Original ( Tamil )
• Ebenesarae | John Jeba...
Cover by :
Deepa Chandru Naik
Produced by : Chandru Naik
Vocals : Deepa Chandru Naik
Backing Vocal : Chandru Naik, Abhirudhi Sharon, Anuraga Sharon,
Video & Music : Ruben Anderson
Special Thanks To :
John Jebaraj :
Kiran B
Contact : Deepa Chandru Naik : 9743920408
Chandru Naik : 9845138290
____________________________________
Contact for Music : 9738813659 ( Ruben Anderson )
____________________________________
ಪಲ್ಲವಿ:
ನಾನು ನನ್ ಮನೆಯೂ ನನ್ ಮನೆಯವರೆಲ್ಲರೂ
ನಿಮ್ಮನ್ನೇ ಆರಾದಿಸುವೇವು 2
ಒಂದು ಕ್ಷಣವಾದರು ಮರೆಯದೆ ನನ್ನ
ನಿನ್ ಕರದಲ್ಲಿ ಕಾಪಡುತಿರುವೆ 2
ಎಬಿನೇಜರೇ ಎಬಿನೇಜರೇ ಇದುವರೆಗೂ
ನನ್ನ ನಡೆಸಿರುವೆ
ಎಬಿನೇಜರೇ ಎಬಿನೇಜರೇ ಇದುವರೆಗೂ
ನನ್ನ ಸಹಾಯಕನೇ
ಸ್ತೋತ್ರ ಸ್ತೋತ್ರ ಸ್ತೋತ್ರ ಕಣ್ಮನಿಯಂತ್ತೆ ಕಾಪಾಡಿದೆ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ ಕಣ್ಮನಿಯಂತ್ತೆ ಕಾಯುತಿರುವೆ
ಸ್ತೋತ್ರ
ಚರಣ:1
*ಬರಿದಾಗಿ ಇದ್ದ ನನ್ನ ಜೀವಿತವೆಲ್ಲ
ನಿನ್ ಕೃಪೆಯಿಂದ ಆರಂಭಿಸಿದೆ 2
*ಒಂದು ಕೆಟ್ಟದು ಬಯಸದ ತಂದೆ ನೀ
ಯಾವ ತಂದೆಯು ಇಲ್ಲ ನಿನ್ನ ಮುಂದೆ 2 ಎಬಿನೇಜರೇ*
ಚರಣ:2
ಜ್ಞಾನಿಗಳ ಮದ್ಯದಿ ಜ್ಞಾನಹಿನಾನದ ನನ್ನ ಕರೆದದ್ದು ಅತಿಶಯವೆ*2
*ನಾ ಆದಕಾಗಿ ಯೋಗ್ಯನು ಅಲ್ಲ
ಇದು ಕೃಪೆಯಲ್ಲದೆ ಬೇರೇನೂ ಇಲ್ಲ 2 ಎಬಿನೇಜರೇ*
ಚರಣ:3
*ಯೆಹೋವ ಯೀರೆ ನನ್ ಅಗತ್ಯಗಳೆಲ್ಲವೂ
ನಿನ್ ಕರದಿ ಪೂರೈಸಿದೆ*2*
*ನೀ ಮಾಡಿದ ಉಪಕರಗಳಿಗೆ
ಯಾವ ಪದಗಳು ಸಾಲದು ನಿನ್ನ ವರ್ಣಿಸಲು*2* ಎಬಿನೇಜರೇ*
ಪಲ್ಲವಿ:
ನಾನು ನನ್ ಮನೆಯೂ ನನ್ ಮನೆಯವರೆಲ್ಲರೂ
ನಿಮ್ಮನ್ನೇ ಆರಾದಿಸುವೇವು 2
ಒಂದು ಕ್ಷಣವಾದರು ಮರೆಯದೆ ನನ್ನ
ನಿನ್ ಕರದಲ್ಲಿ ಕಾಪಡುತಿರುವೆ 2
ಎಬಿನೇಜರೇ ಎಬಿನೇಜರೇ ಇದುವರೆಗೂ
ನನ್ನ ನಡೆಸಿರುವೆ
ಎಬಿನೇಜರೇ ಎಬಿನೇಜರೇ ಇದುವರೆಗೂ
ನನ್ನ ಸಹಾಯಕನೇ
ಸ್ತೋತ್ರ ಸ್ತೋತ್ರ ಸ್ತೋತ್ರ ಕಣ್ಮನಿಯಂತ್ತೆ ಕಾಪಾಡಿದೆ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ ಕಣ್ಮನಿಯಂತ್ತೆ ಕಾಯುತಿರುವೆ
ಸ್ತೋತ್ರ.
Негізгі бет Ойын-сауық EBINEZARE Kannada Cover Song | Deepa Chandru Naik | Ruben Anderson | Ps John Jebaraj |
Пікірлер: 174