Dear Friends, Pls watch this Video & Like, Share Comment. Subscribe to Our Channel kzitem.info/rock/AhFKhVA7L_ZLAKw02xCHqA
@nagarajvk7109
4 жыл бұрын
great lady of parvatammarajkumar
@chetanandgg
4 жыл бұрын
I
@keepsilenceplease3693
4 жыл бұрын
ವಿವಾದ ಉಂಟು ಮಾಡುವಂತಹ ಹೇಳಿಕೆಗಳಿಗೆ ದಯವಿಟ್ಟು ಕತ್ತರಿ ಹಾಕಿ.. ನಿಮ್ಮ ಪ್ರಯತ್ನ ತುಂಬಾ ಒಳ್ಳೆಯ ಕೆಲಸ.. ಆದರೆ ಅಂತಹ ಹೇಳಿಕೆಗಳಿಂದ ತೊಂದರೆಗಳೇ ಜಾಸ್ತಿ.. ನಾನು ಈ ಮೊದಲಿನ ವಿಡಿಯೋಗಳನ್ನೂ ಕೂಡ observe ಮಾಡಿರುವೆ.. ನಿಮಗೆ ವಿವಾದಾತ್ಮಕ ಹೇಳಿಕೆ ತೆಗೀಯೊ ಮನಸ್ಸು ಇದ್ದ ಹಾಗೆ ಕಾಣುತ್ತಿಲ್ಲ
@dddev8590
3 жыл бұрын
Qqqqqqqqqqqql
@anandbillur7604
4 жыл бұрын
ಎಂತಾ ಜೀವನ ಸರ್ ನಿಮ್ಮದು ಅದ್ಭುತ, ನಮ್ಮ ಆರಾಧ್ಯ ದೈವ ಅಣ್ಣಾವ್ರ ಜೊತೆ 50 ವರ್ಷ ಸ್ನೇಹ ಇಟ್ಟುಕೊಂಡಿದ್ರಿ ಅಂದ್ರೆ ನಿಜಕ್ಕೂ ಅದ್ಭುತಾನೆ ಸರ್🙏🙏🙏🙏
@SudarshanKannadiga
4 жыл бұрын
Correct
@LivMyLifLovMyStyl
4 жыл бұрын
ಸರ್, ನಿಮ್ಮ ನಿರ್ದೇಶನದ ಒಂದೊಂದು ಸಿನಿಮಾಗಳು ಒಂದೊಂದು ಕಡಲ ಮುತ್ತುಗಳು, Evergreen Never Forget
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@shrikantasode2052
4 жыл бұрын
ಸರ್ ನೀವೆ ಭಾಗ್ಯವಂತರು ಅಣ್ಣಾವ್ರ ನಿಮ್ಮ ಸ್ನೇಹ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು ಸರ್ ನೀವು ಮಾತಾಡುತ್ತಿದ್ದರೆ ಅಣ್ಣಾವ್ರು ನಮ್ಮ ಜೊತೆ ಇಲ್ಲ ಅನ್ನೊ ಭಾವನೆ ಹುಟ್ಟುವುದಿಲ್ಲಾ ನೀವು ಕನ್ನಡ ಹಾಗೂ ನಾಡಿನ ಮಾತೃಭಾಷೆಯನ್ನ ಮೇರು ಶಿಖರಕ್ಕೆ ಕೊಂಡೊಯ್ದವರು ಅಣ್ಣಾವ್ರ ಜೊತೆ ಇದ್ದ ನೀವೆ ಭಾಗ್ಯಶಾಲಿಗಳು ನಿಮಗೆ ಹಾಗೂ ಸಂದರ್ಶನ ಮಾಡಿದ ಮಾಧ್ಯಮದವರಿಗೂ ಹೃದಯಪೂರ್ವಕ ವಂದನೆಗಳು
@MrLADVG
4 жыл бұрын
Lucky to have you with us Bhagavan Sir. Share more & more past incidents, they are amazing
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@divyatn9746
4 жыл бұрын
Kannada industry li nijavada dore Andre nive sir. Very talented master piece we are lucky sir.Stay blessed.. nivu 100years erbeku eginavrige madhari agi.
