ಅದ್ಭುತ ಹಂಸಲೇಖರ ಸಂಗೀತ, ಅದ್ಭುತ ರಘುವೀರ್ ನಟನೆಯ ಸಿನಿಮಾ, ಅದ್ಭುತ ನಿರ್ದೇಶಕರು ಎಸ್ ನಾರಾಯಣ್ ಸಾರ್ 👌👌👌🙏🙏🙏
@prashanthmsgowda2413
8 ай бұрын
ಚೈತ್ರದ ಪ್ರೇಮಾಂಜಲಿಯ ಸುಮ ಘಮ ❤ ಹಂಸನಾದ ❤ ಎಸ್ ನಾರಾಯಣ್ ❤ ರಘುವೀರ್ ❤ ಶ್ವೇತಾ ❤ ಜೈ ಕನ್ನಡ
@rajeev340
Жыл бұрын
ಹಂಸಲೇಖ ಒಬ್ಬರೇ ಈ ತರ ಸಾಹಿತ್ಯ ಬರೆಯೋಕ್ಕೆ ಸಾಧ್ಯ ನಾದ ಬ್ರಹ್ಮ ❤️❤️❤️ಸರಸ್ವತಿ ಪುತ್ರ ನನ್ನ ಪ್ರಾಣ ನನ್ನ ದೈವ ಎಷ್ಟೋ ಸಲ ಮನಸಿಗೆ ಬೇಜಾರು ಆದಾಗ ಹಂಸಲೇಖ ಸರ್ ಸಾಂಗ್ ಕೇಳಿ ಬೇಜಾರು ಹೋಗಿಸಿಕೊಂಡಿದ್ದೀನಿ ಲವ್ ಯು ಸರ್ ❤️❤️❤️❤️🧡🧡🧡
ಚೈತ್ರದ ಪ್ರೇಮಾಜಲಿ ಅದ್ಭುತಚಿತ್ರ, ಮೊಬೈಲ್ ಇಲ್ಲದ ಆಕಾಲದಲ್ಲಿ ನಾನು ಚಿತ್ರಮಂದಿರದಲ್ಲಿ ನಾಲ್ಕು ಸಾರಿ ಚಿತ್ರನೋಡಿದ್ದೇನೆ ಅದ್ಭುತವಾದ ಚಿತ್ರ 👍👌
@Indiands2020
Жыл бұрын
ಬ್ಲಾಕ್ ಟಿಕೆಟ್
@sujith.poojari7043
Жыл бұрын
ಹಾಗಾದ್ರೆ ನಿಮಗೆ 60 ವರ್ಷ ಆಗಿರ್ಭೋಡು
@AbdulRehman-tr7ib
Жыл бұрын
@@sujith.poojari7043 59👍😀
@annaraoshankarlinggunjuteg6042
9 ай бұрын
5:15 5:43
@MutappaKambali
8 ай бұрын
@@Indiands2020😮😮
@grsravi72
6 ай бұрын
ನಾರಾಯಣ್ sir ಅವರ ಮೊದಲ ನಿರ್ದೇಶನದ ಅದ್ಬುತ ಚಿತ್ರ 🙏
@dboss8372
Жыл бұрын
ಸರಸ್ವತಿ ಪುತ್ರ ಹಂಸಲೇಖ ಮಹಾ ಗುರುಗಳಿಗೆ 🙏🙏🙏🙏🙏🙏🙏🙏💐💐💐💐
@ravikumarravikumar-dp6tj
Жыл бұрын
ನೋಡಲು ಚೆನ್ನಾಗಿಲ್ಲದಿದ್ದರೂ ನಟನೆಯಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ಈ ಸಿನಿಮಾ ನೋಡಿದಾಗಲೆ ನನಗೆ ತಿಳಿದಿದ್ದು, ಈ ಸಿನಿಮಾ & ಶೃಂಗಾರಕಾವ್ಯ ಹಾಡುಗಳು ನಮಗೆ ಸಿಗಲಿಲ್ಲ ಎಂದು ದೊಡ್ಡ ದೊಡ್ಡ ನಟರಿಗೆ ಅನಿಸಿರುತ್ತದೆ.
