ದಯವಿಟ್ಟು ಈ ವೀಡಿಯೋ ಪೂರ್ತಿ ನೋಡಿ. ಮಗ ಅಪ್ಪನನ್ನು ಕೇಳುವ ಪ್ರಶ್ನೆ ಗಮನಿಸಿ. ಅದಕ್ಕೆ ಅಪ್ಪ ಕೊಡುವ ಉತ್ತರ ಕೇಳಿ. ತುಳುನಾಡ ನಿಜವಾದ ವಿವಿಯ ಪ್ರೊಫೆಸರ್ ಸ್ಟೂಡೆಂಟ್ ಜೋಡಿ ಇದು.
ಮಗ ಕೇಳ್ತಾನೆ, ಅಪ್ಪ ನಮ್ಮ ಮನೆಯಲ್ಲಿ ಜಿಂಗಲ್ ಬೆಲ್ ಯಾಕೆ ಬರುವುದಿಲ್ಲ? ಅದ್ಕೆ ಅಪ್ಪ ಹೇಳ್ತಾರೆ, ನಾವು ಹಿಂದುಗಳು. ಜಿಂಗಲ್ ಬೆಲ್, ಕ್ರಿಸ್ಮಸ್ ಕ್ರಿಶ್ಚಿಯನ್ನರ ಆಚರಣೆ, ನಮ್ಮಲ್ಲಿ ಜಿಂಗಲ್ ಬೆಲ್ ಬರುವುದಿಲ್ಲ. ಬದಲಿಗೆ ಆಟಿ ಕಳಂಜ ಬರ್ತಾನೆ, ಹುಲಿ, ಕರಡಿ ವೇಷ ಬರ್ತದೆ"
ನೀವೇ ಕೇಳಿ
Негізгі бет ದಯವಿಟ್ಟು ಈ ವೀಡಿಯೋ ಪೂರ್ತಿ ನೋಡಿ
Пікірлер: 60