Please continue your's musical journey sir, ಕರ್ನಾಟಕ ಕಂಡ ಒಬ್ಬ ಅದ್ಭುತ ಕಲಾವಿದ ಮತ್ತು ಸಂಗೀತ ನಿರ್ದೇಶಕರು ನೀವು ಸಾರ್ ,ನಿಮ್ಮ ಈ ಸಂಗೀತ ಪಯಣ ಹೀಗೆ ಮುಂದುವರೆಯಲಿ ಅತ್ಯುತ್ತಮ ನಿಮ್ಮ ಗೀತೆಗಳು ನಾವು ಕೇಳುವಂತಾಗಲಿ ಎಂಬುದೇ ನಮ್ಮ ಪ್ರಾರ್ಥನೆ
@ManjunathM-k1x
Жыл бұрын
Manju
@nageshbc1934
12 күн бұрын
@@ManjunathM-k1x❤❤
@lakshmikanth6588
4 жыл бұрын
ಕನ್ನಡ ಚಿತ್ರರಂಗದ ಕ್ರಿಯೇಟಿವ್ ಮನುಷ್ಯ, ಹಾಗೂ ಇಂದು ನಮ್ಮ ಆಸ್ತಿ ಎನ್ನಲು ತಪ್ಪಾಗದು.
@knowledgeforum6168
4 жыл бұрын
ಸಾಗರದಷ್ಟು ಸಾಧನೆಯನ್ನು ಕನ್ನಡ ಸಂಗೀತಲೋಕ ನಿಮಿಂದ ಎದುರು ನೋಡತ ಇದೆ ಸಾಧುಜಿ ಸಾಗ್ತಾ ಇರ್ಲಿ ಸಂಗೀತ ಪಯಣ
@nikithnikith7152
4 жыл бұрын
Sadhu is music director🎹🎹🎹🎹👌👌 Well known Comedy actor😎😎😎 Hit Giving Director🎬🎬🎬🎬 He is my one of favorite music director Sadhu fans like here👇👇👇
Пікірлер: 457