ತುಂಬಾ ಚೆನ್ನಾಗಿದೆ ಸರ್,,, ಅರ್ಥಪೂರ್ಣವಾಗಿದೆ,,,,ಒಟ್ಟಾರೆ,,,,, """"ಇತಿಹಾಸ ಮರೆತವನು ಇತಿಹಾಸವನ್ನು ಸೃಷ್ಟಿಸಲಾರ,"""" ಡಾ.ಬಿ.ಆರ್.ಅಂಬೇಡ್ಕರ್,,
@keerthikumarbv2659
3 жыл бұрын
Jai bheem
@lokeshgovindaghatta7566
2 жыл бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಇವರ ಚರಿತ್ರೆ. ಒಬ್ಬ ನೈಜ ಭಾರತೀಯನಾಗಿ ಈ ಸಿನಿಮಾ ನೋಡಲು ಹೆಮ್ಮೆ ಅನ್ನಿಸುತ್ತದೆ. ಜೈ ಭೀಮ್ 🙏🙏🙏
@rajeshwarir2590
Жыл бұрын
🙏🙏🙏
@Santhukm_2004
Жыл бұрын
ಪರಮಪೂಜ್ಯ ಬೊಧಿಸತ್ವ ಮೂಕನಾಯಕ ಸಂವಿಧಾನ ಶಿಲ್ಪಿ ಭಾರತರತ್ನ ಭಾರತಭಾಗ್ಯ ವಿಧಾತ ವಿಶ್ವರತ್ನ ವಿಶ್ವಚೇತನ ಮಹಾನ್ ಮಾನವತವಾದಿ ಸ್ತ್ರೀವಾದಿ ದಮನಿತರ ಧ್ವನಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್💙 Miss You APPAJI 🥺🥺🥺
@rahulkumarpola7503
2 жыл бұрын
ನಮ್ಮ ಅಪ್ಪಾಜೀ ಅಂಬೇಡ್ಕರ್ 🙏🙏
@ಮನೋಜ್ಪ್ರೀತಮ್
3 жыл бұрын
ಒಬ್ಬ ನೈಜ ಭಾರತೀಯನಾಗಿ ಈ ಸಿನಿಮಾ ನೋಡಲು ಹೆಮ್ಮೆ ಅನಿಸುತ್ತೆ.. ಜೈಭೀಮ್
@A.S.LAXMAN.0123
2 жыл бұрын
ಭಾರತದ ರತ್ನ ಅಂಬೇಡ್ಕರ್ ಜಿ ನಮ್ಮೆಲ್ಲರ ದೇವರು🙏❤️
@sshchannelsshchannel4312
8 ай бұрын
ನಮ್ಮೆಲ್ಲರ ಅಲ್ಲ ನಿನಗೆ ಮಾತ್ರ ದೇವರು
@Nagarajamla
2 жыл бұрын
ಬಿಆರ್ ಅಂಬೇಡ್ಕರ್ ದೇವರನ್ನು ಪಡೆದ ನಾವೇ ಧನ್ಯ ಜೈ ಭಾರತಾಂಬೆ
@garuda9765
2 жыл бұрын
Nijaku niv dhanyaru,but obc dhanyaragilla
@lakkashmankale3137
2 жыл бұрын
S nijakku niu doddavaru
@RanjanKumar-iv2og
Жыл бұрын
Obc is the real shudras and sc st are untouchables
@Shukhdev-tc6kk
8 ай бұрын
❤❤❤❤😂😂😂@@garuda9765
@Shukhdev-tc6kk
8 ай бұрын
