Here's the Lyrics:
ಈ ದಿನವು ಶುಭ ದಿನವು ಕರ್ತನು ನೇಮಿಸಿದನು
ಆದಾಮ್ ಹವ್ವರ ಒಂದು ಮಾಡಿದ
ದೇವರಿಂದು ಇವರ ಕೂಡಿಸಿದನು
1.ಪ್ರೀತಿ ವಿಶ್ವಾಸ ಹೆಚ್ಚಾಗಲಿ
ನಂಬಿಕೆ ಇವರಲ್ಲಿ ಬೇರೂರಲಿ
ಇಂದು ಹರ್ಷವೇ ಉಲ್ಲಾಸವೇ
ದೇವರಿಂದು ಇವರ ಕೂಡಿಸಿದನು
2.ದೇವರ ಐಕ್ಯದಲ್ಲಿ ಬಾಳಿ ಬದುಕಲಿ
ಮೂರು ಎಳೆಯ ಹಗ್ಗದಂತೆ ಬಲವಾಗಲಿ
ಇಂದು ಹರ್ಷವೇ ಉಲ್ಲಾಸವೇ
ದೇವರಿಂದು ಇವರ ಕೂಡಿಸಿದನು
3.ಈ ನವ ವಧುವರರ ದಾಂಪತ್ಯವು (Can Change this line to a couples name)
ಹರ್ಷ ಉಲ್ಲಾಸದ ಬುಗ್ಗೆಯಾಗಲಿ
ಎಂದು ಹಾರೈಸುವ ಎಂದು ಶುಭ ಕೋರುವ
ಎಂದು ದೇವರಲ್ಲಿ ಪ್ರಾರ್ಥಿಸುವ
Song composed by Keneth Jeremiya
Sung By Keneth Jeremiya & Nishitha
Music programming, Mix Mastered by: Keneth Jeremiya
Piano : Abhirup Narjinary @abhirupnarjinary6163
Recorded in: Carmel Studio
Contact us: +917259158758
Kenethphinehas@gmail.com
Негізгі бет E Dinavu Shubha Dinavu | ಈ ದಿನವು ಶುಭ ದಿನವು | ಮದುವೆಯ ಹಾಡು | Wedding Song | Keneth Jeremiya | Nishitha
Пікірлер: 6