ತುಂಬಾ ಚೆನ್ನಾಗಿದೆ ನಿಮ್ಮ ದೇವರಮನೆ🙏 ತುಂಬಾ ಧನ್ಯವಾದಗಳು ಮೇಡಮ್ ನಿಮ್ಮಿಂದ ತುಂಬಾ ಒಳ್ಳೆಯ ಮಾಹಿತಿ ಸಿಕ್ಕಿತು 🙏
@sunandaprabhu8582
2 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದಿರಿ.. ಧನ್ಯವಾದಗಳು 🙏🙏
@gelathi
Ай бұрын
Tq sister🙏
@shobhashetty8801
6 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ
@sharadammalingaiah2810
6 ай бұрын
A beautiful narration of pooja practice,very useful gelathi.Thankq sister.
@meenakshibadiger5790
7 ай бұрын
ಧನ್ಯವಾದಗಳು ಅಕ್ಕಾ.. ನಂಗೆ ಬಹಳ ಗೊದ್ದಲ್ಲ ಇತ್ತು ಅಕ್ಕ. ಪೂಜೆ ಬಗ್ಗೆ... ಒಳ್ಳೆ ಮಾಹಿತಿ.. ಅಕ್ಕಾ...❤
@gelathi
7 ай бұрын
Tq sister🙏
@kalleshrao8906
18 сағат бұрын
Good information sister thank you 👌👌👌👌👌👌
@roopa.kadama7287
29 күн бұрын
Exlnent dr sis tubhaa chanagi hiledoraa 🙏🏻👏🏽👏🏽👏🏽
@ksanitharajashekharappa4827
2 ай бұрын
Akka super nice nimma Pooja Mane mahithi chennagi thilisi kottire akka full use full aythu akka God bless you 🎉❤
@sumanv3984
7 ай бұрын
ದೇವರ ಪೂಜೆಯ ಬಗ್ಗೆ ಹೀಗೆ ತಿಳ್ಸಿ ಕೊಡ್ತಾಯಿರಿ ನಮಗೂ ಪೂಜೆ ಮಾಡೋಕೆ help ಆಗುತೆ medam ಥ್ಯಾಂಕ್ಸ್ 🙏🙏
@gelathi
7 ай бұрын
ಆಯ್ತು tq so much🙏🙏🙏
@shailahubballi5862
4 ай бұрын
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ನೇಮ್ ನಿತ್ಯಗಳು ಬಹಳ ಸಂತೋಷವಾಯಿತು ನಿಮ್ಮ ದೇವರ ಮನೆ ನೋಡಿ 🙏🏼🌹🙏🏼
@vlogsofpadma1439
4 ай бұрын
ಹಾಯ್ ಗೆಳತಿ ಸಿಸ್ಟರ್ ನಿಮ್ಮ ವಿಡಿಯೋ ಇವತ್ತು ನೋಡಿದೆ ತುಂಬಾ ಚೆನ್ನಾಗಿ ಪೂಜೆ ಮಾಡಿದಿರಾ ನಾನು ಯಾರು ಅಂತ ಗೊತ್ತಾಯ್ತ ಸಿಸ್ಟರ್ ನಾನು ಪದ್ಮ ನಿಮ್ಮ ಹಳೆಯ ಗೆಳತಿ ಆದರೆ ನನಗೆ ನಿಮ್ಮ ವಿಡಿಯೋ ಇವತ್ತು ಸಿಕ್ತು ನನಗೆ ತುಂಬಾ ಖುಷಿಯಾಯಿತು ನೀವು ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಈ ಪೂಜೆ ನೋಡಿ ನನಗೆ ತುಂಬಾನೇ ಖುಷಿಯಾಯಿತು ಸಿಸ್ಟರ್ ನಾನು ಯಾವುದೋ ಒಂದು ದೇವಸ್ಥಾನದಲ್ಲಿ ಇದ್ದೀನಿ ಅಂತ ಅನಿಸ್ತು ನನಗೆ 🙏🙏
Thumba gondalagalige uttara sikthu nimma devara mane and devara pooje thumba chanagide thank you so much madam
@gelathi
7 ай бұрын
Tq🙏🙏🙏
@savitapatil233
3 ай бұрын
Thank you Very much sister
@SidduSiddu-un1mn
3 ай бұрын
Good information .tqs sister
@poornima.cpoorani853
4 ай бұрын
Thank you so much Sister. 🙏🙏🙏🙏🙏
@km_channel_byrasandra
7 ай бұрын
ಅಕ್ಕ ನಿಮ್ಮ ದೇವರ ಮನೆ ತುಂಬ ತುಂಬ ಸುಂದರವಾಗಿ ಕಾಣುತ್ತಿದೆ
@gelathi
7 ай бұрын
Howda tq sister🙏
@chandrakalac5538
7 ай бұрын
Madam last one video u told before u go to house put the coconut and lemon inside the house OK before cleaning want to put r after want put tell me madam
ಸುಮಾರಷ್ಟು ಗೊಂದಲಗಳಿಗೆ ಪರಿಹಾರ ನೀಡಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🏻🙏🏻
@gelathi
7 ай бұрын
Tq sister🙏🙏🙏
@pushpas5451
3 ай бұрын