Evrali NavagluDevranukadevri
@shivalingkamble9256
2 жыл бұрын
ನಮ್ಮ ದೇವರು. ಮಿಸ್ಸ್ ಯೂ ಅಪ್ಪಾಜಿ. 💙💙💙💙💙
@VasanthKumar-is1ck
2 жыл бұрын
🙏👌ಜೈ ಬಿ ಆರ್ ಅಂಬೇಡ್ಕರ್ ಜೈ ಕರ್ನಾಟಕ ಮಾತೆ
@dhanaraj8490
3 жыл бұрын
ಪರಿಪೋರಕವಾದ ಆತ್ಮಕಥನ 𝔻𝕣. 𝔹. ℝ. ಅಂಬೇಡ್ಕರ್ ಜೈ ಭೀಮಾ
@mahesholekar786
3 жыл бұрын
ಈ ಚಲನ ಚಿತ್ರದಲ್ಲಿ ಒಂದು ಸನ್ನಿವೇಶದಲ್ಲಿ ಅಂಬೇಡ್ಕರ್ ಅವರು ಗಾಂಧಿಯವರನ್ನು ಮಹಾತ್ಮ ಎಂದು ಕರೆಯುವ ಸನ್ನಿವೇಶವಿದೆ 1955 ರ ಬಿಬಿಸಿ ಸಂದರ್ಶನವೊಂದರಲ್ಲಿ, ಅಂಬೇಡ್ಕರ್ , “ಗಾಂಧಿ ಎಂದಿಗೂ ಮಹಾತ್ಮರಲ್ಲ; ನಾನು ಅವನನ್ನು ಮಹಾತ್ಮ ಎಂದು ಕರೆಯಲು ನಿರಾಕರಿಸುತ್ತೇನೆ. ” ಎಂದಿದ್ದಾರೆ. ಅಂಬೇಡ್ಕರ್ ಅವರು ತಾವು ಬದುಕಿರುವ ವರೆಗೂ ಗಾಂಧಿಯನ್ನು ಯಾವತ್ತು ಮಹಾತ್ಮಾ ಅಂತ ಕರೆದೆ ಇಲ್ಲ. ಜೈ ಭೀಮ್
@garuda9765
3 жыл бұрын
ಇಷ್ಟ ಇದ್ದವರು ಕರೀತಾರೆ ಇಷ್ಟ ಇಲ್ಲದವರು ಕರಿಯಲ್ಲ ಬಿಡಿ, ಈ ಪ್ರಪಂಚವೇ ಗಾಂಧೀಜಿ ನ ಮೆಚ್ಚಿದೆ ಮಹಾತ್ಮ ಅಂತ ಕರಿದಿದೆ, ವಿದೇಶಿ ವಿಶೇಷ ವ್ಯಕ್ತಿಗಳು ಭೇಟಿ ಕೊಡೋದು ಮೂರೇ ಸ್ಥಳಕ್ಕೆ ಒಂದು ಸಂಸತ್ತು ರಾಷ್ಟ್ರಪತಿ ಭವನ ಗಾಂಧಿಜಿ ಅವರ ಐಕ್ಯ ಸ್ಥಳ,
@mahesholekar786
3 жыл бұрын
@@garuda9765 ಇಲ್ಲಿ ಇಷ್ಟ ಕಷ್ಟಗಳ ಪ್ರಶ್ನೆ ಇಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ರು ಯಾವತ್ತು ಗಾಂಧಿಯವರನ್ನು ಮಹಾತ್ಮ ಅಂತ ಕರೆದೆ ಇಲ್ಲ. ಈ ಚಿತ್ರ ಬಾಬಾ ಸಾಹೇಬರ ಜೀವನ ಕುರಿತು ಇರುವುದು. ಬಾಬಾ ಸಾಹೇಬರು ಮಹಾತ್ಮ ಅಂತ ಕರೆಯೋದು ಜ್ಯೋತಿಬಾ ಫುಲೆ ಅವರನ್ನು ಮಾತ್ರ. ಗಾಂಧಿಜೀ ಅವರನ್ನು ಪ್ರಪಂಚವೆ ಮೆಚ್ಚಿರಬಹುದು, ವಿದೇಶಿಯರು ಗಾಂಧಿಜೀ ಅವರ ಐಕ್ಯ ಸ್ಥಳಕ್ಕೆ ಭೇಟಿ ನೀಡುತ್ತಿರಬಹುದು. ಆದರೆ ಗಾಂಧಿಜೀ ಅವರ ಕುರಿತು ಬಾಬಾ ಸಾಹೆಬರ ವಿಚಾರ ಏನಿತ್ತು ಓದಿ ತಿಳಿದುಕೊಳ್ಳಿ.