@anandmn9681
7 ай бұрын
Every green song's in this movie
@jaya642
Жыл бұрын
ರಘುವೀರ್ ಸರ್, ವರ್ಷ ವರ್ಷ ಗಣೇಶ ಹಬ್ಬಕ್ಕೆ ನಮ್ಮೂರಿಗೆ ಬರ್ತಿದ್ರು ನಾವು ಸರ್ ನ ಎದ್ರಿಗಡೆ ಯಿಂದ ನೋಡಿದೀನಿ,, ತುಂಬಾ ಒಳ್ಳೆ ಮನುಷ್ಯ,, ಎಂತ ಗುಣವಂತ ರಘುವೀರ್ ಸರ್,, ಮಿಸ್ ಯು ಸರ್ ಮತ್ತೆ ನಮ್ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ ಪ್ಲೀಸ್ 🙏🙏🙏🙏🙏🙏🙏🙏
@sangliyanas.bsangliyanas.b9924
Жыл бұрын
ಹಂಸಲೇಖರವರ ಸಂಗೀತ ಸ್ಪರ್ಶದಿಂದ ನಿಮಗೂ ಮತ್ತು ರಘುವೀರ್ ಅವರಿಗೂ ಸ್ಟಾರ್ ಡಮ್ ಸಿಕ್ತು. That Is Hamsalekha
@purnachandra6986
Жыл бұрын
bevu bella,meghamale,surya vamsha....these are his some other hit movies.
@sangliyanas.bsangliyanas.b9924
Жыл бұрын
@@purnachandra6986 ಚೈತ್ರದ ಪ್ರೇಮಾಂಜಲಿ ಹಿಟ್ ಆದಮೇಲೆ ತಾನೇ ಬೇವು ಬೆಲ್ಲ, ಮೇಘಮಾಲೆ, ಸೂರ್ಯವಂಶ ಚಿತ್ರಗಳು ಎಸ್.ನಾರಾಯಣ್ ಗೆ ಸಿಕ್ಕಿದ್ದು ಮತ್ತು ಯಶಸ್ವಿ ಯಾದದ್ದು. So, Chaitrada Premanjali Is Hit Film Of His Opening Carear and Other Hit Films Of His Journey in Film Industry..
@purnachandra6986
Жыл бұрын
@@sangliyanas.bsangliyanas.b9924 Correct.I tried to say his direction has a contribution in film winning.Of course Mr Hamsalekha is a legend. And yet story was also good.
@pradeepbv7418
10 ай бұрын
ನಾರಾಯಣ ನೀನು ಒಬ್ಬ ಕೃತಘ್ನ, ನಿಂಗೆ life ಕೊಟ್ಟಿದ್ದು ರಘುವೀರ್ ಕಡೆಗೆ ನೀನು ರಘುವೀರ್ ನ ಸೌಜನ್ಯನಕ್ಕೂ ಮಾತಾಡಿಸ್ತಿರ್ಲಿಲ್ಲ ರಘುವೀರ್ ನ. ನೀನು ಏನು ಡೈರೆಕ್ಟರ್ ನಂಗೆ ಅಂತೂ ಅರ್ಥ ಆಗಲಿಲ್ಲ.
@ananthrajb9575
Ай бұрын
ನಿಜ ಸಂಗತಿ ಏನು ಅಂದ್ರೆ.. ಕಥೆ..ಮತ್ತು ದುಡ್ಡು ರಘುವೀರ್ ಅವರದ್ದೆ ಆಗಿದ್ದರಿಂದ ನೀನು ತಿರಸ್ಕರಿಸಲು ಆಗಲಿಲ್ಲ..ಬೇರೆಯವರು ಅವರ ಮುಖ ನೋಡಿ ತಿರಸ್ಕಾರ ಮಾಡಿದ್ರು
@aaryansheferd8162
6 ай бұрын
ಇವೆಲ್ಲ ನೀವು ಹೇಳೋದು ನಾವು ಕೇಳೋದಕ್ಕು ಚೆನ್ನಾಗಿದೆ.. ವಾಸ್ತವವಾಗಿ ಚೈತ್ರದ ಪ್ರೇಮಾಂಜಲಿ ಚಲನಚಿತ್ರ ಯಶಸ್ಸಿನ ರಹಸ್ಯ @ ಸಾಂಗೀತ ಮತ್ತು ಸಾಹಿತ್ಯ@
@Ravikumar-pd2do
Ай бұрын
ಇತ್ತೀಚೆಗೆ ಒಂದು ಗುಂಪು ಸರಿಗಮಪ ಕಾರ್ಯಕ್ರಮದಿಂದ "ಬಾಯ್ಕಾಟ್ ಹಂಸಲೇಖ" ಎಂಬ ವ್ಯರ್ಥಾಲಾಪ ಶುರುವಿಟ್ಟುಕೊಂಡಿದೆ.. ಇದನ್ನು ನೀವು ಬೆಂಬಲಿಸುತ್ತೀರ?
