In this episode we are going on dangerous trekking at Gadaikallu/Jamalabad fort situated near Dharmasthala. Gadaikallu (Narasimha Gudde) Trek. Located in Belthangady taluk, it is one of the admired trekking locations in the district as it not only provides the trekker a wonderful climbing experience onto the hill but also exposes one to the nature's boundless beauty. It is also known as Jamalabad Fort.
ಇವತ್ತಿನ vlog ನಲ್ಲಿ ಗಡಾಯಿಕಲ್ಲು ಬೆಟ್ಟ ಹತ್ತೋಕೆ ಹೋಗ್ತಾ ಇದೀವಿ. ಜಮಲಾಬಾದ್ ಕೋಟೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ೮ ಕಿ.ಮಿ ಉತ್ತರದಲ್ಲಿದೆ(ಮಂಗಳೂರಿನಿಂದ ೬೫ ಕಿ.ಮಿ) ಇದು ಸಮುದ್ರ ಮಟ್ಟಕ್ಕಿಂತ ೧೭೮೮ ಅಡಿ ಎತ್ತರದಲ್ಲಿದ್ದು ಹಿಂದೆ ನರಸಿಂಹ ಘಡ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪುವು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲಾಬಾದ್ ಎಂದು ಕರೆದನು. ಇದಕ್ಕೆ ಗಡಾಯಿಕಲ್ಲು ಎಂದೂ ಕರೆಯುತ್ತಾರೆ.ವಯಸ್ಸಿಗನುಸಾರ ಚಾರಣಕ್ಕೆ ಅವಕಾಶವಿದೆ.
ಬನ್ನಿ ಬೆಟ್ಟ ಹತ್ಕೊಂಡ್ ಬರೋಣ 😀
Location👇
Gadaikallu/Jamalabad Fort - goo.gl/maps/gW...
-------------------------------------------------------------------------------------------------------------------
ನಿಮ್ಗೆ ಈ ವೀಡಿಯೋ ಇಷ್ಟ ಆಗಿದ್ರೆ, subscribe ಮಾಡಿ, ಹಂಗೆ ನಿಮ್ friendsಗೆ share ಮಾಡಿ.📢
ಥ್ಯಾಂಕ್ಸ್ ಕಣ್ರಪ್ಪೋ😊
Thanks for watching this video. Do subscribe and share📢 if you have liked our efforts 😊
Негізгі бет Dangerous Trekking in Karnataka😨| ಯಾಮಾರಿದ್ರೆ ಪಾತಾಳನೇ😱 Gadaikallu/Jamalabad Fort near Dharmasthala
Пікірлер: 45