Bhairava name ero elephant du video Nam Vikram gowda sir helidare hadu same photo li kano ganapathi tara ne ede ante bro
@MrPunna
5 ай бұрын
@@jeevanjeevan4026 ok 👍 ಖಂಡಿತ ವಿಡಿಯೋ ಮಾಡ್ತೀನಿ ❤️🙏
@ManjulaR-nx6de
6 ай бұрын
Sir bhirava aane yavdu😊
@MrPunna
6 ай бұрын
🙏❤️
@Santhosh-pr1gl
9 ай бұрын
Niv h d kote bally elephant camp video madi
@MrPunna
9 ай бұрын
ಖಂಡಿತ ಮಾಡ್ತೀನಿ ಸರ್ 🙏❤️
@SudarshanSuda-f9u
8 ай бұрын
Partha edana
@MrPunna
8 ай бұрын
Partha edane Sir
@harshahv6294
9 ай бұрын
❤
@MrPunna
9 ай бұрын
😍
@meenakshipk4488
9 ай бұрын
👌👌👌ಆನೆಗಳ ಹೆಸರಿನ ನಾಮ ಫಲಕ ಕೊರಳಿಗೆ ಹಾಕಲು ಹೇಳಿ
@MrPunna
9 ай бұрын
ಖಂಡಿತ ಸರ್ 🙏❤️
@ManojRangaswamy
6 ай бұрын
Waa nam Maasti Changi agidane😍😍
@MrPunna
6 ай бұрын
🙏❤️
@manjunathgambiger6043
6 ай бұрын
Bro ಅದು ಸತ್ತೋಗಿದೆ (ಶ್ರೀರಾಮ್)
@MrPunna
6 ай бұрын
ಹೌದ 🙏❤️ ನಾವು ವಿಡಿಯೋ ಮಾಡುವಾಗ ಇತ್ತು ಪಾಪ 🙏 2 ಕಣ್ಣುಗಳು ಕಾಣುಸ್ತಿರ್ಲಿಲ್ಲ ಶ್ರೀ ರಾಮ ಆನೆಗೆ ತುಂಬಾ ಬೇಜಾರ್ ಆಗಿತ್ತು ನಮಗೆ 🙏 ದೇವರು ಶ್ರೀ ರಾಮ ಆನೆಯನ್ನು ಮತ್ತೊಂಮ್ಮೆ ಭೂಮಿಗೆ ತರಲಿ ಓಂ ಶಾಂತಿ ಭಾವಪೂರ್ಣ ಶ್ರದಾಂಜಲಿ ಶ್ರೀ ರಾಮ ಆನೆ 🙏
@ManjulaR-nx6de
6 ай бұрын
ಸತ್ತೋಗಿದ್ದು ಹಳೆ ಶ್ರೀರಾಮ ಆನೆ ಅದುಣ್ಣ ಗಜೇಂದ್ರ ಆನೆ ಮದದಲ್ಲಿ ಇದ್ದಾಗ ಸಾಯಿಸಿ ಬಿಡ್ತು ಈಗ ದುಬಾರೆ ಲಿ ಇರೋದು ಹೊಸ ಶ್ರೀರಾಮ ಅದೆ ಬೇರೆ ಇದೆ ಬೇರೆ😊
@Rakesh791Shivanna
5 ай бұрын
ಶ್ರೀ ರಾಮ ಆನೆ ಸತ್ತೋಗಿದ್ದು ಕೆ ಗುಡಿ ಕ್ಯಾಂಪ್ನಲ್ಲಿ . ಗಜೇಂದ್ರ ಆನೆಗೆ ಮದ ಬಂದು ಸಾಯಿಸಿತ್ತು. ಈ ಶ್ರೀ ರಾಮ ಆನೆ ಬೇರೆ ಇದು ಇನ್ನೂ ಚೆನ್ನಾಗಿ ಇದೆ.
@Rakesh791Shivanna
5 ай бұрын
ಈ ಶ್ರೀ ರಾಮ ಆನೆ ಇದೆ . ಸತ್ತೋಗಿದ್ದು ಕೆ ಗುಡಿ ಶ್ರೀ ರಾಮ ಆನೆ. ಗಜೇಂದ್ರ ಆನೆಗೆ ಮದ ಬಂದು ಶ್ರೀ ರಾಮ ಆನೆಯನ್ನು ಸಾಯಿಸಿತ್ತು.
Пікірлер: 41