#viral #youtuber #chamarjanagara #kollegala #siddappaji
welcome to my KZitem channel
name . Anitha Raj kannada vlogs
ಚಾಮರಾಜ ನಗರ ಜಿಲ್ಲೆಯಲ್ಲಿರುವ ಚಿಕ್ಕಲ್ಲೂರು ಅಲ್ಲಿ ನೆಲೆಸಿರುವ ಸ್ವಾಮಿ ಸಿದ್ದಪ್ಪಾಜಿ ಅವರ ಈ ವರ್ಷದ ಜಾತ್ರೆ ಮಹೋತ್ಸವದ ವಿಡಿಯೊ ಆಗಿದೆ,ಲಕ್ಷಾಂತರ ಜನರು ಆಗಮಿಸುತ್ತಾರೆ.
ಹಲವಾರು ಪವಾಡಗಳು ಸಹ ನಡೆದಿದೆ, ಇಲ್ಲಿನ ಅಪಾರವಾದ ನಂಬಿಕೆ ಇದೆ, ಅದ್ದೂರಿಯಾಗಿ ಆಚರಿಸುವ ಈ ಒಂದು ಜಾತ್ರಾ ಮಹೋತ್ಸವ ನೋಡಲು ಎರಡು ಕಣ್ಣುಗಳು ಸಾಲದು. 2024 ಜನವರಿ ತಿಂಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವ ಹುಣ್ಣಿಮೆ ಅಂದು ಸ್ಟಾರ್ಟ್ ಆಗುವ e ಒಂದು ಜಾತ್ರಾ ಮಹೋತ್ಸವ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಇದಾಗಿರುತ್ತದೆ.
ಸ್ವಾಮಿ ಸಿದ್ದಪ್ಪಾಜಿ ಗೆ ಜೈ 🙏🙏
ಈ ವರ್ಷ ನಿಮಗೆ ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಬೇಡಿಕೊಳುತೆನೆ
#siddappaji #chamarajnagara #kollegala #madivala #viral #kannada
Негізгі бет ಚಿಕ್ಕಲ್ಲೂರು ಜಾತ್ರಾ ಮಹೋತ್ಸವ 🙏| ಸಿದ್ದಪ್ಪಾಜಿ 26/1/2024|ಚಾಮರಾಜನಗರ ಜಿಲ್ಲೆ|ಕೊಳ್ಳೇಗಾಲ ತಾಲ್ಲೂಕ|2024|ಜನವರಿ
Пікірлер: 7