Nivu Sunday morning clean maadi yella haage idthini andri so avattu deepa haccholva nivu plz reply maadi. And some times cleaning yella maadi snana late aagutthe so aaga bari maige snana Maadi yella tholedu idoboda. N next day thale snana maadi alankara maadi deepa hacchboda
@gelathi
3 ай бұрын
Haa ಮಾಡಬಹುದು, ದೀಪ ಹಚ್ಚುತಿನಿ
@ganapathihegde2817
3 ай бұрын
ಧನ್ಯವಾಾದ
@akshara1734
7 ай бұрын
Madam when to buy new god photo and what to do the old photo by mistake i have kept wrong photo please reply when to change
@NaveenaKN-m9w
2 ай бұрын
Thank u ma
@annapoornaannapoorna7107
6 ай бұрын
❤super
@Pallavi-ko2up
5 ай бұрын
🙏🙏 ಅಕ್ಕ ಅಕ್ಕ ಲಕ್ಷ್ಮಿ ಮೂರ್ತಿ ತಿರಲ್ಲ ಮಣಿ ಚಂಬು ಅವೆಲ್ಲ ಬೇಡ ಲೇಟ್ ಅವೆಲ್ಲ ಬೆಳೆದ ನಿಮ್ಮ ದೇವರ ಮನೆ ತುಂಬಾ ಚೆನ್ನಾಗಿ ಕಾಣಿಸ್ತಾ ಇದಿಯಾ Akka 🙏 ಅವೆಲ್ಲ ಎಷ್ಟು ಅಮೌಂಟ ಬೀಳಬಹುದು ಅಕ್ಕ ಪ್ಲೀಸ್ ಹೇಳಿ
@gelathi
5 ай бұрын
Tq🙏🙏
@susheelaj2039
5 ай бұрын
Your voice is so sweet
@lakshmilacchu9401
Ай бұрын
Every week Friday clean madii pooje madtivi.. ok Alva.. kalsa change madbhudhu Alva..
@gombe8190
7 ай бұрын
Amma nonveg tindmele devastanakke yavaga🎂hogbeku plz heli
@gelathi
7 ай бұрын
ಮರುದಿನ ತಲೆ ಸ್ನಾನ ಮಾಡಿ ಹೋಗಬಹುದು
@gombe8190
7 ай бұрын
Amma shanidevara devastanakke hogodadrw
@gombe8190
7 ай бұрын
Shanidevara devastanakke hogodadre
@surekhakannadavlogs8942
5 ай бұрын
Sis namge yava devaru poojemadidarukuda namma kayi ediyuvudila eshte pooje madidaru sa pala siguvudila yakke gothu aguthila helli plz
@SurekhapandiithP
Ай бұрын
Thumbha. chennagide. nimma. devara. mane
@YogeshwariN-g1s
7 ай бұрын
Akka niu pojege thambrada chambu idbeku
@sumitrapatil5539
6 ай бұрын
Tumba chenngide
@VeenapavanVpvp-xr3er
5 ай бұрын
Pooje tubba channagidy medum🙏🙏🙏
@giriravi4403
7 ай бұрын
Hello madam,namma maneli single Kamakshi dheepa mathra acchodhu paravagilva ,...
@gelathi
7 ай бұрын
ಪರವಾಗಿಲ್ಲ
@giriravi4403
7 ай бұрын
Thank you madam
@sudhan371
7 ай бұрын
ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಿ
@nagrathnanagu6818
4 ай бұрын
Super agide
@KrishnaHadimani-t8d
Ай бұрын
Mam photo ge hakiro huu yaag chainge madbeku mam
@gelathi
Ай бұрын
ಪ್ರತಿ ದಿನ ಮಾಡಬೇಕು
@sandhyavishwa2015
7 ай бұрын
Tq so much Good but one doubt Monday vaara edddga Sunday non-veg dish eddaga devara mane hege clean madodu
@gelathi
7 ай бұрын
ಬೆಳಗ್ಗೆ ಸ್ನಾನ ಮಾಡಿ ದೇವರ ಮನೆ ಕ್ಲೀನ್ ಮಾಡಿ
@sandhyavishwa2015
7 ай бұрын
Monday vaara eddu Friday kalasa edabahudaa
@ShruthidevuShruthidevu-ul2gd
7 ай бұрын
ನೈವೇದ್ಯ ದಿನಾಲೂ ಮಾಡ್ಬೇಕಾ ಅಕ್ಕ. ಅಭಿಷೇಕ ಮಾಡುವ ವಿಡಿಯೋ ಶೇರ್ ಮಾಡಿ ಅಕ್ಕ 🙏 ನಿಮ್ಮ ಪೂಜೆ 👌🙏
Пікірлер: 431