@ananthrajb9575
Ай бұрын
@@Ravikumar-pd2do ಇಲ್ಲಾ
@prasannak5770
Жыл бұрын
ಲಾಸ್ಟ್ ವೀಕ್ ತಾನೇ ಫುಲ್ ಫಿಲಂ ನೋಡಿ ಅತ್ತಿದಿನಿ ನಾದಬ್ರಹ್ಮ ಹಂಸಲೇಖ ಸರ್ ಮ್ಯೂಸಿಕ್ ಗೆ ಅಳದೇ ಇರೋ ಕೂಸೇ ಇಲ್ಲ ಎಸ್ ನಾರಾಯಣ್ ಸರ್ ಸೂಪರ್ ಡೈರೆಕ್ಷನ್ 💐💐🙏🙏💐💐👌💞💞💞
@devarajr5004
Жыл бұрын
ಯಾವಾಗಲೂ ಫೂಟ್ಪಾತ್ ಊಟವೇ ಸೂಪರ್.. ಆ ಸಿನಿಮಾನು ಅಷ್ಟೇ ಅದ್ಬುತ
@englishlecturersanthoshtek5239
6 ай бұрын
Hats off to you Sir❤ and Naada Brahma ❤
@scorpiojustice1368
Жыл бұрын
ಅಯ್ಯೋ ಹೋಗಿ ಸರ್ ಚೈತ್ರದ ಪ್ರೇಮಾoಜಲಿ ನೋಡಿ ಅತ್ತು ಕಣ್ಣು ಕೆಂಪ ಗಾಗಿತ್ತು... ಮನೆಲಿ ಹೇಳದೆ friends ಜೊತೆ ಹೋಗಿದ್ದು. ಮನೆಗೆ ಹೋದರೆ ಯಾಕೆ ಅತ್ತಿದ್ದು ಅಂತ ಕೇಳಿದರೆ ಏನು ಹೇಳೋದು ಅಂತ ರಾತ್ರಿ 8 ಗಂಟೆಗೆ ಹೋದರೆ... ಬೇಜಾನ್ ಬಿತ್ತು ಒದೆ.ಬೆಳಿಗ್ಗೆ ಕಾಲೇಜ್ ಗೆ ಹೋದರೆ, ಗೆಳತಿಯರು ಸಿನೆಮಾ ಅಷ್ಟು deep ಆಗಿ ತಗೊ ಬೇಡ ಅಂತ ಎಲ್ಲಾ ಸಮಾಧಾನ ಮಾಡೋರೆ.😇 ಮನೆಲಿ ಏನು ಕೊಟ್ಟರು ಅನ್ನೋದು ಅವರಿಗೆ ಗೊತ್ತಿರಲಿಲ್ಲ.😃 film super. ಇವತ್ತಿಗೂ ಹಾಡುಗಳು ಕಲಾವಿದರು ನಮ್ಮ ನೆನಪಲ್ಲಿ ಜೀವಂತ...Great work sir🙏
@suryaprakashprakash4254
Жыл бұрын
😂😂😂😂
@Nang_gothilla.
11 ай бұрын
Super guru neenu
@Shri552
8 ай бұрын
Super Sir 👌
@prashanthmsgowda2413
8 ай бұрын
ನಿಜ್ವಗ್ಲು SALUTE ಸರ್ ❤
@punyakumar1580
Жыл бұрын
ನೆನ್ನೆ ತಾನೇ ಈ ಸಿನಿಮಾ ನೋಡ್ದೆ... ಸೂಪರ್ ಮೂವಿ... ಹಂಸಲೇಖ ಸಾಂಗ್ ಸಕತ್ 🙏🙏🙏🙏❤❤❤
@jogipraveen6445
Жыл бұрын
Same brother super movie ❤️💛🔥
@prasannakumar6083
Жыл бұрын
ಸಾರ್ ನೀವೇನಾದ್ರೂ ಹಂಸಲೇಖ ಸರ್ ಕರೆದಾಗ ಹೋಗಿ ಟ್ಯೂನ್ ಗಳನ್ನು ಆರಿಸಿಕೊಳ್ಳಲಿಲ್ಲ ಅಂದರೆ ಭವಿಷ್ಯ ಚೈತ್ರದ ಪ್ರೇಮಾಂಜಲಿಯ ಚಿತ್ರದ ಹಾಡುಗಳು ಅಂಡ್ ಮ್ಯೂಸಿಕ್ ಇಷ್ಟು ಹಿಂಪಾಗಿ ಇರುತ್ತಿರಲಿಲ್ಲ ಎಂದು ನನ್ನ ಭಾವನೆ ಲವ್ ಯು ರಘುವೀರ್ ಸರ್ ವಂದನೆಗಳು ಹಂಸಲೇಖ ಸರ್ ನಮಸ್ತೆ ನಾರಾಯಣ್ ಸರ್
@narennsg6534
6 ай бұрын
Love you ❤ hamsalekha sir...
