ಧನ್ಯವಾದಗಳು ಭಿಂಧುಮನಿ ಮೆಡಮ್..ಕನ್ನಡದಲ್ಲಿ ಪರೇಡ ಮುನ್ನಡಿಸಿದ್ದು ಅಧ್ಭುತ...ಕನ್ನಡ ಭಾಷೆಗೆ ಪ್ರಾಶಸ್ತ ಕೊಟ್ಟ ಮು. ಮಂ. ಗಳಿಗೆ ಹಾಗೂ ಖವಾಯತದಲ್ಲಿ ಪಾಲ್ಗೊಂಡ ಎಲ್ಲ ತಂಡಕ್ಕೂ ಅಭಿನಂದನೆಗಳು..ಖವಾಯತ ಅತೀ ಸೂಂದರವಾಗಿ ಮೂಡಿ ಬಂತು..
@mediamakershashank604
26 күн бұрын
ಕರತಾಡನ ಚಪ್ಪಾಳೆ ಕನ್ನಡ ಅದ್ಬುತ ವಾದ ಕನ್ನಡ ಪಥಸಂಚಲನ 👏🏻👏🏻👏🏻
@ParashuramBandi-jo6oj
19 күн бұрын
ಸಿಎಂ ಸರ್ ಕನ್ನಡ ಅಂತ ಬಂದ್ರೆ ನೀವು❤
@lakshmanarao5084
2 күн бұрын
ಮೇಡಂ ಗೆ ವಂದನೆಗಳು, ಕನ್ನಡ ಭಾಷೆಗಳ ರಾಣಿ
@ramanandyamuna2009
3 күн бұрын
Jai kannadamma❤
@shylaputri5376
6 күн бұрын
💅 ಅಧ್ಬುತ ಕನ್ನಡ ಬೆಳೆಸೋಣ 🙏 ನಾವು ಕೈ ಜೋಡಿಸೋಣ 💐 ಜೈ ಕರ್ನಾಟಕ ಮಾತೆ 🌺
@annanaiks7327
14 күн бұрын
ಅದ್ಭುತವಾದ ಬದಲಾವಣೆ
@ashwinir604
17 күн бұрын
Namaste madam nijavglu e rthi police officer I really proud you madam......
@saraswatikurahatti6113
22 күн бұрын
ನಮ್ಮ ನಾಡಿನಲ್ಲಿ ನಮ್ಮ ಕನ್ನಡ ಭಾಷೆಗೆ ಮೊದಲ ಸ್ಥಾನ ಹೀಗೆ ಎಲ್ಲೆಡೆ ಸಿಗಲಿ 🙏🙏💐💐
@KiranKarna-kl6jp
26 күн бұрын
ನಮ್ಮ ಕನ್ನಡ ನಮ್ಮ ಹೆಮ್ಮೆ
@kiran_sidramappakori659
26 күн бұрын
ಹೌದ ಹುಲಿಯಾ
@Mrkotigobba4503
19 күн бұрын
ಕಸ್ತೂರಿ ಕನ್ನಡ💛♥️
@malleshvk7918
8 күн бұрын
Jai siddaramayya sir ❤
@balasahebraddy6509
4 күн бұрын
ತುಂಬಾ ಸಂತೋಷವಾಯಿತು.
@ParashuramBandi-jo6oj
19 күн бұрын
👌👌❤️❤️❤️❤️❤️
@raghukarnam8850
20 күн бұрын
ಅದ್ಭುತ ಗುರುಗಳೇ, ಆದ್ರೆ ಇ ಮೊಬೈಲ್ ಗಳಲ್ಲಿ, ಕನ್ನಡ ಗೂತೆಇಲ್ಲದ ಜನರ ( ಅನೋನ್ಸಮೆಂಟ್ ಸ್ವಿಚ್ ಆಫ್, ವ್ಯಾಪ್ತಿಪ್ರದೇಶದ ಹೊರಗೆ ಇವನ್ನ ಕೇಳೋಕೆ ಆಗಲ್ಲ )ಕನ್ನಡ ಗೊತಿರೂರು ಇದ್ರೆ ಉತಮ ಅಲ್ಲ್ವಾ.
@charanbl8900
21 күн бұрын
❤
@nithingowdai.s6015
26 күн бұрын
Siddu boss Kannada da melina nimma abhimana Namage nimma mele abhimana hechisidi
@deepahugar6155
16 күн бұрын
ಎಷ್ಟು ಚಂದ ಅನಸ್ತು...
@praveenkumarmalli6931
Ай бұрын
Superb
@harshithpoojarykudla7217
Ай бұрын
Jai bharatha matha ki Jai 🚩🙏🏹🇮🇳
@filmylessons35
22 күн бұрын
ಭಾರತ ಮಾತೆಗೆ ಜಯವಾಗಲಿ..
@muttannabandi434
24 күн бұрын
Army tara agal🇮🇳🇮🇳🇮🇳🇮🇳🇮🇳
@praveenjain4153
23 күн бұрын
ಈ ಕನ್ನಡ ಕೇಳಿ ಕಿವಿ ಇಂಪಾಯಿತು..
@chennabasavannh4799
22 күн бұрын
ಕೆಲವು ಬಳಸಲೆ ಬೇಕಾದ ಸ್ಥಳದಲ್ಲಿ ಬೇರೆ ಭಾಷೆ balasona(parade ಮಾಡುವಾಗ ಇತ್ಯಾದಿ), ellallu ಕನ್ನಡ ಭಾಷೆ ಹೆರೋದು, ನಮ್ಮ swartha ಆಗತ್ತೆ.
@Navneeth22
22 күн бұрын
Urdu compulsory for anganavadi teachers 😂😂😂
@mahboobihungund1824
21 күн бұрын
Komuvadi andbhakta WhatsApp knowledge 😂😂😂😂
@BGR-553
29 күн бұрын
Jai siddu ❤️
@ParashuramBandi-jo6oj
19 күн бұрын
ಸಿಎಂ ಕನ್ನಡದಲ್ಲಿ ಹೊಸ ಕಳೆ ಬಂತು
@craopatil5999
28 күн бұрын
Bus ksrtc antha english nalli ede....
@Nothing-2i
26 күн бұрын
ಬೇವರ್ಸಿ ಇಂಗ್ಲಿಷ ಕಮೆಂಟ್ ಮಾಡಿಯ
@nandeshbiradar8135
26 күн бұрын
@@Nothing-2iಸೂಪರ್ 😂😂😂😂😂
@UmarFarooq-m8q
24 күн бұрын
Ninna makalanna English medium yake seristiya kannada mediumge serisu
Пікірлер: 47