ಆ ಚಾಣಕ್ಯ ಆಗಿನ ಕಾಲಕ್ಕೆ ಹಾಗೆ ಹೇಳಿದ್ದಾನೆ. ಈಗಿನ ಕಾಲಕ್ಕೆ apply ಆಗಲ್ಲ. ಇದು 21ನೇ ಶತಮಾನ.ಈಗಿನ ಕಾಲದಲ್ಲಿ ಹುಡುಗನ ಸಂಪಾದನೆ,ಸಂಬಳ, ಅವನ ವ್ಯಕ್ತಿತ್ವ ಅವನ ಹವ್ಯಾಸ, ಅವನ ಹಿಂದಿನ ಜೀವನ,ಅವನ ವಿಧ್ಯಾಭ್ಯಾಸ ಹಾಗೂ ಅವನ ಕುಟುಂಬದ ವಿಷ್ಯ, ತಿಳಿಯದೆ ಜವಾಬ್ದಾರಿಯುತ ಹೆತ್ತವರು ಹಾಗೂ ಬುದ್ಧಿವಂತ ಹುಡುಗಿಯರು ಮದುವೆಯಾಗಲ್ಲ.ಗಂಡನ ಕಷ್ಟ ಸುಖ ತಿಳಿದ ಹೆಂಡತಿಯರು ಅವನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾರೆ.ಎಲ್ಲದಕ್ಕೂ ಮೊದಲು ಅವನು ಜವಾಬ್ದಾರಿಯುತ ಗಂಡನಾಗಿ ಸರಿಯಾಗಿದ್ದರೆ,ಎಲ್ಲವನ್ನೂ ಹೆಂಡತಿಯೊಂದಿಗೆ ಹಂಚಿಕೊಂಡರೆ ಅವನೊಬ್ಬ ಒಳ್ಳೆಯ ಗಂಡ.
@kannadaprerane
Жыл бұрын
ಅದೆಷ್ಟೋ ವರ್ಷಗಳ ಹಿಂದಿನ ಚಾಣಕ್ಯರ ಮಾತುಗಳು ಇಂದಿಗೂ ಪ್ರಸ್ತುತ. ಈ ಮಾತುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಹೋದರೆ ಕಷ್ಟಗಳನ್ನು ಎದುರಿಸುವ ಧೈರ್ಯ ಬರುತ್ತದೆ, ಸುಖ ಶಾಂತಿಯ ಜೀವನಕ್ಕೆ ಸೇತುವೆಯಾಗುತ್ತದೆ. ಕಠಿಣ ಪರಿಶ್ರಮದ ಜತೆಗೆ ಚಾಣಕ್ಯರ ಮಾತುಗಳನ್ನೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಒಳ್ಳೆಯದು. ಆಚಾರ್ಯ ಚಾಣಕ್ಯರ ನೀತಿಗಳು ಎಲ್ಲರಿಗೂ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ. ಅಂತೆಯೇ, ಬದುಕಿನ ಯಶಸ್ಸಿಗೆ ಬೇಕಾದಂತಹ ಆಚಾರ್ಯರ ಸಂದೇಶಗಳನ್ನು ಇಲ್ಲಿ ನೋಡೋಣ. ಯಾವುದನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳದೆ, ನೀತಿಯ ತಿರುಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಧನ್ಯವಾದಗಳು.. ಯುಗಾದಿ ಹಬ್ಬದ ಶುಭಾಶಯಗಳು. 🙏
@ashokel7905
Жыл бұрын
ತುಂಬಾ ಉಪಯುಕ್ತ ಮಾಹಿತಿ 🙏🙏🙏
@narasimhamurthy-zs6ls
Жыл бұрын
Yes sir you are correct 💯, it's my own experience.
@dimplen7464
Жыл бұрын
It's very good collection
@kannadaprerane
Жыл бұрын
Thanks a lot
@GanapatiKadatoka
2 ай бұрын
ಚೆನ್ನಾಗಿ ದೆ
@shubhakarashetty7369
Жыл бұрын
Sariyagide
@zaheeraslam6314
Жыл бұрын
This chanikkya neeti is not 100 percent but 1000 percent correct to accept.
@bankniftysmc
Жыл бұрын
Eye opener
@krishnashetty5539
Жыл бұрын
Very true and correct information
@kannadaprerane
Жыл бұрын
Thanks and welcome
@bbnari7925
Жыл бұрын
ತುಂಬ ಉಪಯುಕ್ತ ಮಾಹಿತಿ ಸರ್
@kannadaprerane
Жыл бұрын
🙏 ಧನ್ಯವಾದಗಳು 🙏
@manjunathbmmanjunathbm9957
Жыл бұрын
@@kannadaprerane ok
@swamyswamy3139
Жыл бұрын
Super. Vidio. Sir
@renukarajendra5528
Жыл бұрын
It is a really truths Mr good night
@mallikarjunajamdar6964
Жыл бұрын
🙏🙏
@raviv2616
Жыл бұрын
💯 yes sir
@venkatalakshammadevarajaia611
Жыл бұрын
ನಿಮ್ಮ ಕನ್ನಡ ಭಾಷೆಯ ಉಚ್ಚಾರಣೆಯನ್ನು ಮೊದಲು ಸರಿಪಡಿಸಿಕೊಳ್ಳಿ ಇದು ನಮ್ಮ ಅನಿಸಿಕೆ. 👏👏. .. ಉಚ್ಚಾರಣೆ ಕೆಟ್ಟದಾಗಿದೆ. 😔
@kannadaprerane
Жыл бұрын
ನಿಮ್ಮ ಅನಿಸಿಕೆ ವ್ಯಕ್ತಪಡಿಸಿಕ್ಕೆ ತುಂಬುಹೃದಯದ 🙏ಧನ್ಯವಾದಗಳು..🙏
@shanmukhkhiremath1987
Жыл бұрын
ಚಾಣಕ್ಯ ಹೇಳಿರೋದು ಇರ್ಲಿ, ಮೊದಲು ನೀವು ಕನ್ನಡ ಸರಿಯಾಗಿ ಮಾತಾಡಿ. ಏಳಬೇಡಿ ಅಲ್ಲ, ಹೇಳಬೇಡಿ. ಎಂಡತಿ ಅಲ್ಲ, ಹೆಂಡತಿ...
