ತುಂಬಾ ಚೆನ್ನಾಗಿದೆ ಮೇಡಮ್ ನೀವು ಹೇಳಿ ಕೊಟ್ಟ ಹತ್ತಿಯ ಹಾರಗಳಲ್ಲಿ ಕೆಲವನ್ನು ನಾನು ಮಾಡಿದ್ದೇನೆ ನಿಮಗೆ ಅದರ photo ಹಾಕಬೇಕು ಅಂತ ಆಸೆ ಆದರೆ ಹೇಗೆ ಅಂತ ತಿಳಿಸಿ
@Mangalacrafts
2 ай бұрын
ಧನ್ಯವಾದಗಳು ಮೇಡಂ☺️🙏... ನೀವು ಕೆಲವೊಂದು ಹತ್ತಿ ಹಾರ ಮಾಡಿದ್ದೀರಿ ಎಂದು ಕೇಳಿಯೇ ತುಂಬಾ ಸಂತೋಷವಾಯಿತು. ನೀವು ನನಗೆ ಕಳುಹಿಸಲು mangalakoppa@gmail.com ಗೆ ಮೇಲ್ ಮಾಡಬಹುದು ಅಥವಾ ನಿಮ್ಮ ಫೋನ್ ನಂಬರ್ ಹಾಕಿದರೆ ನಾನು ಕೂಡಲೇ ಉತ್ತರಿಸುತ್ತೇನೆ. ಧನ್ಯವಾದಗಳು🙏🙏
@sumathiravikiran3173
2 ай бұрын
Thank you very much madam @@Mangalacrafts
@RukminiMelagiri
2 ай бұрын
Super yalla nimm videos tumba use fulla nodidathre naau madabe ku anisute mam👌👌👌👌👍🎁👍 retene 🎁 please
@Mangalacrafts
2 ай бұрын
ಖಂಡಿತ ನೀವು ಕೂಡ ಮಾಡಿ ☺️..., ತುಂಬಾ ಚೆನ್ನಾಗಿರುತ್ತೆ. ನಾವೇ ಮಾಡಿದಂತಹ ಗೆಜ್ಜೆವಸ್ತ್ರಗಳು ದೇವರಿಗೆ ಏರಿಸ್ಲಿಕ್ಕೆ ಖುಷಿ ಇರುತ್ತೆ . ಖಂಡಿತ ಮಾಡಿ
@madhurir3149
2 ай бұрын
ಜಹಾಂಗೀರ ಅನ್ನುವ ಹೆಸರು ಬದಲಾಯಿಸಿ
@Mangalacrafts
2 ай бұрын
ಆ ಹೆಸರನ್ನು ನಾನು ಇಟ್ಟಿದ್ದಲ್ಲ. ಮೊದಲಿನಿಂದಲೂ ಆ ಹೂವಿಗೆ ಎಲ್ಲರೂ ಕರೆಯುತ್ತಿರುವ ಹೆಸರೇ ಜಹಾಂಗೀರ್ ಹೂವು ಅಂತ
@Gym..videoz909
2 ай бұрын
How I buy this from you ?
@dramarshekar59
2 ай бұрын
ಹೆಸರು ಬದಲಾವಣೆ ಏಕೆ?😊
@Mangalacrafts
2 ай бұрын
ಹೌದು... ಹಿಂದಿನಿಂದಲೂ ಕೂಡ ಆ ಗೆಜ್ಜೆ ವಸ್ತ್ರಕ್ಕೆ ಜಹಂಗೀರ್ ಎಂಬ ಹೆಸರು ಇದೆ. ಅಲ್ಲದೆ ಅದೇ ತರಹದ ಸ್ವೀಟಿಗೆ ಈಗಲೂ ಜಹಂಗೀರ್ ಅಂತನೇ ಕರೆಯುತ್ತಾರೆ ಅಲ್ವಾ...
@Gym..videoz909
2 ай бұрын
How I buy this from you
@Mangalacrafts
2 ай бұрын
Sorry Ma'am. It's my hobby. I am not doing it for sale 😍 But i will give you other number. you can contact there and get it by courier Rachana : 98446 78367 Suma : 9110687401 Prema kamalapura : 94814 73391
Пікірлер: 26