ಎಲ್ಲಾ ಸ್ನೇಹಿತರಿಗೂ ನಮಸ್ಕಾರ:
ಸ್ವತಂತ್ರ್ಯ ದಿನಾಚಾರಣೆ ಹತ್ತಿರವಾಗುತ್ತಿರುವ ಈ ಶುಭ ಸಂದಭದಲ್ಲಿ ಸ್ವಾತಂತ್ರ್ಯಪೂವದ 400 ವಷಗಳ ಇತಿಹಾಸವನ್ನು ಈ ಹಾಡಿನ ಮೂಲಕ ನಿಮ್ಮ ಮುಂದೆ ತರುವ ಒಂದು ಪುಟ್ಟ ಪ್ರಯತ್ನ ನಮ್ಮದು. ದಯವಿಟ್ಟು ನೋಡಿ ಆನಂದಿಸಿ ಹಾಗು ಈ ನಮ್ಮ ಪ್ರಯತ್ನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಹಾಗು ಹೆಚ್ಚು ಜನರಿಗೆ ತಲುಪಲು ಸಾದ್ಯವಾದಷ್ಟು ನಿಮ್ಮ ಮುಖಪುಸ್ತಕ ಹಾಗು ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹವೇ ನಮಗೆ ಪ್ರೇರಣೆ. ಸ್ವಾತಂತ್ರ್ಯ ದಿನಾಚಾರಣೆಯ ವೇಳೆಗೆ ಕನಿಷ್ಟ 10,000 ಜನರಿಗೆ ತಲುಪಿಸಬೇಕೆಂಬ ಪುಟ್ಟ ಆಸೆ ದಯಮಾಡಿ ಈಡೇರಿಸುವಿರಾ ಗೆಳೆಯರೆ….?
ಧನ್ಯವಾದಗಳು
Негізгі бет ದೇಶಭಕ್ತಿ ಗೀತೆ “ಕುಂತ ಜನರೊಳಗ ನಿಂತ ಹೇಳತೀನಿ.” Desha bakthi geethe
Пікірлер: 111