@karabasappam7471
4 жыл бұрын
Greatest Director of Kannada Film Industry Thanks Sir 🙏🕉️🙏
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್
4 жыл бұрын
ಸಾರ್ವತ್ರಿಕ ದಾಖಲೆಗಳ ಸಾರ್ವಭೌಮ ದೊರೆ ಭಗವಾನ್ ಅವರಿಗೆ ಶತಶತಕೋಟಿ ನಮಸ್ಕಾರಗಳು 🙏🏼❤👌🏼👍☝️🙏🙏🙏🙏🙏🙏🙏
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@JK-vn7je
4 жыл бұрын
ಅಲ್ಲ ಸ್ವಾಮಿ ಅಂತ ಹಿರಿಯರನ್ನು ಸಂದರ್ಶನ ಮಾಡಲು ಹೋದ ಅತಿ ಬುದ್ಧಿವಂತರಿಗೆ ಅವರ ಮೊದಲನೇ ಸಿನೆಮಾ ಯಾವುದು ಅಂತ ಕೇಳಿ ಅವಮಾನಿಸಿದಂಾಗುತ್ತದೆ. ಪ್ರತಿ ಸಾರಿ ನಿಮ್ಮ ಮೊದಲನೇ ಚಿತ್ರ ಯಾವುದು ಅಂದಾಗ ಅವರ ಭಾವನೆ ನೋಡೀ. ಸ್ವಲ್ಪ ತಿಳಿದು ಬಂದಿದ್ದ ರೆ ಚಂದ ಇರ್ತಿತ್ತು.
@timmareddyk9433
Жыл бұрын
Sir bayalu dari movie tumba chennagide sir , TQ air isthu olle movies kottiddakke🙏🙏🙏
@nethragputtaraju5742
4 жыл бұрын
Please innu thumba episodes maadi. Bhagavan sir is my favorite director.🙏🙏🙏
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@nethragputtaraju5742
4 жыл бұрын
@@KalamadhyamaKZitem , I subscribed ur channel 😊
@agastya5930
4 жыл бұрын
KASTHURI NIVAS.... One of the best movie ever in kannada industry..
Bhagwan is the real Bhagwan of Kannada film industry. Regards
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@shwetawalikar7672
4 жыл бұрын
Very True ...
@marjun8074
4 жыл бұрын
90+ adru super memory sir
@KalamadhyamaYouTube
4 жыл бұрын
Yes true... Thanks. Pls subscribe to Kalamadhyam KZitem channel...
@kartikkulkarni5125
4 жыл бұрын
86 ivru age
@mallikarjun6022
4 жыл бұрын
Ty Arjun avare
@pulikeshi4148
4 жыл бұрын
Doing good work plz carry on. And plz have English transmission in bottom so we can show the world what all our legends did and raised from ashes in Kannada industry at those times..
@mahadevappamr7294
4 жыл бұрын
ಭಗವಾನ್ ಜೀ,u r great great director,also very good human being.
@vishwanathmn1751
4 жыл бұрын
It is pleasure to listen to your experience
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@premanandcscs8251
3 жыл бұрын
Sooooper cinema galannu kotta nimage+ Annavru ge Nimma full team ge Nimma journey ge Hatsoff 🙏🙏🙏🙏
@srinidihk7534
3 жыл бұрын
ಹಿಸ್ಟರಿ ಸರ್ ನಿಮ್ಮ ಫಿಲಂ 🙏🙏🙏🙏 ಸೂಪರ್ 👌👌👌👌👌👌
@naganrpin
4 жыл бұрын
God of kannada cinema Should go to ( Raj - Bhagawan ) Award as life time achievement award to any actors in kannada.