@Ravikumar-pd2do
Ай бұрын
ಇತ್ತೀಚೆಗೆ ಒಂದು ಗುಂಪು ಸರಿಗಮಪ ಕಾರ್ಯಕ್ರಮದಿಂದ "ಬಾಯ್ಕಾಟ್ ಹಂಸಲೇಖ" ಎಂಬ ವ್ಯರ್ಥಾಲಾಪ ಶುರುವಿಟ್ಟುಕೊಂಡಿದೆ.. ಇದನ್ನು ನೀವು ಬೆಂಬಲಿಸುತ್ತೀರ?
@MrRakeshnarayana
8 ай бұрын
ಬೇಡ ಅನ್ನೋ ಟ್ಯೂನ್ ಇಷ್ಟು ಅದ್ಭುತ... ಇನ್ನು ಬೇಕು ಅಂದ್ದದ್ದು ಇನ್ನೆಷ್ಟು ಅಮೋಘವಾಗಿರಬಹುದು
@prabhurockzz7809
Жыл бұрын
LORD HAMSALEKHA 🙏💥🔥
@grsravi72
6 ай бұрын
Sir ಈ ಚಿತ್ರವನ್ನು ಮೆಜೆಸ್ಟಿಕ್ ಅಪರ್ಣ ಥೀಯೇಟರ್ ನಲ್ಲಿ 3 ನೆ ದಿನದಲ್ಲಿ ನೋಡಿದ್ದೇನೆ.
@gururajky4364
Жыл бұрын
Hamsalekha sir ❤❤❤❤❤❤
@sachinmandirkar8053
Жыл бұрын
ಚೈತ್ರದ ಪ್ರೇಮಾಜಲಿ + Shrungara-Kavya ಅದ್ಭುತಚಿತ್ರ, ಮೊಬೈಲ್ ಇಲ್ಲದ ಆಕಾಲದಲ್ಲಿ ನಾನು ಚಿತ್ರಮಂದಿರದಲ್ಲಿ 50 ಸಾರಿ ಚಿತ್ರನೋಡಿದ್ದೇನೆ ಅದ್ಭುತವಾದ ಚಿತ್ರ
@rameshvikas2520
Жыл бұрын
ಹಂಸಲೇಖ ಸರ್ ಗ್ರೇಟ್,,,
@dilse2518
7 ай бұрын
ಆ ದಿನಗಳ ಸಂಭ್ರಮವನ್ನು ಅನುಭವಿಸಿದ ನಾವು ನಿಜಕ್ಕೂ ಪುಣ್ಯವಂತರು. ಈಗ ನೋಡಿ ವಾರಕ್ಕೆ ಐದು ಸಿನಿಮಾ. ಒಂದು ಷೋ ಗೆ ಎಂಟು ಪ್ರೇಕ್ಷಕರು !!!!
