From Toor Dal to Curry leaves, MGNREGS has painted the life of Nagaraj with flying colors. In his 6-acre land, Nagaraj has had many crops cultivated. However, with the implementation of MGREGS, and the support he received from the Horticulture department, curry leaf has brought fortune to Nagaraj and thousands like him.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ತೊಗರಿ ಬೆಳೆಯುತ್ತಿದ್ದ ನಾಗರಾಜರಿಗೆ, ಎಂಜಿನರೇಗಾದ ಮೂಲಕ ಕರಿಬೇವು ಬೆಳೆಯಲು ಆರಂಭಿಸಿದ ನಂತರ ಜೀವನವೇ ಬದಲಾಗಿದೆ. ಅವರಿಗಿದ್ದ ಆರು ಎಕರೆ ಭೂಮಿಅಲ್ಲಿ, ನಾಗರಾಜ ಹಲವು ಬೆಳೆಗಳನ್ನು ಪ್ರಯೋಗಿಸಿ ಸೋತಿದ್ದರು. ಆದರೆ ಈಗ ತೋಟಗಾರಿಕಾ ಇಲಾಖೆಯ ಸಹಾಯದಿಂದ, ಎಂಜಿನರೇಗಾ ಸಹಯೋಗದೊಂದಿಗೆ, ಕರಿಬೇವು ಆರಂಭಿಸಿದ ಮೇಲೆ, ಲಾಭದ ಲಕ್ಷಣಗಳು ಕಾಣುತ್ತಿವೆ. ಎಂಜಿನರೇಗಾ ನಾಗರಾಜರಂಥಾ ಅನೇಕರಿಗೆ ಕರಿಬೇವು ಕೃಷಿ ಮಾಡಲು ಸಹಕಾರ ನೀಡುತ್ತಿದೆ.
Негізгі бет Curry tree plantation | ಕರಿಬೇವಿನ ಕೃಷಿ
Пікірлер