@chandrashekar-kg7oi
4 жыл бұрын
Best Director duo of Kannada Cinema
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@vijaylakshmibr2148
4 жыл бұрын
You have done family Entatinment movies🙏🙏🙏
@ganeshgurav5256
4 жыл бұрын
Annapoorneshwari, Parvatamma.. Person behind Dr. Raj
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@BG-zf7vs
4 жыл бұрын
Eleya Mareya Kayi,very talented n successful director
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@rameshkrr3397
4 жыл бұрын
Bhagavan sir your really great director
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@nandakumar8042
4 жыл бұрын
ಅಣ್ಣಾವ್ರೂ 🙏
@SudarshanKannadiga
4 жыл бұрын
Dr. Rajkumar 🙏 🙏🙏
@mahabaleshwarkoppal1179
4 жыл бұрын
ಅಂದಿನ ದಿನಗಳಲ್ಲಿ ದೊರೆ ಭಗವಾನ ಅಂದರೆ ಸಾಕು ಚಲನಚಿತ್ರ ದಲ್ಲಿ ಹೆಸರು ಅಜರಾಮರ. ಅಣ್ಣವರ ಎಷ್ಟೋ ಚಿತ್ರ ಗಳಲ್ಲಿ ಒಂದಾದ "ಒಡಹುಟ್ಟಿದವರು" ಚಿತ್ರ ಎಂದು ಮರೆಯಲಾಗದು.
@harishhs7534
4 жыл бұрын
Kannada industryge suitable acters one and only 2 members classige rajkumar massige rebel star ambarish
Weekend with ramesh alli yavaglu guest agi karistira ivarannu...bhagvan sir na saadakara seat alli nodbeku ...esto jana young actors na kursidira, ivru 1st episode ge barbekittu...
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@bharatgs3803
4 жыл бұрын
Very very true
@immanuelssamuel6111
4 жыл бұрын
Dorai Bagwan Sir is a lucky person... and actors who are worked with him also are lucky
@ravikumarravi6070
4 жыл бұрын
Sir Nimma Nirdeshanada Yella Chalana Chitragalu Adbhutha Anubhvaneedive Adrallu Annavara Chitragallli Nevu Kone kshana Gala Nyayabadhhavad Thirmana thumbane vishesha Exm: Kasthuri Neevasa Yradu Kansu samayada Gombey JeevanaChitra Very Very grate Sir jai Hind
@karnatakalawschool7732
4 жыл бұрын
Nice
@KalamadhyamaYouTube
4 жыл бұрын
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@finderj6384
4 жыл бұрын
Ur t LEGAND OF SANDALWOOD JAI KARNATAKA
@ravirajaraja9866
4 жыл бұрын
Super sir
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@pramodparam8151
4 жыл бұрын
ಜೈ ಅಪ್ಪಾಜಿ
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@hanameshkulkarni7726
4 жыл бұрын
Nim programme channagi bharta ide..keep it continue😊👍
@bheemasllbkalagri6934
4 жыл бұрын
Kalamadhyam your doing a fantastic job,
@ashakatti9685
4 жыл бұрын
We want to listen more from bhagVan sir.....please make series of interview with.
@Arkmusicals
4 жыл бұрын
Awesome..
