ತಡೆಯದೆ ಇರಲು 5 ಪಾಠಗಳು
Article of this video: www.mahithithana.in/posts/david-goggins-lessons-to-become-unstoppable-in-kannada
#NeverFinished
#DavidGoggins
#kannada
#infomindkannada
ನನ್ನ ಕೈಯನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ, ಅದರಿಂದ ರಕ್ತ ಹರಿಯುತ್ತಿತ್ತು. ಯಾರೋ ಎರಡು ಕೈಯನ್ನು ಕತ್ತರಿಸಿದಷ್ಟು ನೋವು ಆಗುತ್ತಿತ್ತು. ವೈದ್ಯರು ಕೈಯಲ್ಲಿದ್ದ ಕೈಗವಸನ್ನು ತೆಗೆದು ಚಿಕಿತ್ಸೆ ಕೊಡುವಾಗ ಚರ್ಮವೇ ಕೀಳಲು ಪ್ರಾರಂಭಿಸಿತು. ಇದೇ ರೀತಿ ನಡೆದರೆ ನನ್ನ ಕಿಡ್ನಿ ಮತ್ತು ಹೃದಯ ಕೆಲಸ ಮಾಡುವುದು ನಿಲ್ಲಿಸುತ್ತದೆ ಎಂದು ವೈದ್ಯರು ಹೇಳಿದರು. ಆದರೆ ನನ್ನ ದೃಷ್ಟಿ ಆ ವಿಶ್ವ ದಾಖಲೆಯ ಮೇಲೆ ಇತ್ತು. ಆ ದಾಖಲೆಯನ್ನು ನಾನು ಮುರಿಯಲೇಬೇಕಿತು. ನಾನು ಎರಡು ಬಾರಿ ಸೋತಿದೆ, ಆದರೂ ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ಮೂರನೇ ಬಾರಿ ನನ್ನ ಜೀವವನ್ನೇ ಇದಕ್ಕೆ ಪಡಯಿಟ್ಟು 17 ಗಂಟೆಯಲ್ಲಿ 4,030 ಪುಲ್ ಅಪ್ಪ್ಸ್ ಮಾಡಿ, 24 ಗಂಟೆಯಲ್ಲೇ ಅಧಿಕ ಪುಲ್ ಅಪ್ಪ್ಸ್ ಮಾಡಿದ ವಿಶ್ವ ದಾಖಲೆಯನ್ನು ಮಾಡಿದೆ. ಇಷ್ಟು ನೋವು ತೆಗೆದುಕೊಂಡ ಮೇಲೆ ನಾನು ಇನ್ನೊಬ್ಬರ ರೀತಿ ಸಾಕೆನ್ನುತ್ತಿದ್ದೆ. ಆದರೆ ನಾನು ತಿಳಿದಿರುವ ಪ್ರಕಾರ ಏನೇ ಆದರೂ, ಮುಂದೆ ಎಷ್ಟೇ ಕಠಿಣವಿದ್ದರು, ನಾವು ಆ ಕಠಿಣತೆಯಿಂದ ಒಂದು ಹೆಜ್ಜೆ ಮುಂದಿರಬಹುದು ಎಂದು ತಿಳಿದುಕೊಂಡೆ.
ನೀವು ಈಗ ಕೇಳಿದ ಕಥೆಯು ಜಗತ್ತಿನ ಅತ್ಯಂತ ಕಠಿಣ ವ್ಯಕ್ತಿಯಾದ ಡೇವಿಡ್ ಗಾಗಿನ್ಸ್ ಅವರದ್ದಾಗಿದೆ. ಇವರು ಸವಾಲುಗಳಿಗಿಂತ ಒಂದು ಹೆಜ್ಜೆ ಯಾವಾಗಲೂ ಮುಂದಿರುತ್ತಾರೆ. ಅದು ಜಗತ್ತಿನ ಕಠಿಣ ಆರ್ಮಿ ಟ್ರೈನಿಂಗ್ ಇರಲಿ, ಯು.ಎಸ್. ನ್ಯಾವಿ ಸೀಲ್ನಲ್ಲಿ 3 ಬಾರಿ ಭಾಗವಹಿಸುವುದಾಗಲಿ ಅಥವಾ ಮಂಡಿಯ ಆಪರೇಷನ್, 2 ಬಾರಿ ಹೃದಯದ ಸರ್ಜರಿ, ಶ್ವಾಸಕೋಶದಲ್ಲಿ ಪ್ಲಾಸ್ಮ ತುಂಬಿದ್ದರು, ಜಗತ್ತಿನ ದೊಡ್ಡ ಮ್ಯಾರಥೋನಲ್ಲಿ ಭಾಗವಹಿಸಿ ಗೆಲ್ಲುತ್ತಾರೆ. ನಾವು ಇಂದು ಇವರು ಬರೆದಿರುವ "never finished" ಪುಸ್ತಕದಿಂದ 5 ಮೌಲ್ಯಯುತ ಬದುಕಿನ ಪಾಠಗಳ ಬಗ್ಗೆ ತಿಳಿಯಲಿದ್ದೇವೆ. ಇವುಗಳನ್ನು ಗಾಗಿನ್ಸ್ ಅವರು ಫಾಲೋ ಮಾಡುತ್ತಾರೆ.
• ಪ್ರಾರಂಭ. 0:00
• Face your fears. 1:28
• Mental lab. 4:00
• Believe in your idea. 6:21
• We are not here to please people. 8:33
• Never give up. 9:04
• Final thought. 12:33
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
Don't forget to subscribe to our channel so you never miss another update.
Негізгі бет David Goggins Lessons to Become Unstoppable | ತಡೆಯದೆ ಇರಲು 5 ಪಾಠಗಳು | Info Mind Kannada
Пікірлер: 3