@garuda9765
3 жыл бұрын
@@mahesholekar786 ಅದೇ ಬ್ರೋ ಹೇಳಿದು, ಎಲ್ಲ ಅವರವರ ವೈಯಕ್ತಿಕ ಇಷ್ಟ ಅಂತ, ಬಾಪುಲೆ ಅವರನ್ನ ಯಾರು ಮಹಾತ್ಮ ಅಂತ ಕರಿಯಲ್ಲ ಕರಿಯೋದು ಅಂಬೇಡ್ಕರ್ ಅವರು ಮಾತ್ರ ಆದ್ರೆ ಇಡೀ ವಿಶ್ವನೆ ಗಾಂಧೀಜಿನ ಮಹಾತ್ಮ ಅಂತ ಕರಿಯುತ್ತೆ ಶಾಂತಿದೂತ ಅಂತ ನಮೂದಿಸುತ್ತೇ,
@g.k.mahendrakumarg.k.mahen7546
2 жыл бұрын
You're right sir. Jai bheem
@mareppamaktapur2908
2 жыл бұрын
ನಿಜಾ
@shrikanthadakantha1276
2 жыл бұрын
Dr B R Ambedkar is God of india
@janardhananana6834
11 ай бұрын
Ambedkar is not believed on God he believes on his education , knowledge and his work
@sampath0710
10 ай бұрын
Not India.. Baba saheb is God off World 💟💙
@ಪರಂಜ್ಯೋತಿ
8 ай бұрын
❤
@ashokshinge8866
8 ай бұрын
Dr.BR.Ambedkar is God of india,
@RanjanKumar-iv2og
6 ай бұрын
Dr babasaheb ambedkar is a bodisattva and preacher of buddhism ☸️ jai bhim namo buddhaya
@abhichassan2445
Жыл бұрын
Symbol of knowledge jai bheem 💙💙💙
@manjunathapranav1450
Жыл бұрын
❤God gift my Dr B R Ambedkar❤
@sharathh2304
2 жыл бұрын
He is real Indian asset. We love Bhima
@sidduksiddu9317
2 жыл бұрын
Great film
@VinodV-p2m
7 ай бұрын
Jai bheem 💙💙✊✊ tq so much devre namgoskara sakastu novu anubhavisi namge nam dalitarige samana hakku tandu kottidakke avattu nivu astu kastha pattill andre navu evattu 😢estond nemmadi jeevana nadisokke agtirlill 😢 nanu nim bakta devre 🙏🙏🙏🙏🙏🙏🙏🙏🙏🙏🙏🙏🙏🙏🙏🙏 miss you lot nan devre 🙏 🙏 🙏 😭😭😭😭😭😭😭
@chetanchaluvadhichetan233
2 жыл бұрын
I love my Ambedkar jivana. ।।। He is real hero my life ❤🥀🙏
@ramkumararya5055
Жыл бұрын
ದೇವರುಗಳ ರಾಜ ಜೈ ಭೀಮಾರಾವ್ ಅಂಬೇಡ್ಕರ್ 🙏💗🌟👑🙏
@hosamanirahul771
Жыл бұрын
ಇನ್ನು ಹಲವು ಅಂಶಗಳು ಬಿಟ್ಟಿದೀರಾ ಆದರೂ ಚೆನ್ನಾಗಿದೆ 👍🏻💙🙏🏻
@ajittalawar5390
Жыл бұрын
ನನ್ನ ದೇವರು ನಮ್ಮ ಮಹಾನಾಯಕ ಜೈ ಭೀಮ್ 🙏🙏🙏🙏🇺🇳🇺🇳🇺🇳
@india4325
3 жыл бұрын
ಜೈ ಗಾಂಧೀಜಿ 😍 ಜೈ ಭೀಮ್ 😍
@RanjanKumar-iv2og
Жыл бұрын
Jatiwadi gandhi Manavathavadi baba sahab ambedkar jai bhim namo buddhaya ☸️
@JayaramaJayarama-o6j
9 күн бұрын
Dr BR Ambedkar really Bharat king of history all world🇮🇳🙏✨💯👑
@sachhinbs1011