@suryaprakashk9653
4 жыл бұрын
Kannada film industry legend dorebagavan sir 🙏🙏🙏
@manjulakishorkumarmanjula.3651
3 жыл бұрын
Bhagvan sir superb we want Bharati life story and her cinema life history
@chethan93
4 жыл бұрын
Kai thuttu logic super agittu ❤❤
@hemanthkulkarni5480
4 жыл бұрын
Dorai bhagavan dr Rajkumar Super jody
@lokeshnaik6667
4 жыл бұрын
Good job... pls do more videos
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@ಶ್ರೀಕೃಷ್ಣಶ್ರೀ
4 жыл бұрын
ಏನು ಸರ್. ನಿಮ್ಮ ತಲೆ ಒಳಗೆ ಏನಿದೆ. ಜ್ಞಾನ ಜ್ಞಾಪಕ ಸೂಪರ್
@shankarshivuadda8157
3 жыл бұрын
Annavru 💛❤
@sunilkumarbaligar8516
4 жыл бұрын
ನಿಮ್ಮನ್ನ weekend with ramesh alli adestu sari ಕರೆಸಿದರೋ ಆದರೆ ನಿಮ್ಮ ಬಗ್ಗೆ ಒಂದು episode madlilla avru
@sujithmanipal6919
4 жыл бұрын
Great sir Bhagvan ji
@chakrachakrachakrachakra9602
4 жыл бұрын
Only one bhagwan master piece in Kannada Industri
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@subbaraoth8539
3 жыл бұрын
ಪ್ರಾರಂಭದ ದಿನಗಳಲ್ಲಿ 10000/- ರೂಪಾಯಿಗಳು ತೆಗೆದು ಕೊಂಡದ್ದು ಜ್ಞಾಪಕವಿದೆ.
@udaykumark8190
4 жыл бұрын
Bhagavan sir nimage shashtanga namaskara
@nagarajvk7109
4 жыл бұрын
great sir...
@manjulakishorkumarmanjula.3651
3 жыл бұрын
superb Rajkumar always superb yuga purusha Rajkumar ge Rajkumar avare sarisati we want Arati jayamala avara jeevanadhare beku
@srinidihk7534
3 жыл бұрын
ನಿಮ್ಮ ಸಿನಿಮಾ ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕು ಸರ್
@rameshrameshsk3231
4 жыл бұрын
🙏🙏🙏
@raghunatha2005
4 жыл бұрын
Please send some experienced and mature person to interview such legends. Its a request.
@nandansharma9234
4 жыл бұрын
U r great sir nim knowledge super nimmantavaru hinde huttilla munde huttolla
@hemanthkulkarni5480
3 жыл бұрын
Dore bhagavan avara super Dr Raj nanobba Kalla samayada Gombe
@anilkumarshahapur3655
4 жыл бұрын
Still he is healthy physically and mentally
@brssudditv9313
4 жыл бұрын
Sir supar nanu nimma abhimani
@bheemasllbkalagri6934
4 жыл бұрын
I really like you, what your doing
@adarsha7664
4 жыл бұрын
Ellargu kai tuttu hakathaidru parvathamma avru nija annavra maneyavar guna yargu baralla
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@venkateshchinnanna197
3 жыл бұрын
Go prepared when you interview legends like Bhagwan sir.
@voicechange1657
4 жыл бұрын
Plz update ವಿಷ್ಣುವರ್ಧನ್ ಅವರು ಎಷ್ಟು ಹಣ ತಗೊತ ಇದ್ರು
@hemanthkulkarni5480
4 жыл бұрын
Raj ginta kadime
@premanandcscs8251
3 жыл бұрын
Kye tuttu kotta Annapurnamma👍
@rajun9428
4 жыл бұрын
He is also given wonderful Kannada movies...With combination of Rajkumar and Anathnag..But everybody talk about only puttanna
@mahanteshppatil6997
4 жыл бұрын
😡
@vasukinagabhushan
4 жыл бұрын
ಇನ್ನೂ ಹೀಗೆ ಕನ್ನಡ ಪ್ರತಿಭಾವಂತರ ಸಂದರ್ಶನ ಮಾಡುತ್ತಿರಿ. ಹೀಗೆ ಪ್ರಶ್ನೆ ಕಮ್ಮಿ ಕೇಳಿ ಉತ್ತರಕ್ಕೆ ಹೆಚ್ಚು ಸಮಯ ಕೊಡಿ. ಇದರೊಡನೆ ಕೈ ಬರಹಗಳನ್ನೂ ಫೋಟೋ ತೆಗೆದು pdf ಶೇರ್ ಮಾಡಿ.
