Doddapatre (Ajwain leaves) are of great medicinal value. We can prepare many dishes out of it. One such recipe is Tambuli. It's a side dish to be used with rice, ragi mudde, or chapati.
Ingredients Required:
Doddapatre leaves,
Ghee,
Mustard 1 teaspoon,,
Red chillies 2,
Curry leaves,
Green chilies 4,
Roasted gram 1Tb spoon,
Cumin seeds half teaspoon,
Fresh coconut 1 cup
Curd 2 cups,
Salt,
Hing(Asafoetida).
ದೊಡ್ಡಪತ್ರೆ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ. ನಾವು ಅದರಿಂದ ಅನೇಕ ಪದಾರ್ಥಗಳನ್ನು ತಯಾರಿಸಬಹುದು. ಅಂತಹ ಒಂದು ಪಾಕವಿಧಾನ ಈ ತಂಬುಳಿ. ಇದನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಅನ್ನ, ರಾಗಿ ಮುದ್ದೆ ಅಥವಾ ಚಪಾತಿಯೊಂದಿಗೆ ಸೇವಿಸಬಹುದು.
ಅಗತ್ಯವಿರುವ ಪದಾರ್ಥಗಳು
ದೊಡ್ಡಪತ್ರೆ ಎಲೆಗಳು
ತುಪ್ಪ,
ಸಾಸಿವೆ 1 ಟೀಸ್ಪೂನ್,
ಒಣ ಮೆಣಸಿನಕಾಯಿಗಳು 2,
ಕರಿಬೇವು,
ಹಸಿರು ಮೆಣಸಿನಕಾಯಿಗಳು 4,
ಹುರಿಗಡಲೆ 1 ದೊಡ್ಡ ಚಮಚ,
ಜೀರಿಗೆ ಅರ್ಧ ಟೀ ಚಮಚ,
ತಾಜಾ ತೆಂಗಿನಕಾಯಿ 1 ಕಪ್,
ಮೊಸರು 2 ಕಪ್,
ಉಪ್ಪು,
ಇಂಗು
#DoddapatreTambuli, #CookWithMe, #CookWithAjji #ದೊಡ್ಡಪತ್ರೆ, #ತಂಬುಳಿ
Music: Tiny People
Musician: Alexei De Bronhe
URL: icons8.com/music/
Негізгі бет Doddapatre Tambuli I Quick & Healthy Curry recipe |ದೊಡ್ಡಪತ್ರೆ ತಂಬುಳಿ I ಆರೋಗ್ಯಕರ ಅಡಿಗೆ I
Пікірлер: 134