@kannadaprerane
Жыл бұрын
ನಿಮ್ಮ ಈ ಅದ್ಬುತ ಸಲಹೆಗೆ ಕೋಟಿ ಕೋಟಿ ಧನ್ಯವಾದಗಳು.
@ranganatha3910
Жыл бұрын
Super sir 👌👍❤
@prashantnaik1598
Жыл бұрын
100% true
@kalegowdaggowda2010
Жыл бұрын
Good advise
@naveenbabuk7493
Жыл бұрын
What a message boss hats off your knowledge funny
@dhaminicoorg1961
Жыл бұрын
Good analysis.
@ningappabichagatti9411
Жыл бұрын
Corrected
@sharanusajjan2332
Жыл бұрын
Super sir intaha innashtu mattashtu magadashtu video galanna upload madi 👏
@shialgoudhiregoudar4171
Жыл бұрын
Sar,
@rajshekarchatter2768
Жыл бұрын
👍🙏
@thyagarajhk899
Жыл бұрын
Super sir okay
@srinivasmurthymurali1761
Жыл бұрын
My Wonderful Wife Suma darling is a Gem & She is my Idol always. When I lost my job in 2003, Suma darling was earning a very decent salary & She looked after me & my aged mother very well. She was giving a monthly pocket money of Rs.10000 from her salary my daily expenses. Now also I am daily worshipping my wonderful wife with full of joy & very high respect by touching her very beautiful feet daily in the morning.
@ashmaganeshrao8908
Жыл бұрын
Beautiful wife
@kannadaprerane
Жыл бұрын
🙏
@vyjayanthihit4160
Жыл бұрын
Wow entha upadesha super nimma janmake
@komalashankar8540
Жыл бұрын
ಅವನು ಮದುವೇನೇ ಮಾಡ್ಕೊಳ್ದೇ ಇದ್ರೆ ಒಳ್ಳೆಯದು.
@adanagoudasomanagoudra8268
Жыл бұрын
ಬಹಳ ಒಳ್ಳೆಯ ಮಾಹಿತಿ.
@ayushappuayushappu7597
Жыл бұрын
Nice
@kannadaprerane
Жыл бұрын
Thanks
@chaithrayouga9908
Жыл бұрын
Ella hendatiru have iralla sir artha madkolloru irthare
@savishasr7556
Жыл бұрын
U r right
@kishankencha4846
Жыл бұрын
👌👌👌❤👍
@padmavatibinagekar9611
Жыл бұрын
🙏🙏🙏🙏🙏
@niagarajks1126
Жыл бұрын
100 % 💯
@chandrashekharp4887
Жыл бұрын
Chanakya neeti. 59.%correct.
@konanur.gurumurthyvijayaku8045
Жыл бұрын
Kannada is a beautiful language don't spoil it
@Kannadalifemotivation6772
Жыл бұрын
💐💐💐💐🙏👌
@shubhad6832
Жыл бұрын
Swalpa chanakya avara address idre kodi
@kannadaprerane
Жыл бұрын
375 BCE, Chanaka village in Golla region, South India (Jain legends);[1] or in Takshashila (Buddhist legends)
@raghukavali2303
Жыл бұрын
OMG! Hendathi bahala apayakari prani..
@kotreshkotreshh3193
Жыл бұрын
💓
@sumathivt898
Жыл бұрын
Nevu maneli wifege ede thra madothira papa nemma wife 😭😏
@kannadaprerane
Жыл бұрын
😃 pl watch this also kzitem.info/news/bejne/qZWgmKKvZpWFmqA
@konanur.gurumurthyvijayaku8045
Жыл бұрын
Good morning
@kannadaprerane
Жыл бұрын
🤣😅
@munesh6305
Жыл бұрын
Waleyavishaya
@babugayakawad1989
Жыл бұрын
Now Woman empowerment...word..
@manjunathgowda2352
Жыл бұрын
Estella edhmele hendthi yak beku boss hendthine beda alva
@sherleynoelsilver
Жыл бұрын
Ganda &henti ondu atama yeradu jeeva . Gandani ge spurthi agi nilluvude hendati . Nivu thapu thilisodu modalu bidi. Gandana dourbalyathe kandu hendathi avanige sari agi nilluvalu prerne Rupadali
@kannadaprerane
Жыл бұрын
ಇಲ್ಲಿರುವ ವಿಡಿಯೋಗಳು ಯಾವುದೇ ಒಬ್ಬ ವ್ಯಕ್ತಿಗೆ ಅನ್ವಯಿಸುವುದಿಲ್ಲ.. ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ತಮ್ಮ ಅನಿಸಿಕೆ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದಗಳು. ಹಾಗೂ ಈ ಕೆಳಗಿನ ವಿಡಿಯೋವನ್ನು ನೋಡಿ..🙏 kzitem.info/news/bejne/qZWgmKKvZpWFmqA
Пікірлер: 80