@anilkumarb8986
4 жыл бұрын
Bhyrappa should not have commented like that
@Cooldude1991c
2 жыл бұрын
Sir is director of operation diamond racket?
@premanandcscs8251
3 жыл бұрын
You did 24 novels 🙏🙏🙏
@madhuvgowda7229
4 жыл бұрын
Nimma achivement okay but nimma contemporary director na hiyalisodu sari ella sir
@Kalamadhyama... Nimmalli ondu vinanthi, nivu interview mado sandharbha dalli keluvondu controversial statements bandre adanna edit madi video publish madi... Rajkumar is a great actor at the same time SL Bairappa is also a legend.. please delete those words from Bhagwan in this video.. they are very sensitive words.. Hage Puttana bagge heliddu kuda.. obba Director agi innobba adbutha director bagge hage heltare andre adralle gothaguthe swaprathiste yestu annodu... So i wont believe in his words abt Bairappa...
@lohithbagath8130
4 жыл бұрын
Puttanna kangal gintha best director he is..
@mallikarjun6022
4 жыл бұрын
Ty lohith
@narendrabhargav399
4 жыл бұрын
Bhagavan ji du wikiepedia dalli haki oduwa
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
Mr.Goutham, I agree with you. But after only one film Neenu........ he never tried with Vishnu sir .why though Mr.Director accepted him as great actor .
@ganeshshettyshivarama2856
4 жыл бұрын
Hallo uncle hechhige hushari torisbedi. Kittu hak bidteeni. Ha. Husharagiri.
@RM-ey5ek
4 жыл бұрын
How that author of bhudana can tell like that. Very sorry to note this.
@premanandcscs8251
3 жыл бұрын
Kuvempu,karntru 🙏🙏🙏
@ravih675
4 жыл бұрын
ಕನ್ನಡಾಂಬೆಯ ವರ ಪುತ್ರರು
@kumarsu83
4 жыл бұрын
Chomana dudi movie name is chomana dudi only... Not bhoodaana..
@raghavendrasridhara3565
4 жыл бұрын
suhas kumar ಭೂದಾನ ಚಿತ್ರಕ್ಕೆ ಭಗವಾನರವರು ಸಹನಿರ್ದೇಶಕರು ಅವರು ಶಿವರಾಮಕಾರಂತರ ಜೊತೆ ಮಾತನಾಡಿ ಅವರ ಒಪ್ಪಿಗೆ ಪಡೆದು ಚೋಮನ ದುಡಿ ಕಥೆಯನ್ನು ಚಿತ್ರಕಥೆಮಾಡಿ ತೆಗೆದ ಚಿತ್ರವೆ ಭೂದಾನ ಕಾದಂಬರಿಯ ಹಕ್ಕನ್ನು ನೀಡಲಿಲ್ಲ ಆದರೆ ಆ ಕಥೆಯ ಪ್ರೇರಣೆಯೊಂದಿಗೆ ಚಿತ್ರ ಮಾಡಲು ಅನುಮತಿ ನೀಡಿದರು 1962ರಲ್ಲಿ ಚಿತ್ರ ಬಿಡುಗಡೆಯಾಯಿತು ಚೋಮನದುಡಿ ಚಲನಚಿತ್ರ 1975ರಲ್ಲಿ ಬಿಡುಗಡೆಯಾಯಿತು. ಇದಕ್ಕೆ ಚಿತ್ರಕಥೆಯನ್ನು ಶಿವರಾಮ ಕಾರಂತರೆ ರಚಿಸಿದ್ದರು.
@chandrashekar-kg7oi
4 жыл бұрын
S.L.Bhyrappa nam fav lekhakaralli obbaru... Avr e maathu helidhre avrige naav en helbeku anthaane gothagtha illa Annavru obru actor aa anthe? Yappa🙄 Idhakke en helbeku?
