ಈ ವಿಡಿಯೋ ನೋಡಿದ್ರೆ ಮನಸಿಗೆ ತುಂಬಾ ನೋವಾಗುತ್ತದೆ. ಅ ಮಗುಗೆ ಆ ತಾಯಿ ಜೊತೆ ಇದ್ದ ಭಾಂದವ್ಯ ಬೇರೆ ಯಾರ ಜೊತೆನೂ ಬರೋದು ಸಾಧ್ಯ ಇಲ್ಲ… ಆ ದೇವರೇ ಆ ಮಕ್ಕಳಿಗೆ ನೋವು ಸಹಿಸುವ ಶಕ್ತಿ ಕೊಡಬೇಕು..🙏🙏🙏
@nagarathnarathna5333
Ай бұрын
ದೇವರು ಮಕ್ಕಳಿಗೆ ದುಃಖ ಮರೆಯುವ ಶಕ್ತಿ ಕೊಟ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@GirishJaanu-sf7mh
Ай бұрын
ಒಂದು ಟೈಮ್ ಅಲ್ಲಿ ಇಷ್ಟು ಚೆನ್ನಾಗಿರೋ ಮನೆ ಇವತ್ತು ಗುರುತೆ ಇಲ್ದೆ ಇರೋ ಅಷ್ಟು ಸುಟ್ಟು ಕರಕಲಿದೆ ಅಂದ್ರೆ ಮನಸು ತುಂಬ ಭಾರ ಅನ್ನಿಸ್ತಿದೆ ಯಾಕೋ ತುಂಬ ಬೇಜಾರ್ ಆಗ್ತಿದ್ದೆ ಇವ್ರ ವೀಡಿಯೋಸ್ ನೋಡ್ತಿದ್ರೆ😢😢
@shilpaprashanthshetty3711
Ай бұрын
Houdu😢
@user-wr3dp2nl7r
Ай бұрын
ಮಕ್ಕಳನ್ನು ನೋಡಿದರೆ ಹೊಟ್ಟೆ ಕಿವುಚಿದಂತಾಗುತ್ತದೆ.. ಮೂರು ನಾಲ್ಕು ದಿನದಿಂದ ಮನಸ್ಸಿಗೆ ಬಹಳ ನೋವು.. ಸಂಕಟ..ದೇವರೇ ಈ ಮಕ್ಕಳಿಗೇಕೆ ಇಂತಹ ಕಷ್ಟ ಕೊಟ್ಟೆ ...ಎಷ್ಟು ಚಂದದ ಕುಟುಂಬವಿದು.., ದೇವರೇ ನಿನ್ನ ಮೇಲೆ ನಂಬಿಕೆ ಇಡಲೋ ಬೇಡವೋ ಎಂಬ ದ್ವಂದ್ವ ನನಗೆ....
@deekshibal3650
Ай бұрын
😢😢
@kantishetty5565
Ай бұрын
😢😢
@laxmibhaskar3956
Ай бұрын
ಈ ವೀಡಿಯೊ ನಾ ನೋಡೋಕೆ ಕಷ್ಟ ಆಗುತ್ತೆ.... ತುಂಬಾ ನೋವಾಗುತ್ತೆ... ಒಳ್ಳೆಯವರಿಗೆ ಹೀಗೇ ಆಗುತ್ತೆ😭😭😭
@sharanyabhaskarsherigar9156
Ай бұрын
ಮಕ್ಕಳಿಗೆ ದುಃಖ ಭರಿಸುವ ಶಕ್ತಿ ನೀಡು ಭಗವಂತ🙏🙏🙏
@saptasagar2685
Ай бұрын
ದೇವರೇ ಯಾಕೆ ಹೀಗೆಯೇ ಇವರನ್ನು ನೋಡಿದರಷ್ಟೇ ಎಷ್ಟು ಖುಷಿ ಇವಾಗ ಈ ತರಹ ಮಕ್ಕಳಿಗೆ ಆದ ನೋವು ಯಾರಿಗೂ ಬೇಡ
@ProudIndian_65
Ай бұрын
Ashwini you raised your children in such a good ways. Your son has got all the good qualities. Definitely you will send your your blessings from above and you will protect your children. Never seen you. But got so much respect for you. Rest in peace my dear.
