ಜೈ ಶ್ರೀ ಮಾತಾ ಅಪ್ಪಾಜಿ. ಈ ಹಾಡು ಮನಸ್ಸಿಗೆ ಬಹಳ ನೆಮ್ಮದಿ ಕೊಡುವ ಹಾಡು. ಎಲ್ಲಾ ಮಕ್ಕಳ ಸಲುವಾಗಿ ಎಷ್ಟೆಲ್ಲ ಮಾಡುತ್ತೀರಿ. ಆ ಚಿನ್ಮಯ ನೀವೇ ಅಪ್ಪಾಜಿ. ಆರೋಗ್ಯವಾಗಿರಿ ಅಪ್ಪಾಜಿ. ❤❤
@gayathriafogayathriafo7875
7 ай бұрын
Suuuper 🎉
@kalyanimudenur3757
2 ай бұрын
ಈ ಸಾಂಗ್ ಚಿಂತಕ ಮಾಡುತ್ತಿದ್ದಿ ಚಿನ್ಮಯಿ ಕನ್ನಡ ಲಿರಿಕ್ಸ್ ಕೊಡಿ
@manjulajayaram481
7 ай бұрын
ಈ ಹಾಡು ಕೇಳುತ್ತ ಇದ್ದರೆ ಇನ್ನೂ ಕೇಳಿ ಬೇಕೆಂದು ಅನ್ನಿಸುತ್ತದೆ ಅಪ್ಪ ನಿಮ್ಮ ಆಶೀರ್ವಾದ ಸದಾ ನಮ್ಮ ಎಲ್ಲಾ ರ ಮೇಲೆ ಇರಲಿ ಅಮ್ಮಾ ಅಪ್ಪಾ ಅಪ್ಪಾ ಅಪ್ಪಾ
@jyotinaragund5535
22 күн бұрын
ಜೈ ಶ್ರೀ ಮಾತಾ ಅಪ್ಪಾಜಿ ನೀವಿರುವಾಗ ಚಿಂತೆ ಯಾಕೆ ನನ್ನಪ್ಪಾ🙏
@komalmv9436
2 ай бұрын
ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಬರಲಿ ಯಶಸ್ಸು ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ನಮ್ಮಹೋಲದಲ್ಲಿ ನೀರು ಸದಾ ಬರುವಂತೆ ಮಾಡಿ ಅಪ್ಪ ಮಳೆ ಬರುವಂತೆ ಆಶೀರ್ವಾದ ಮಾಡಿ ಅಪ್ಪಾಜಿ 🙏🌹
@anithadkmanjunatha4942
Жыл бұрын
ಅಪ್ಪಾಜಿ ನನಗೂ ನಿಮ್ಮ ಹೃದಯದಲ್ಲಿ ಜಾಗ ಕೊಡಿ ಅಪ್ಪಾಜಿ❤ 🤲🤲🤲
@devaki.k.r.manjappadevaki.7825
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಒಂದು ಹಾಡನ್ನು ಕೇಳಿ ಸಂಪೂರ್ಣ ಆನಂದವಾಯಿತು ಅಪ್ಪಾಜಿ ಸ್ವಲ್ಪ ಸಮಯ ಆಧ್ಯಾತ್ಮಿಕದಲ್ಲಿ ಮಿಂದು ಹೋದೆ ಅಪ್ಪಾಜಿ ನಿಮ್ಮ ದಯಾಮಯ ವಾದ ಕೃಪೆ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಎಲ್ಲರ ಮೇಲಿರಲಿ ಅಪ್ಪಾಜಿ ದಯಮಾಡಿ ನಮಗೆ ಎಲ್ಲಾ ರೀತಿಯಲ್ಲಿ ಒಳ್ಳೆಯದನ್ನು ಕೊಟ್ಟುಕೊಂಡು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ಅಪ್ಪಾಜಿ ಪ್ಲೀಸ್
@shobhamp548
8 ай бұрын
ಅಪ್ಪಜಿ ನಾನು ಬಹಳ ನೋವು ನಲ್ಲಿ ಇದ್ದನಿ ಅದು ಪರಿಯಾರ ಆಗ ಬೆಕು ಅಪ್ಪಜಿ
@kanakavalli.namsthegurujik2328
8 ай бұрын
ಅಪ್ಪಾಜಿ, ಜೈ ಶ್ರೀ ಮಾತಾ ಅಪ್ಪಾಜಿ 🙏 ಈ ಗೀತೆ ಕೇಳಿದಾಗಲೆಲ್ಲಾ ನಿಮ್ಮ ರೂಪ ಕಣ್ಣ ಮುಂದೇನೆ ಬಂದಾಗೇ ಆಗುತ್ತೆ ಅಪ್ಪಾ ನಿಮಗೆ ಕೋಟಿ ಕೋಟಿ ವಂದನೆಗಳು ಅಪ್ಪಾ ಜೈ ಶ್ರೀ ಮಾತಾ ಅಪ್ಪಾ 🙏🙏❤🙏🙏
@parameshvarappaparameshvar2506
7 ай бұрын
ಜೈ ಶ್ರೀ ಮಾತಾ ಅಪ್ಪಾ ಅಮ್ಮ 🌹🙏ಈ ಹಾಡು ಮನಸ್ಸಿಗೆ ಬಹಳ ತುಂಬಾ ಇಷ್ಟ ಆಯ್ತು ಅಪ್ಪ ,ದೈರ್ಯ ಬರುತ್ತದೆ
@anithag6945
9 ай бұрын
ಅಪ್ಪಾಜಿ ಈ ಹಾಡು ಕೇಳಿ ಹೃದಯ ತುಂಬಿ ಬಂತು ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಆರ್ಶೀವಾದ ಸದಾ ನಮ್ಮ ಮೇಲಿರಲಿ
