತಿ ಸ್ತೋತ್ರ 108ಸಲ 108ದಿನ ಮಾಡಿದೆ ಅಮ್ಮ ತುಂಬಾ ತುಂಬಾ ದೊಡ್ಡ ಅಮೌಂಟ್ ನಮ್ಮಕೈ ಸೇರಿತು ಅಮ್ಮ ಆ ತಾಯಿ ಪದ್ಮಾವತಿ ಆಶೀರ್ವಾದ ನಮ್ಮ ಮೇಲೆ ಈಗಲೂ ಇದೆ ಅಮ್ಮ ಇದಕ್ಕೆಲ್ಲ ನೀವೇ ಕಾರಣ ನಿಮ್ಮಿಂದಲೇ ಇದೆಲ್ಲ ಸಾಧ್ಯ ಆ ದೇವರು ಕೊಟ್ಟ ವರ ನೀವು ನಮ್ಮ ಪಾಲಿಗೆ 🙏🙏🙏🙏🙏🙏ಧನ್ಯೋಸ್ಮಿ ತಾಯಿ ಧನ್ಯೋಸ್ಮಿ 💞💞💞ಅಮ್ಮ
@sowmyaningappa589
7 күн бұрын
ಲಲಿತಾ ಅವರೇ ನಮಸ್ಕಾರ ಪದ್ಮಾವತಿ ಸ್ತೋತ್ರವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕ ಸಾಯಂಕಾಲ ಮಾಡಬಹುದಾ ನಮಗೆ ಬೆಳಿಗ್ಗೆ ಸ್ವಲ್ಪ ತುಂಬಾ ಕೆಲಸ ಇದೆ ಬೆಳಿಗ್ಗೆ ಟೈಮ್ ಮಾಡೋದು ಸ್ವಲ್ಪ ಕಷ್ಟ ಆಗುತ್ತೆ ಸಾಯಂಕಾಲ ಮಾಡಬಹುದಾ ದಯವಿಟ್ಟು ತಿಳಿಸಿ❤ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ
@pushpalathagudi3069
11 күн бұрын
ನಾನು 108 ದಿನ ಪದ್ಮಾವತಿ ಸ್ಲೋಕಾ ಮಾಡಿದ್ದೇನೆ. 108 ದಿನಗಳನ್ನು ಪೂರೈಸಿದ ನಂತರ. ನನ್ನ ಪತಿಗೆ ಹೊಸ ಕೆಲಸ ಸಿಕ್ಕಿತು. ಆದರೆ ಕೆಲಸ ತಾತ್ಕಾಲಿಕ. ಪದ್ಮಾವತಿ ದೇವರು ನಮಗೆ ತುಂಬಾ ಸಹಾಯ ಮಾಡಿದರು. ತುಂಬಾ ಧನ್ಯವಾದಗಳು .
@user-sm2zw4zb5l
11 күн бұрын
ಅಮ್ಮ ನಿಮ್ಮ video nodode kushi amma 🙏 dinakke onsala adru ನೋಡಿಲ್ಲ ಅಂದ್ರೆ ಮನಸಿಗೆ ನೆಮ್ಮದಿ ಇರಲ್ಲ ದಿನ ನೋಡೇ ನೋಡ್ತೀನಿ ಅಮ್ಮ ಗಂಗಮ್ಮ ಪೂಜೆ ಬಗ್ಗೆ ತಿಳಿಸಿ ಅಮ್ಮ
@vijayakalakuntoji7037
11 күн бұрын
ಅಮ್ಮ ನಾನು ಪದ್ಮಾವತಿ ದೇವಿ ವೃತ ಶುಕ್ರವಾರದಿಂದ ಮಾಡ್ಬೇಕು ಅನಕೊಂಡಿದ್ದೇನೆ ನಿಮ್ಮ ಸ್ಫೂರ್ತಿಯ ಮಾತಿನಿಂದ ಹರಸಿ, ಆಶೀರ್ವದಿಸಿ 🙏🙏🙏🙏🙏
@latavchoukimath8761
11 күн бұрын
🙏 ಅಕ್ಕಾ ಶಿ.ಸಾ. ನಮಸ್ಕಾರಗಳು ನಿಮ್ಮ ಮಾತಿನಲ್ಲಿ ನನಗೆ ತುಂಬಾ ನಂಬಿಕೆ ಇದೆ ದೇವರ ಮುಂದೆ ನಮ್ಮ ಬಾವನೆ ಗಳನ್ನು ಹಂಚಿ ಗೊಳ್ಳದ ನ್ನು ಕಲಿಸಿಕೊಟ್ಟಿದಿರಿ ಅಕ್ಕಾ🙏
@bhagyalakshmik.g.2136
11 күн бұрын
ಹರೇ ಶ್ರೀನಿವಾಸ 🙏🙏🙏🙏🙏ಧನ್ಯವಾದಗಳು ವೀಣಾ ವೈನಿ ಅವರಿಗೆ ಶುಭಸಂಜೆ 🙏🙏🙏🙏🌹🌹🌹🌹👍👍
@sunandagolabhavi1015
11 күн бұрын
Danyavaadagalu mam❤
@sudhan371
11 күн бұрын
ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
@ranjithanagesh3965
11 күн бұрын
ನಮಸ್ತೆ ಅಮ್ಮ, ನಿಮ್ಮ ವಿಡಿಯೋ ಗಳಿಂದ ತುಂಬಾ ಒಳ್ಳೇದು ಆಗಿದೆ , ಧನ್ಯವಾದಗಳು ಅಮ್ಮ
@gayathridr4
8 күн бұрын
ಧನ್ಯವಾದಗಳು ಅಮ್ಮ. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ.
@user-fd8ij3zl3d
11 күн бұрын
Danyavadagalu❤
@rashmiadaviswamimath9490
11 күн бұрын
amma samaya tegedukondu video haakta iddii, dhanyavaadagalu amma.❤❤❤❤🙏🙏🙏🙏🎈🎈🎈🎈❤❤❤❤
@user-dd9jq7mt6h
11 күн бұрын
ತುಂಬಾ ಧನ್ಯವಾದಗಳು ಅಮ್ಮ ಮಾಹಿತಿಗಾಗಿ 🙏🤗
@deepikajirage3911
11 күн бұрын
Namaste Amma ♥️♥️♥️♥️♥️ first comment
@user-uf7yd4qx7g
11 күн бұрын
Thank you and namaste veena amma e mahitigaagi🙏🙏🙏🙏🙏🙏
Пікірлер: 237