ದೇವಿಯ ಆರಾಧನೆ ತಂತ್ರದಲ್ಲಿ ಹೇಳಿರುವುದಾದರೂ ಅದು ಋಗ್ವೇದದ ದೇವೀ ಸೂಕ್ತದಲ್ಲಿ ಮೊದಲು ಉಲ್ಲೇಖಗೊಂಡಿದೆ. ದುರ್ಗಾಸಪ್ತಶತಿ ಪಾರಾಯಣ ಅತ್ಯಂತ ಪ್ರಾಚೀನವಾದ್ದು ಮತ್ತು ಶಕ್ತಿ ನೀಡುವಂಥದ್ದು. ಇಂದಿನಿಂದ ಆರಂಭವಾಗಿ ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಪ್ರಸ್ತುತಪಡಿಸಲಾಗುವುದು.
Негізгі бет ದುರ್ಗಾಸಪ್ತಶತಿ ಭಾಗ1
Пікірлер: 409