@KalamadhyamaYouTube
4 жыл бұрын
ಧನ್ಯವಾದಗಳು. ದಯವಿಟ್ಟು Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ Subscribe ಮಾಡಿಸಿ
@sbsubrahmanya3
4 жыл бұрын
dr raj avra natane nanage ista..estu andre nanu ittecheganthu avra cinema bitre bere nodode illa..adu este bore agli..aadre nanage jagattina itara nooraaru great cinema nodida anubhava ide..acting technic bagge swalpa tilidide..namna swalpa anubhavadalli nododadre raj olle acter...jagattina bere great actergala kelavu lakshanagalu avara nataneya kelavu drushyagalallive..aadre ondu sampurna cinema uddakkoo adu kaanisodilla annodu katu satya..technically raj hegidru naanu ista padodralli nanna preethiyalli vyatyasa illa..aadre greatest lakshanagalu idru greatest acter alla nija..aadre nange avrobre ista aagtare.. Secondone is bhyrappa avara maatalli nija ide..aadre avru astu oratagi khanditha helirodilla..bhagavaan olle directer ok..adre bhyrappa helidru raj bagge antha helida maatu naanu nambodilla ...kannadada eligegaagi chinthiso bhyrappa Janarannu kannadada cimema nodo haage maadida raj bagge astu haguravaagi maatadirolla ...cinemadavara ella maatu nambabaaradu..bhyrappa naanu karnad..karanth ge bittu bereyavarige kodta illa sorry andirabahudu..bhagavan ge adu nannanthaha succesful directerge kododilla andralla antha ego hurt agirbodu..raj olle nataralla anno maatu tumba sense iruva bhyrappanavaraddu khandita alla ende nanna abhipraya
@keepsilenceplease3693
4 жыл бұрын
@@sbsubrahmanya3 correct agi helidri.. e video publish madokinta modlu e tara sensitive vishya na edit madbeku annodu gothilva evrge.. like gagi itkondidare annodu nanna anisike
@shivumhahesh8393
3 жыл бұрын
Ninagigta put an na kangal grits sir vasrabanna intkundu cinema mandru sir
@somannasomanna5612
3 жыл бұрын
ಸ್ವಾಮಿ ಇಲ್ಲೂ ಕಾಂಟ್ರವರ್ಸೀ ಬೇಕಾ ಅವರ ಕಲೆಗೆ ಬೆಲೆ ಕೊಡಿ
@muralimohangr8396
4 жыл бұрын
Kalyan Kumar ge yake ondu cinemanu ಕೊಡಲಿಲ್ಲ. ಅಂತಹ ಒಳ್ಳೆಯ ಕಲಾವಿದ.
@@keepsilenceplease3693 Neenu nakkare haalu sakkare cinema director yaru annodna nodi avaga gothaguthe. And Bhagvan has talked so well about Vishnuvardhan.
@hemanthkulkarni5480
4 жыл бұрын
Avarige kidalilla evarige Kodalilla ede ayitu nimma Kelasa
@praveenp4319
4 жыл бұрын
S L Bairappa navarige astu attitude problem ahaa.... adralle thorsuthe kuvempu , da ra bendre and shivaram karathra yake gnaanapeeeta prashasthi thankondidare antha.