3 жыл бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಇವರ ಚರಿತ್ರೆ ಹಜರಾಮರ. 💙ಜೈ ಭೀಮ್ 💙
@Cr-iv4md
3 жыл бұрын
💙Jai BHIM 💙
@Hanumandynasty25
2 жыл бұрын
ಡಾ || ಬಿ ಆರ್ ಅಂಬೇಡ್ಕರ್ ಅಂದ್ರೆ ಒಂದು ವ್ಯಕ್ತಿ ಅಲ್ಲ,,,,,,,,,, ಅದೊಂದು ದೊಡ್ಡ ಶಕ್ತಿ. 🙏🙏🙏🙏🙏ಜೈ ಭೀಮ್ 🙏🙏🙏🙏🙏
@hemanthrajhs1369
2 жыл бұрын
,,ಜೈ ಭೀಮ್ ❤️❤️❤️❤️
@nareshn3144
2 жыл бұрын
Jai Bheem for ever 🇪🇺
@naveenbu5600
2 жыл бұрын
Thats is D, B ,R ,AMBEDKAR and wold Great man
@Basavaraja7558
2 жыл бұрын
ಜೈ ಭೀಮ್ 🙏❤💐🌹
@Sharan2408
2 жыл бұрын
ಇದರಲ್ಲಿ ೨ ಗಣ್ಯ ವ್ಯಕ್ತಿ ಇದರೆ ೧.ಆಗಸ್ಟ್ ೧೫(೧೯೪೭) ೨. ಜನವರಿ ೨೬(೧೨೫೦) ಸ್ವತಂತ್ರ ತಂದು ಕೊಟ್ಟವರು, ಸಂವಿಧಾನ ರಚನಾ ಮಾಡಿದವರು. ದೇಶ ಕಂಡ ಅದ್ಭುತ ವ್ಯಕ್ತಿಗಳು
@akshatharamesh7424
Жыл бұрын
Avr jeevna tumba kasta ittu .. nam jeevna avr tara agbardu anta namgoskara equality kottiddakke tqqq ... jai bheem
@UK_Girl_GK_777
8 ай бұрын
Jai bheem 🇪🇺🇪🇺🇪🇺🇪🇺💙💙💙💙🙏🙏🙏🙏🙏🙏🙏miss you appaji 😭😭😭😭😭😭😭🙏🙏🙏🙏🙏🙏💙🇪🇺
@BaroKakaBhajanaka
3 жыл бұрын
First
@bhagyanand-fh3xe
2 жыл бұрын
Jai 🇪🇺 bheem 🙏💙🔥🔥💖
@umahc8307
2 жыл бұрын
Jaiiiiiii bheem 🙏🙏👌🙏👌🙏👌🙏👌🙏
@anilkumarh1997
7 ай бұрын
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ದೇವರು..🙏🙏
@ananthrajb9575
Ай бұрын
🙏🙏💙💙💐💐 ಜೈ ಭೀಮ್
@ybkantaraju4121
7 ай бұрын
ಅದ್ಭುತ ವಾಗಿ ದೆ ನಮ್ಮ ಸಂವಿಧಾನ
@lakshmihs9024
Жыл бұрын
Super he is the real hero in the 🌎❤️🙏
@MaheshMahi96863
2 жыл бұрын
Jai bheem ✊🙏👏💐
@maheshkyadiggeri
3 жыл бұрын
🙏ಜೈ ಬಿಮ್🙏 ಜೈ ಮಾದಿಗ
@kamalkamalesh8974
2 жыл бұрын
ಆ ನನ್ನ ದೇವರು ಈ ದೇಶದಲ್ಲಿ ಹುಟ್ಟಿದ್ಕೆ ಹೆಮ್ಮೆ ಪಡ್ತೀನಿ ಮತ್ತೇ ವ್ಯಥೆ ಪಡ್ತೀನಿ ಕಾರಣ,, ಹೆಮ್ಮೆ ಅಂದ್ರೆ ಜಾತಿ ವ್ಯವಸ್ಥೆನಾ ಬುಡ ಸಮೇತ ಕಿತ್ತಕೋಕೆ ಪಣ ತೊಟ್ರು ಮತ್ತೇ ಎಲ್ಲರನ್ನು ಸಮಾನವಾಗಿ ನೋಡಲು ಬಹು ಆಸೆ ಪಟ್ಟರು ಆದ್ರೆ ಅವರ ಕನಸು ಕನಸಾಗೇ ಉಳಿದದ್ದು ದುರಂತ,,,,, ಮೇಲಾಜಾತಿ ಅನ್ನೋ ಭೂತಗಳು ಇಂದಿಗೂ ಅಡ್ಡ ಗೋಡೆ ಆಗಿ ನಿಂತಿರುವುದು,,,,, ಅವರು ಅಮೇರಿಕಾದಲ್ಲಿ ಹುಟ್ಟಿದ್ರೆ ಅವರ್ನ ದೇವರಾಗಿ ಪೂಜೆ ಮಾಡ್ತಾ ಇದ್ರು 💐💐🙏
@keshavav5366
2 жыл бұрын
ಸೂಪರ್ ಆಕ್ಟಿಂಗ್ ವಿಷ್ಣುಕಂತು ಸರ್. ಗ್ರೇಟ್ 👌🙏🌹
@pavanpavan2444
3 жыл бұрын
15:45 Bheemrao entry
@Stv146
2 жыл бұрын
ಜೈ ಭೀಮ್ ಜೈ ಭಾರತ 🙏🙏🙏
@shankarmadar711
3 жыл бұрын
Jai bheem evaru nama palige devaru🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Пікірлер: 354