@SUNDEEPA218
Жыл бұрын
ನಮಸ್ಕಾರಗಳು ಸರ್۔ ಕನ್ನಡದಲ್ಲಿ ಎಂತಹ ಅದ್ಬುತವಾಂತಹ ಸಿನಿಮಾವನ್ನು ನಮಗಾಗಿ ನೀಡಿದ್ದೀರಿ۔ ನಿಮಗೂ ಹಂಸಲೇಖ ಸಾರ್ ಗೂ ನಾವು ಸದಾ ಚಿರಋುಣಿಗಳು۔ಕನ್ನಡ ಕಲಾಭಿಮಾನಿಗಳು ಸದಾ ಚಿರಋುಣಿಗಳು۔ ಈ ಸಿನಿಮಾವನ್ನು ಹಲವು ಬಾರಿ ಚಿತ್ರಮಂದಿರಗಳಲ್ಲಿ ನೋಡಿದ್ದೇವೆ۔ ಹಾಡುಗಳಂತೂ ಮೈಮನಗಳಲ್ಲಿ ನಿತ್ಯವೂ ಅನುರಣಿಸುತ್ತವೆ۔ ಸದ್ದುಗದ್ದಲಗಳಿಲ್ಲದೆ ಅಬ್ಬರವಿಲ್ಲದೆ ಭಾರಿಸದ್ದುಮಾಡಿದ ಚಿತ್ರವೆಂದು ಹೇಳುತ್ತೇನೆ۔ ಹಂಸಲೇಖ ರವರನ್ನು ಪಡೆದಿರುವ ನಮ್ಮ ನಾಡು ನಿಜಕ್ಕೂ ಧನ್ಯ ಧನ್ಯ۔ ಅವರು ಕೆಲವೇ ಸಮಯದಲ್ಲಿ ಅದೆಂತಹ ಅದ್ಭುತ ಸಾಹಿತ್ಯವನ್ನು ರಚನೆ ಮಾಡಿದರು ಎಂದು ವಿವರವಾಗಿ ತಿಳಿಸಿಕೊಟ್ಟಿದ್ದೀರಿ۔ ನಿಜವಾಗಲೂ ಅವರು ಮಹಾ ಸರಸ್ವತಿಯ ಸ್ವರೂಪರು۔ಜಾನಿಗಳು ಋಷಿಗಳು ಎಂದರೂ ತಪ್ಪಾಗಲಾರದು۔
@rakeshkambale911
Жыл бұрын
ನಾನು ಕಂಡಂತೆ ಎಸ್ ನಾರಾಯಣ ಸರ್ ಬಹು ಪ್ರತಿಭಾವಂತರು. ಅವರು ಬರೆದ ಸೊಗಸಾದ ಹಾಡುಗಳನ್ನು ಮತ್ತು ಸೊಗಸಾದ ಸಿನಿಮಾಗಳನ್ನು ಮರೆಯಲಾಗದು.
@Rocky-sb5fc
Жыл бұрын
Hamsalekha father of music 😍
@abhishekyrcabhi2394
Жыл бұрын
Hamsalekha Sir is living legend of our kannada film Industry 🙏🙏
@manjumoogaveer8339
Жыл бұрын
ಹಂಸಲೇಖ ಸರ್ ಗೇ ಸರಿ ಸಾಟಿ ಯಾರು ಇಲ್ಲ 🙏😍
@geetab616
22 күн бұрын
ಸೂಪರ್ ಸರ್ ನ್ಯೂ ನಿಮ್ಮ ಡೈರೆಕ್ಷನ್ ಮಹಾ ಗುರುಗಳ ಸಂಗೀತ ಕನ್ನಡಕ್ಕೆ ದೊಡ್ಡ ಕೊಡುಗೆ 💐💐🙏🙏
@naveengowda6257
Жыл бұрын
ಅದಕ್ಕೆ ಹಂಸಲೇಖ ಅವರನ್ನು ಮಹಾ ಗುರುಗಳೇ ಅನ್ನೋದು.. 🙏🙏
@udaykumar.budaykumar.b5675
8 ай бұрын
Saraswati puthrana.sir hamsalekha sir.
@cmuniyappa6180
Жыл бұрын
ಕನ್ನಡ ಚಿತ್ರರಂಗದಲ್ಲಿ ಮಹಾ ಮೈಲಿಗಲ್ಲನ್ನು ಸೃಷ್ಟಿಸಿದ ಚಿತ್ರ.ಈ ಸಿನಿಮಾದ ಹೀರೋ ರಘುವೀರ್ ಉತ್ತಮ ನಟನೆ.ಸಂಗೀತ ಸಾಮ್ರಾಟ ಹಂಸಲೇಖ ಇವರ ಹಾಡುಗಳು ಡೈರೆಕ್ಟರ್ ಎಸ್.ನಾರಾಯಣ್ ಇವರ ಪರಿಶ್ರಮದಿಂದ ಈ ಚಿತ್ರ ಅತ್ಯಂತ ಅಧ್ಭುತ ಚಿತ್ರವಾಗಿದೆ. ಜೈ ಭೀಮ್.
