Diabetes Control Tips ಸಾಮಾನ್ಯ ವ್ಯಕ್ತಿಯಲ್ಲಿ ರಕ್ತದ ಸಕ್ಕರೆಯ ಮಟ್ಟ ಎಷ್ಟಿರಬೇಕು
ಖಾಲಿ ಹೊಟ್ಟೆಯಲ್ಲಿ ಗ್ಲುಕೋಸ್ನ ಸಾಮಾನ್ಯ ಶ್ರೇಣಿಯು 100 ಕ್ಕಿಂತ (100 mg/dl )ಕಡಿಮೆಯಿರಬೇಕು.
#diabetes #control #helth #hospital #doctor #money #hospitality #hospitalnews #government #public #publichealth #viras #video #sugar
ಶುಗರ್ ಎನ್ನುವುದು ಮನುಷ್ಯನ ದೇಹದ ರಕ್ತದಲ್ಲಿ ಸದಾ ಇದ್ದೇ ಇರುತ್ತದೆ . ಹೌದು ಎಲ್ಲಾ ಮನುಷ್ಯನ ರಕ್ತದಲ್ಲಿ ಸಾಮಾನ್ಯವಾಗಿ 5 ಗ್ರಾಂ ಅಷ್ಟು ಶುಗರ್ ಇರುವುದು ಸಹಜ.
ಮಧುಮೇಹ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದುದು . ಮನುಷ್ಯನ ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗಿದ್ದರೆ ಅದನ್ನು ಮಧುಮೇಹ ಎಂದು ಕರೆಯುತ್ತಾರೆ . ಹಾಗಾದರೆ ಮಧುಮೇಹ ಇರುವವರ ರಕ್ತದಲ್ಲಿನ ಶುಗರ್ ಲೆವೆಲ್ ಎಷ್ಟಿರಬೇಕು . ಖಾಲಿ ಹೊಟ್ಟೆಯಲ್ಲಿ ಮಧುಮೇಹ ಪರೀಕ್ಷೆ ಮಾಡಿಸಿದರೆ ಇದು ಎಷ್ಟಿರಬೇಕು ಅಥವಾ ಊಟವಾದ ಬಳಿಕ ಶುಗರ್ ಲೇವಲ್ ಎಷ್ಟಿರಬೇಕು ಎಂದು ತಿಳಿಯುವುದು ಬಹಳ ಮುಖ್ಯ .
#diabetes #control #helth #hospital #doctor #money #hospitality #hospitalnews #government #public #publichealth #viras #video
Негізгі бет Dr Raju :ನಿಮ್ಮ ಶುಗರ್ ಎಷ್ಟಿರಬೇಕು..ಡಯಬಿಟಿಸ್ ಸತ್ಯ ತಿಳಿಯಿರಿ...
Пікірлер: 462