ಅಲ್ಲರೀ ಬ್ರದರ್ ಆರು ನಿಮಿಷದ ಅಥವಾ 10 ನಿಮಿಷದ ವಿಡಿಯೋಗಳನ್ನು ಮಾಡಿಬಿಟ್ಟರೆ ನೀವು ಮಾಡೋ ವಿಡಿಯೋಗಳು ನೂರು ಎಪಿಸೋಡ್ ಆದರೂ ಮುಗಿಯುವುದಿಲ್ಲ ವಿಡಿಯೋಗಳು ಮ್ಯಾಕ್ಸಿಮಮ್ 15 ನಿಮಿಷವಾದರೂ ಇರಲಿ
@rajujadhavtoravidj4427
2 ай бұрын
😂
@siddu....byadagi3164
2 ай бұрын
Tricks bhai idu
@guranagowdalakshmeshwar8657
2 ай бұрын
Recap 2 nimisha irteti adaraga 😂
@psychodevilgaming9176
2 ай бұрын
ಕಾಯಬೇಕು ಕಾದು ನೋಡಬೇಕು ಆವಾಗಲೇ ಮಜಾ ಅಣ್ಣ ಸೂಪರ್ ವಿಡಿಯೋ
@manjunathbantanoor3983
2 ай бұрын
ಬ್ರದರ್ ಈ episode ಮಾತ್ರ ಬೇಜಾರ ಆಯ್ತ್ .. old episode containt ಅಯ್ತಿ ಅದರಾಗ ಹೊಸ ವಿಷಯ ಏನು ಇಲ್ಲ
@huchhappakori1533
2 ай бұрын
ಮಲ್ಲು ಮುಂದಿನ ಸಲಾ ಕೋನೆ ಪಕ್ಷ 10 ನಿಮಿಷ ವಿಡೋಯೋ ಹಾಕದೀದರೆ ಮುಂದಿನ ವಿಡೋಯೋ ನೋಡೋದೀಲಾ ❤
@satishbadiger7592
2 ай бұрын
Same Namdu ide mathu
@vijaykumarbadiger2616
2 ай бұрын
ದಯವಿಟ್ಟು ನಮ್ಮನ್ನು ಕ್ಷಮಿಸಿ ಮಲ್ಲು ಅವರೇ ಎಲ್ಲರ ನಟನೆ ಸೂಪರ್ ಆದರೆ ಲೆಮನ್ ಧರ್ಮಣ್ಣ ಪಾತ್ರಧಾರಿ ಸೂಪರ್ ಡೂಪರ್ 👌👌👌👌👍 ಬಹಳ ಅದ್ಭುತ ನಟನೆ ಅವರ ಅವರ ರೂಪಕ ತಕ್ಕಂತೆ ಪಾತ್ರ ಕೊಟ್ಟಿದ್ದೀರಾ ಒಳ್ಳೆ ಒಳ್ಳೆ ಡೈಲಾಗ್ ಈ ವಿಡಿಯೋದಲ್ಲಿ ಕಾಲು ಜೋಡಿಸಲು ಹೋಗಿ ಕೆಳಗೆ ಬೀಳುತ್ತಾರೆ ಅದಂತೂ ಸೂಪರ್
@ಆನಂದರಾಜ್
2 ай бұрын
4 minutes 26 second video aite Anwar like madari
@buddhivanthamemes
2 ай бұрын
5 nimish old video ne hakataar last 1 nimish music olag mugasataar bhai 😂 evar nodora adivi anta heli huccharanna madataar nammana hinga madira yav KZitem gu support madak barulla 🤐🤦🏼♂️
@manjukumbar1712
2 ай бұрын
ನನಗೆ ಈ ಎಪಿಸೋಡ್ ತುಂಬಾ ಕಡಿಮೆ ಸಮಯ ಇದೆ ಅಂತ ಅನಿಸುತ್ತೆ 🫣, ಈ ಹಿಂದಿನ ಸಂಚಿಕೆಯ ಸಮಯ ಅರ್ಧಕ್ಕಿಂತ ಹೆಚ್ಚಾಗಿ ಈ ಸಂಚಿಕೆ ಒಳಗೊಂಡಿದೆ
@ShankarAngadi-h3n
2 ай бұрын
ಮಲ್ಲು ಅಣ್ಣಾ ಸ್ವಲ್ಪ ವಿಡಿಯೋ ಜಾಸ್ತಿ ಇರಲಿ ಪಾ...
@rxiranna
2 ай бұрын
Bidatar gap pa😂
@BANNAD_PAYAN
2 ай бұрын
Nandu namm Shankar Anna helidang
@ninagappak7161
2 ай бұрын
ಪವರ್ ಮ್ಯಾನ್ ಆಕ್ಟಿಂಗ್ ಸೂಪರ್ 🔥🔥🔥🔥🔥🔥🔥🔥🔥🔥
@santoshhalemani7586
2 ай бұрын
4minutes 26second video aite Anwar like madari ❤❤❤
@mahadevbagewadi8422
2 ай бұрын
ಕಥೆಗಳು ಸುಂದರವಾಗಿವೆ ಮೂಡಿಬಂದಿವಿ, ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಹೆಚ್ಚಿನ ವಿಡಿಯೋಗಳು ಬರಲಿ. ನಿಮಗೆ ಶುಭವಾಗಲಿ.
@Dacchuboyadhi
2 ай бұрын
ದಾರವಾಹಿ ನೋಡಾಕತ್ತಂಗ್ ಆಗೇತಿ❤🌊
@MantappaKutni-zg8rc
2 ай бұрын
ಸ್ವಲ್ಪ ಜಾಸ್ತಿ ಮಾಡರಿ ವಿಡಿಯೋ ಮಲ್ಲಪ್ಪ ಸಾಹುಕಾರ್ ಯಲ್ಲರ ಪಾತ್ರಗಳು ಸಂಭಾಷಣೆಗಳು ಅದ್ಬುತ ಸೂಪರ್ ಸೂಪರ್ 🔥🔥🙋♀️🙋♂️🙋♀️🔥🔥
@janapadalovermadeshakumbha9118
2 ай бұрын
Line man pakka huchha aagyan ri prityag super Anna all ❤❤😂🎉
@SaddamhusenMirji
2 ай бұрын
ಲೈನ್ಮನ್ ಅವರ ಪಾತ್ರ ಅದ್ಭುತವಾಗಿ ಮೂಡಿದೆ 👍🏼
@praveenpatil449
2 ай бұрын
ಎಷ್ಟು ಹೇಳಿದರೂ ವಿಡಿಯೋ ಬರಿ 10 ನಿಮಿಷದ ವಿಡಿಯೋ ಹಾಕತಿ ಪ್ಲೀಸ್ ಕನಿಷ್ಟ 20 ನಿಮಿಷದ ವಿಡಿಯೋ ಹಾಕಿರಿ ನೋಡಾಕ ನಮಗೂ ಖುಷಿ ಆಗುತ್ತೆ ಕೈ ಮುಗಿತಿವೆ
Пікірлер: 624