@vikranthvijay2969
9 ай бұрын
Hamsaleka. King maker
@sachinmandirkar8053
Жыл бұрын
Shrungara-Kavya ಅದ್ಭುತ ಹಂಸಲೇಖರ ಸಂಗೀತ, ಅದ್ಭುತ ರಘುವೀರ್ ನಟನೆಯ ಸಿನಿಮಾ, ಅದ್ಭುತ ನಿರ್ದೇಶಕರು ಎಸ್ ನಾರಾಯಣ್ ಸಾರ್
@ವಿಶ್ವಸೇನಾವಿಶ್ವ
Ай бұрын
👌ಹೀರೊ ರಘುವೀರ್ ಆಕ್ಟಿಂಗ್
@lokeshasappagere9987
Жыл бұрын
ಹಂಸಲೇಖ ರವರಿಂದ ಈ ಸಿನಿಮಾ ಸ್ಟಾರ್ ಪಟ್ಟಕ್ಕೇರಿದೆ
@RaghuDevanahalli
Жыл бұрын
ಚಿತ್ರದ ಸಂಗೀತ, ಸಾಹಿತ್ಯ, ಮತ್ತು ಕಥೆ, ಇದರಿಂದ ಚಿತ್ರ ಯಶಸ್ಸು ಕಂಡಿದ್ದು, ಹೀರೊ ಯಾರೆ ಆದರು ಚಿತ್ರ ಓಡುವುದು. ಬಾ ನಲ್ಲೇ ಮಧುಚಂದ್ರಕೆ ಓಡಿದ್ದು ಹೀರೊಇಂದಲ್ಲ ಕಥೆ, ಚಿತ್ರಕಥೆ ಇಂದ.
@ranjithkumarranjithkumar7972
Жыл бұрын
ಅಂಜು ಅಂಜು.... ಜಲ್ ಜಲ್ ಗೆಜ್ಜೆ ಶಬ್ದ ಆಮೇಲೆ ಓ ಮಲೆನಾಡಿನ ಮೈ ಸಿರಿಯೆ 😘😘😘😘😘😘 ಸೂಪರ್ ಸಾಂಗ್
Hams composition Spb voice and direction is the true cause of success.
@madhum2150
Жыл бұрын
Love u hamsa ಲೆಕ boss boss of musical industry
@SaichamarajuSaichamaraju-qm3ct
9 ай бұрын
ಸಂಗೀತ ಸಾಹಿತ್ಯ ದೇವರು ಹಂಸಲೇಖ ಗುರುಗಳು
@prasadcr9576
Жыл бұрын
Songs adbutha..s narayan best director..
@jayarajsolarjayarajbabuhas5008
Жыл бұрын
🙏👍✌️ super songs and lyrics music, Directer.Acter Raghuveer 👍🙏
@mallappabijjaragi1049
Жыл бұрын
ತುಂಬಾ ಒಳ್ಳೆಯ ಸಿನಿಮಾ..ಇವಾಗೆಲ್ಲಿ ಅ೦ತಾ ಸಿನಿಮಾ? ಒಳ್ಳೆಯ ನಟ,ನಟಿ,ಸಹ ಕಲಾವಿದರು,ಸ೦ಗೀತ,ನಿರ್ದೇಶಕರು ಎಲ್ಲರ ಪರಿಶ್ರಮದಿ೦ದ ಇ೦ದು ಜನಮಾನಸದಲ್ಲಿ ಹಸಿರಾಗಿದೆ..❤💙💗❤💛💚
@ananthrajb9575
Жыл бұрын
Raghuveer We Miss you..🙏🙏🙏😭😭
@anandchaithraanandchaithra93
8 ай бұрын
ರಘುವೀರ್ ಒಬ್ಬ ಅದ್ಭುತ ನಟ ಅವನಿಗೆ ಈ ಯಶ್ ಬಾಸ್ ಯಾರು ಸಾಟಿ ಇಲ್ಲ
@manjeshgowda8205
7 ай бұрын
ಯಶ್ ಏನಕ್ಕೆ ಬಂದ ಇಲ್ಲಿ ನಿನ್ ತಿಕನ ಕೆಯ್ದಿದ್ನ
@rameshyugatakis.
Жыл бұрын
ಬೆಸ್ಟ್ and all time hit ಮೂವಿ in ಕನ್ನಡ ಇಂಡಸ್ಟ್ರಿ ❤ i love ರಘು ವೀರ್. And s. ನಾರಾಯಣ್ ಸರ್
@yogeshr1616
9 ай бұрын
ಅದ್ಭುತವಾದ ಡೈರೆಕ್ಟ್ರ್ರೆ ನೀವೂ ನಿಮ್ಮ ಎಷ್ಟೋ ಫಿಲಂ ನನಗೆ ಇಷ್ಟ.
@artbyamruta3202
Жыл бұрын
ಪ್ರತಿಯೊಂದು ಹಾಡುಗಳು ಚಂದ
@nageshs6736
8 ай бұрын
I arranged Rs. 2.25, but it was last ticket, seller in Nandhini Theatre asked 2.50 for Gandhi Class I didnot have .25 paisa, hence I came again and watched in 1st show (4.30) paying 2.25.
