ದಾಸನೆನಿಸೋ ನಿನ್ನ ಶ್ರೀನಿವಾಸ ಕ್ಷಮಿಸೋ ಎನ್ನಾ ||2|| ಆಶಪಾಶಗಳಲ್ಲಿ ಘಾಸಿ ಬಿದ್ದೇನೋ ರಂಗ ||2|| ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ ||2|| ದಾಸನೆನಿಸೋ ||
ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ ||4||ದುರುಳ ದೈತ್ಯನ ಪಿಡಿದು, ಕರುಳ ಬಗೆದ ಹರಿ ||2||ದಾಸನೆನಿಸೋ||
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ ||4|| ಮಳ್ಳಿನಾಥ ಪುರದ ಚೆಲ್ವ ಶ್ರೀ ಕೃಷ್ಣನು ||2|| ದಾಸನೆನಿಸೋ||
Негізгі бет Музыка ದಾಸನೆನಿಸೋ ನಿನ್ನ ಶ್ರೀನಿವಾಸ /Dasaneniso ninna
Пікірлер: 2