#BhagyaTvRecipes #bhagyaTV #BhagyaTvKannada
ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಕ್ಯಾಪ್ಸಿಕಮ್ 1
ಈರುಳ್ಳಿ 1
ಟೊಮೊಟೊ ಹಣ್ಣು 2
ಹಸಿಮೆಣಸಿನಕಾಯಿ 2
ಸೋಂಪು ಕಾಳು ಸ್ವಲ್ಪ
ಚಕ್ಕೆ ಅರ್ಧ ಇಂಚಷ್ಟು
ಲವಂಗ 2
ಏಲಕ್ಕಿ ಕಾಯಿ 2
ಹಸಿ ಬಟಾಣಿ 2 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಮೊಸರು 2 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ದುನಿಯಾ ಪುಡಿ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ದಿಡೀರ್ ಅಂತ ಬ್ರೇಕ್ ಫಾಸ್ಟ್ ರೆಡಿ ಇನ್ಸ್ಟಂಟ್ ಆಗಿ ಕ್ಯಾಪ್ಸಿಕಂ ರೈಸ್ ಮಾಡುವ ವಿಧಾನ I one pot rice recipes
No video
Пікірлер: 23