@Rocky-sb5fc
Жыл бұрын
Raghuveer gave chance to snarayan
@prabhurockzz7809
Жыл бұрын
Wow 🔥
@rangaramum8241
Жыл бұрын
Jai raghuveer
@madanswarith3659
Жыл бұрын
This movie songs is all time best songs in Kannada films.
@RaviKumar-s5t4f
Ай бұрын
ಚೈತ್ರದ ಪ್ರೇಮಾಂಜಲಿ ಸಿನಿಮಾ ರಿಲೀಸ್ ಮಾಡಿ
@anibujji1420
Жыл бұрын
Super sir
@Prasiaprasia07
Ай бұрын
Sir avre producer sir nimge chance kottidde avru sir plz speak truth avru badkilla antha bere thara mathadbedi avathu navu prathyaksha darshi sir
@yashwingowda882
Ай бұрын
Howdu.
@sajuvargheese5388
Жыл бұрын
GOD GIFT MUSICIAN NAM HAMSA LEKHA SIR
@kannadasanthekannada
Жыл бұрын
ತುಂಬಾ ಒಳ್ಳೆ ವಿಡಿಯೋ ಹಾಗೂ ಸಂಭಾಷಣೆ
@ranjithkumarranjithkumar7972
Жыл бұрын
I love ರಘುವೀರ್ ಸರ್ ಸೂಪರ್ ಸರ್
@yalagondhugar9608
2 күн бұрын
Super movie,super hero raghu sir and Good of kala smart,narayanan sir ❤.
@shivappashivaguna8422
Жыл бұрын
🙏🙏🙏🙏🚩🚩🚩🤔🤔🤔😁😁😁ವಾವ್ ಸೂಪರ್ 💖💖💖💖🎻🎻🎻🎻
@kanthakantha3454
Жыл бұрын
Raguveer sir acting Hamsaleka sir music and S Narayan sir direction supre 🌹🌹
@naveensagar4092
Жыл бұрын
ಸಾವಿರ ಸರಿ ನೋಡಿದ್ರೂ ಸಾವಿಲ್ಲದ ಸಿನಿಮಾ ಸರ್ 🙏🙏🙏🙏🙏🙏🙏🙏🙏🙏🙏🙏🙏
@omshivannakariyappa2386
8 ай бұрын
What a movie, album songs... superrrrrr, thank u Narayan sir
@ub2095
Жыл бұрын
The story behind CP is Amazing sir 👌
@ragraghu6490
Жыл бұрын
ಯಂತಾ ಅದ್ಬುತ ಸಾಂಗ್ಸ್ ಕಂಪೋಸ್ ಆಗಿದು
@SUNDEEPA218
Жыл бұрын
ಚಿತ್ರಕಥೆ۔۔۔ಸಂಭಾಷಣೆ۔۔ ಹಾಡುಗಳು۔۔۔ ಸಂಗೀತ۔۔۔ಹೊಸ ನಟರಾಗಿದ್ದ ರಘುವೀರ್ ಅವರ ಅಭಿನಯದ ಬಗ್ಗೆ ಇದ್ದಂತಹ ಕುತೂಹಲ۔ ಸಹಜ۔۔ನೈಜ ಅಭಿನಯ۔۔ ಮಲೆನಾಡಿನ ದೃಷ್ಯಗಳು۔۔ ಟೀ ಅಂಗಡಿಯ ಬಡ ಸ್ನೇಹಿತನ ಸಹಾಯ۔۔۔ ಕೊಂಚ ಹಾಸ್ಯ۔۔۔ ಆ۔۔۔ಕಾವೇರಿ ತೀರದಲ್ಲಿ ಮುಂಗಾರಿದೆ۔ಅನ್ನುವ ಮನಮಿಡಿಯುವ ಹಾಡು۔۔۔ ಇವೆಲ್ಲಾ۔۔۔ಈ ಸಿನಿಮಾದ ಭರ್ಜರಿ ಯಶಸ್ಸಿಗೆ ಕಾರಣವಾದವು۔۔۔
@HemuNayak-ye6zx
8 ай бұрын
Super🎉🎉🎉sir❤❤❤amzing 🌹🌹🌹movi
@ravipujar3316
Жыл бұрын
❤️
@niranjangowda273
8 ай бұрын
❤❤❤️ 👑
@ಓ.ಮಂಜುನಾಥಸೊಂಡೇಕೊಳ
7 ай бұрын