@sitaramnayak2195
Ай бұрын
Ashwiniyavare nivu makkalige kalisida vidye buddi average Dari deepavagali. Tande tayi athmakke shanthi sigali. Makkalige dukha bharisuva shakthi devari kodali anth devaralli prarthane. OM SHANTI🙏🙏🙏
ಅವರು ಒಂದು video ದಲ್ಲಿ ಹೇಳಿದ ಹಾಗೆ ವೈರಿ ಗಳಿಗೂ ಕಣ್ಣೀರು ಬರುವಂತಾಗಿದೆ, ಈ ಘಟನೆ,ಯಾರಿಗೂ ಇಂತ ಕಷ್ಟ ಬರಬಾರದು.ತುಂಬಾ ಬೇಸರದ ಸಂಗತಿ 😢
@vinuthavinu7309
Ай бұрын
🙏😰😰😰
@vangelskanndavlog2076
Ай бұрын
ತುಂಬಾ ನೋವು aaktide😢😢 valleyaru
@pushpak1907
Ай бұрын
🙏
@shashikantishetty2791
Ай бұрын
Satya mathu
@anithaks9089
Ай бұрын
Namage ishtu novagtha idhe ivara makkalige hege agbodhu miss u sis
@veenarao27
Ай бұрын
God bless you Abik have a❤ grate future stay blessed
@nawaz1131
Ай бұрын
ನಿಜವಾಗಿಯೂ ಈ ವೀಡಿಯೊ ನೋಡಲು ಮನಸ್ಸು ತುಂಬಾ ಭಾರವಾಗುತ್ತೆ😢😢😢😢😢😢😢 ವಿಧಿಯ ತೀರ್ಮಾನಕ್ಕೆ ತಲೆ ಬಾಗಲೇ ಬೇಕು😢😢😢😢😢
@GayatriHobbies
Ай бұрын
ಏನಾಯತು ಸ್ವಲ್ಪ ತಿಳಿಸಿ ಗೊತ್ತಾಗಿಲ್ಲ
@PoojaGowda-hf2pe
Ай бұрын
@@GayatriHobbiesac blast agirodu😢
@GayatriHobbies
Ай бұрын
@@PoojaGowda-hf2pe 🥲
@lakkichannel6770
Ай бұрын
God bless you makkala.. ur parents will always be with both of you ..
@priyazeeta2777
Ай бұрын
She is very good mother and motivation for us. Watching vedios with tears.
@easy_coding.
Ай бұрын
Our Udupi lost a Gem person 😢❤ but her good work, message always stay with us ❤❤❤
@SharmilaJeevan
Ай бұрын
ಈ ವೀಡಿಯೋ ನೋಡುವಾಗ ಮನಸ್ಸಿಗೆ ತುಂಬಾ ನೋವಾಗ್ತಿದೆ. ಓ೦ ಶಾಂತಿ ಅಕ್ಕ 😔 ದೇವರು ಆ ಮಕ್ಕಳಿಗೆ ನೋವನ್ನು ಸಹಿಸುವ ಶಕ್ತಿ ಕೊಡಲಿ.😔
@smdsmd2677
Ай бұрын
Who will lookafter these children now is my question?worry. Such a lovely children too.
@lathamj7301
Ай бұрын
So sweet putta God bless you
@kavithabk6312
24 күн бұрын
😢😢enu helalu saadya illa namage istu novide Andre nimma makkalu😢😢 nimmanu replace madlikke aagalla but neevu hoguvaga makkalige dairya kottidderi great akka🙏🙏😭😭😭
@meeranayak7685
9 сағат бұрын
ಓಂ ಶಾಂತಿ
@sunilprabhu8261
Ай бұрын
Too late for comment, may God bless the children & may God give you enough strength to bear the loss & love of missing parents. Tragedy unimaginable😢.
@dhanushraj1233
Ай бұрын
Happy family ge yeke higaitu ...😢
@deepadeepabai6633
Ай бұрын
Happy family nodoke Khushi
@ceciliaalvares8528
Ай бұрын
Very good boy God bless you ❤🙏
@user-zj2xi5xr5q
Ай бұрын
😢😢tumba besarada sudhi keli manassige tumba kasta agide, aa makkalige a devaru dukka sahisuva shakthi needali🙏🏻🙏🏻🙏🏻.
@prathimasuresh9933
Жыл бұрын
Like mother like son .very proud of you Abheek.❤
@ballalscaboose
Жыл бұрын
Ohooo…🙏🙏
@nikhileshvkumar8262
Ай бұрын
Feeling very sad that we lost such a kind and nice parents so fast
@user-fp7ds6wo1l
Ай бұрын
Thaye olleya Sankara kottidaare,
@jayashreesalyan9276
Ай бұрын
ದೇವರಿಗೆ ಇದನ್ನು ನೋಡಿ ಹೊಟ್ಟೆ ಕಿಚಾಯಿತು . ಅದಕ್ಕ ಆಯಾ ದೇವತೆ ಯನ್ನು ಬೇಗನೆ ಕರೆಸಿಕೊಂಡರು.😢😢
@babitasuvarna439
Жыл бұрын
Wowww...🥰🥰.Nice to see Abik's talent in the Kitchen..Good luck Hero🥰😍
@ballalscaboose
Жыл бұрын
Thanks di..🙏🙏💕
@yallammayjunjugowda4882
Ай бұрын
Devare a makkalige thumba dyare kodu....thayi thande athmavannu koragisabeda🙏🙏
@rajanina6127
Ай бұрын
God bless you child be a brave son of ur mom
@anurajashekaranu8877
Ай бұрын
Nijavglu super madem....nemana kalkondeto nemm makkllige devru olledhu madlli ..really miss you mam
@charankumar9219
Ай бұрын
om shanthi akka.eegeega olleyavarannu devru bega mele kareskolthane .
@kushalad3298
Ай бұрын
Good bless you
@renukavinodh4368
23 күн бұрын
Thumba kushiyaagirbeku life is once...bt so sad feels
Пікірлер: 254