@manjuhombal8411
4 жыл бұрын
Kariya film interview maadi
@prashuff517
4 жыл бұрын
Interview sari illa avre support madi ella helthare papa kelorge avr bagge enu gottilla ansutte
@m.h.manjunathmanju1881
4 жыл бұрын
ಸರ್ ನಿಮ್ಮ ಬಗ್ಗೆ ತುಂಬಾನೇ ಗೌರವ. ಗೌರವದಿಂದ ಕೇಳುತ್ತಿದ್ದೇನೆ. ಮೇರು ನಟ ಡಾ|| ವಿಷ್ಣುವರ್ಧನ್ ರವರ ಬಗ್ಗೆ ಒಂದೂ ಮಾತು ಇಲ್ಲ. ನೀನು ನಕ್ಕರೆ ಹಾಲು ಸಕ್ಕರೆ ಇದು ನಿಮ್ಮ ನಿರ್ದೇಶನದ ಸಿನಿಮಾವಲ್ಲವೇ. ಯಾಕೆ ವಿಷ್ಣುವರ್ಧನ್ ಅವರ ಮೇಲೆ ಇಷ್ಟೊಂದು ಅಸಡ್ಡೆ. ಇದು ನಿಮಗೆ ಗೌರವ ತರುವ ವಿಷಯವಲ್ಲ.
@sreeadithyavidyapeeth6859
4 жыл бұрын
ಇದು ಅವರ ಬಗ್ಗೆ ಅವರೇ ಹೇಳಿಕೊಳ್ಳುತ್ತಿರೋ ಮಾತುಗಳು. ಆದರೂ ಪುಟ್ಟಣ ಕಣಗಾಲ್ ಬಗ್ಗೆ ಕೇವಲವಾಗಿ ಮಾತನಾಡಿದ್ದು ಅಹಂ ನ ಪ್ರತೀಕ.ಸಾಧನೆ ಪರಿಪಕ್ವತೆಗೆ ದಾರಿಯಾಗಬೇಕು. ಇನ್ನು ರಾಜ್ ರ 36 ಚಿತ್ರ ತೆಗೆದಿದ್ದೇನೆ ಅನ್ನುವಾಗ , ರಾಜ್ ಗೆ 6000 ಸಂಭಾವನೆ ಕೊಟ್ಟಿದ್ದೇನೆ ಎನ್ನುವಾಗ ನಿರ್ದೇಶಕ ನೆ ಮುಖ್ಯ ಅನ್ನೋ ಒಂದು confidence ಮಾತಿನಲ್ಲಿದೆ.ರಾಜ್ ರ success ಗೆ ಇವರು ಒಂದು ಪ್ರಮುಖ ಕಾರಣ.ಎರಡು ಮಾತಿಲ್ಲ.
@m.h.manjunathmanju1881
4 жыл бұрын
ಸರ್ ನಾನು ಸಕ್ಸಸ್ ಬಗ್ಗೆ ಹೇಳ್ತಿಲ್ಲ, ಯಾವ ಯಾವ ನಾಯಕರ ಚಿತ್ರ ನಿರ್ದೇಶನ ಮಾಡಿದ್ದೇನೆ ಎಂದು ಹೇಳುವಾಗ ಮೇರು ನಟ ವಿಷ್ಣುವರ್ಧನ್ ರವರ ಬಗ್ಗೆನೂ ಹೇಳಬಹುದಿತ್ತಲ್ಲ. ಅನ್ನೋ ಪ್ರಶ್ನೆ ಅಷ್ಟೇ.
@virupakshabellary7674
4 жыл бұрын
@@sreeadithyavidyapeeth6859 , ನನ್ನ ಪ್ರಕಾರ ಅದು ಅಹಂ ಎಂದು ನನಗೆ ಎನಿಸುತ್ತಿಲ್ಲ. ಕಾರಣ ಅವರೆಲ್ಲಾ ಒಂದೇ ವಾರಿಗೆಯವರು ಅವರ ಮದ್ಯೆ ಈ ಥರದ ಮಾತುಗಳು ಸಹಜ. ಅಲ್ಲದೆ ಅವರು ಹೇಳಿದ್ದು ನಿಜ ಇರಬಹುದಲ್ಲಾ ? ಕಣಗಲ್ ರು ಇಂದು ನಮ್ಮೊಂದಿಗೆ ಇಲ್ಲ ಎಂದು ನಮಗೆ ಅವರ ಬಗ್ಗೆ ಗೌರವ ಮೂಡಿದೆ.ನಮ್ಮ ದೃಷ್ಟಿ ಕೋನದಲ್ಲಿ ದೊರೆ ಭಗವಾನ್ ರ ಮಾತು ಅಹಂ ನ ರೀತಿ ಕಾಣಬಹುದು. ಆದರೆ ಮತ್ತೊಂದು ಕೋನದಿಂದ ನೋಡಿದಾಗ ಅದು ನಿಜ ಕೂಡ ಆಗಿರಬಹುದಲ್ಲಾ ?