ಚೈತ್ರದ ಪ್ರೇಮಾಂಜಲಿ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಜರಾಮರವಾಗಿರಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹೆಸರು ತಂದು ಕೊಟ್ಟ ಚಿತ್ರ ಒಂದು ಚಿತ್ರ ಮಾಡುವುದು ಹುಡುಗಾಟದ ಮಾತಲ್ಲ. ಚೈತ್ರದ ಪ್ರೇಮಾಂಜಲಿಗೆ ಜೈ.❤❤❤❤. ಆದರೆ ರಘುವೀರ್ ಸರ್ ಮಾತ್ರ ಇಂತಹ ಒಳ್ಳೆಯ ಚಿತ್ರದಲ್ಲಿ ಅಭಿನಯಿಸಿದ್ದೇಂದು ಖುಷಿ ಪಡದೇ ಬರೀ ದುಡ್ಡು ದುಡ್ಡು ಎಂದು ಇಹಲೋಕ ತ್ಯಜಿಸಿದರು😢
@indrasmith6819
Жыл бұрын
Ayyoyappa devre,,, 🙏🏼 ,,,
@nasirmangalore8827
Жыл бұрын
Sem ಸ್ಟೋರಿ ಬಾಲಿವುಡ್ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ ಬಾಲಿವುಡ್ ಎಂಟ್ರಿ
@narammar9405
Жыл бұрын
super sir neevu
@deepugowda3794
Жыл бұрын
Now also Ever green songs super movie sir I miss u Raghuveer sir
@sunilgowdruu2839
Жыл бұрын
❤
@mrkrjvlogs6180
Жыл бұрын
Great sir🙏🙏🙏❤️❤️😘
@kodikariyappad3531
Жыл бұрын
Sir, ಬಸ್ ಚಾರ್ಜ್ ಗೆ ಹಣ ಇರ್ಲಿಲ್ಲ ಅನ್ನೋದು ನಂಬೋದು ಕಷ್ಟ,
@karthikmchavan
Жыл бұрын
Sympathyge eegella halodhu vadike agidhe.....
@rajsmusicuniverse8573
Жыл бұрын
👌👌💛💛🙏🙏Excellent movie and EVERGREEN MELODIOUS MASS SONGS🙏🙏💛💛👌👌
@NageshNagesh-ty7gk
Жыл бұрын
Hats off Narayan sir.,,,,👌👍❤️🔥
@sharathk220
Жыл бұрын
Aa chitrada hadugulu ivaglu super.... This movie songs are evergreen.. Raghuveer sir rip you are legend and always be missed.
@vineeths4224
Жыл бұрын
Wow super
@SathishGowda-vq2sh
6 ай бұрын
Super song
@JayarajuJ-o7y
9 ай бұрын
Super filam sir s narayansir
@LakshmiNarayana-o8k
Ай бұрын
ನಿನಗೆ ಚಾನ್ಸ್ ಕೊಟ್ಟಿದ್ದು ರಘು ವೀರ್.
@mrkrjvlogs6180
Жыл бұрын
Super sir 👌👌❤️❤️
@vasusshetty339
Жыл бұрын
ಎಸ್ ನಾರಾಯಣ್ ಸರ್ ಮತೊಮ್ಮೆ ನಿರ್ದೇಶನ ಮಾಡಬೇಕು. ಅವರು ಈಗಿನ ಟ್ರೆಂಡ್ ಗೆ ತಕ್ಕಂತೆ ವಿಭಿನ್ನ ಚಿತ್ರಕತೆ ಮಾಡಬೇಕು. ಅವರಿಗೆ ಯಾವುದು ಅಸಾಧ್ಯವಲ್ಲ. ನಿರ್ದೇಶನ ಮಾಡಿ ಸರ್. ಕನ್ನಡಿಗರಿಗೆ ನಿಮ್ಮ ಅದ್ಬುತ ಚಿತ್ರ ಕೊಡಿ.
@adventure434
Жыл бұрын
ಚೈತ್ರದ ಪ್ರೆಮಾಂಜಲಿ,ಮೇಘ ಮಾಲೆ.super songs.
@somashekarkv300
Жыл бұрын
My best film I like the All Songs
@Deeraj6645
Жыл бұрын
❤️❤️👌👌👌🙏🙏🙏 love you
@renukaprasadkalenahalli9799
9 ай бұрын
Keltha idre sir my jum ansutthe ❤😢
@premvlogsdharwad4207
Жыл бұрын
Extraordinary movie, excellent movie chaitrada premanjali
Пікірлер: 280