@yogendrayo2318
4 жыл бұрын
ಹೌದು.. ನಿಮ್ಮ ವಾದ ಸರಿ ಇದೆ
@muralikr6735
4 жыл бұрын
ವಿಷ್ಣು ಫೇಮಸ್ ಆಗಿ ಮೇಲೆ ಬಂದದ್ದು, ಈ ಕುಟುಂಬಕ್ಕೆ ನುಂಗಲಾರದ ತುತ್ತಾಗಿತ್ತು.. ಇದನ್ನೇ professional jealousy ಅಂತ ಹೇಳೋದು.. ಇದು ಎಲ್ಲರಿಗೂ ತಿಳಿದಿರುವ ವಿಷಯ... ಪಾಪ ನಮ್ಮ ವಿಷ್ಣುಗೆ ಏನೆಲ್ಲಾ ತೊಂದ್ರೆ ಕೊಟ್ರು... ಇತಿಹಾಸ ಮರೆಯಬೇಡಿ
@pravenc1245
4 жыл бұрын
Puttanna avru olle director avrna kade ganisabedi
@manjumanjugold1485
4 жыл бұрын
ಬರೀ ಬಿಲ್ಡ್ ಅಪ್ ಕೋಡ್ತೀರಲ್ಲಾ ನಿಮ್ಮ ಬಗ್ಗೆ ನೀವು ಪುಟ್ಟಣ್ಣ ಸಾರ್ ಅವರ ಹೆಸರಲ್ಲಿ ಕೊಡೋದು ಪ್ರಶಸ್ತಿ ನಿಮ್ಮ ಹೆಸರಲ್ಲಿ ಅಲ್ಲ.....
@palakshaub3076
4 жыл бұрын
ಲೋ ಗುಬಾಲ್ ಇವತ್ತಿಗೂ ಸಧುಬಿರುಚಿಯ ಚಿತ್ರಗಳು ರಾಜ್ ಕ್ಯಾಂಪಿಂದ ಮಾತ್ರ!.. ಪೇಜಾವರ ಗೂ ಕೂಡಾ ಪದ್ಮಾವಿಭೂಷಣ ಕೊಟ್ಟಿದ್ದಾರೆ.. ಸಿದ್ಧಗಂಗಾ ಸ್ವಾಮಿಗೆ ಪದ್ಮಭೂಷಣ.. ಆದರೆ ಜನ ಗೌರವ ಕೊಡೋದು ಸಿದ್ದಗಂಗಾ ಶ್ರೀಗೆ ಹೊರತು ಪೇಜಾವರಗೆ ಅಲ್ಲ
@mahanteshppatil6997
4 жыл бұрын
Bittigududaava manjyaa
@hemanthkulkarni5480
4 жыл бұрын
Puttanagintalu Dore bhagavan Chitragalu yashasvi agive Kasturinivasa ravichandra Nanobbakalla samayada Gombe super film
@AnilKumar-yo6qf
4 жыл бұрын
Weekend with Ramesh nalli ivara episode madilla bari guest agi karistire
@shreedevimeti75
4 жыл бұрын
Rajkumar yentha Dodd star idru Lilavati mattu vinayraj ge mosa madid manushya .....🤨😏
Пікірлер: 247