@asharanivbadigeravb8812
Жыл бұрын
ಜೈ ಶ್ರೀ ಮಾತಾ ಅಪ್ಪಾ ಜೀ ಕೋಟಿಕೋಟಿ ನಮಸ್ಕಾರಗಳು ನನ್ನ ಮನಸ್ಸು ಈ ಹಾಡು ಕೇಳಿ ಬಹಳ ಹಗುರವಾಗಿದೆ ಅಪ್ಪಾಜೀ 🌺🌺🌺🌺🌹🌹🌹🌹🌹🌹🌷🌷🌷🌷🌷🌷🙏🙏🙏🙏
@kalpanavpatil9157
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಮಧುರವಾದ ಹಾಡು ಸಂಗೀತ ಕೇಳಿ ಬಹಳ ಸಂತೋಷವಾಯಿತು ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🙏🙏🌹🌹🌹
@ammasarvantaryami2510
9 ай бұрын
Jai shrèe maatha amma
@deepasirigeri6786
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ 🌷 ಅಮ್ಮಾ ನಿಮ್ಮ ಪೂರ್ಣ ಆಶೀರ್ವಾದ ಎಲ್ಲ ಕುಟುಂಬಗಳ ಮೇಲೆ ಇರಲಿ ಅಪ್ಪಾಜಿ 💐 ಅಮ್ಮಾ 🕉🙏🏻🙏🙏🏻🙏🙇♂️🙇♂️
@padmeshm143
Жыл бұрын
ಅಮ್ಮ ನಿಮ್ಮ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏🙏🙏
@deepasirigeri6786
Жыл бұрын
ಈ ಮಧುರವಾದ ಹಾಡು ಸಂಗೀತ ಕೇಳಿ ಬಹಳ ಸಂತೋಷ ಆಯಿತು ಅಪ್ಪಾಜಿ 🌷ಅಮ್ಮಾ 🕉🙇♂️🙇♂️🙇♂️🙇♂️🙇♂️⚘️
@kalpanavpatil9157
6 күн бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಕೇಳುತ್ತ ಮೇಲೆ ನನ್ನ ಮನಸ್ಸು ಹಗುರ ಅನ್ನಿಸುತ್ತಾ ಇದೆ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹🌹🌹🌹🌹🌹
@gwgwprasadprasad2968
5 ай бұрын
🙏ಜೈ ಶ್ರೀ ಮಾತಾ 🙏ನಾನು ಇವತ್ತಿಗೂ ನನಗೆ ಬೇಜಾರಾದಾಗ ಈ ಹಾಡನ್ನೇ ಕೇಳೋದು ಅಪ್ಪ ಇದನ್ನ ಕೇಳಿದರೆ ಏನೋ ಮನಸ್ಸಿಗೆ ಸಮಾಧಾನ, ಎಲ್ಲ ದೇವರೇ ನಡೆಸೋದು ನಮಮ್ದೇನು ಇಲ್ಲ ಅಂತಾ ಗೊತ್ತಾಗುತ್ತೆ ಅಮ್ಮ 🙏
@asharanivbadigeravb8812
Жыл бұрын
ಜೈಶ್ರೀ ಮಾತಾ ಅಮ್ಮ ಈ ನಿಮ್ಮ ಈ ಹಾಡು ಕೇಳಿ ಮನಸ್ಸಿಗ ಬಹಳ ಆನಂದವಾಗಿದೆ ನನಗೆ ಕಣ್ಣಲ್ಲಿ ನೀರು ಬಂತು ಅಪ್ಪಾ 🌺🌺🌺🙏🙏🙏🙏
@user-cw6ly1st9p
10 ай бұрын
Ammmmmmmma ಈ ಸಾಂಗ್ ಕೇಳಿ ಕಣ್ಣು ತುಂಬಿ ಬರ್ತಿದೆ ಪೂರ್ಣ ಆಶೀರ್ವಾದ ಮಾಡಿ ನಂಗೆ ಮತ್ತು ನಿಮ್ಮ ಆಶೀರ್ವಾದದಿಂದ ಹುಟ್ಟುತ್ತಿರುವ ನನ್ನ ಕಂದನಿಗೆ ❤
@sujathaps1947
3 ай бұрын
ದಿನಕ್ಕೊಮ್ಮೆಯಾದರೂ ಈ ಹಾಡನ್ನು ಕೇಳಬೇಕೆನಿಸುತ್ತದೆ.........
@sujathaps1947
3 ай бұрын
ಅಪ್ಪಾಜಿ......
@rajashribogar2326
9 ай бұрын
🌹🙏🌹 ಜೈ ಶ್ರೀ ಮಾತಾಮ ಅಮ್ಮ ನಿನ್ನ ಆಶೀರ್ವಾದ ಸದಾ ನಮ್ಮ ಮೇಲಿನ ಇರಲಿ ಅಮ್ಮ 🌹🙏🌹
@deepakaj2667
Жыл бұрын
Thank you so much for sending this song JAI SRI MATHA APPAJI
@bvdsk9878
Жыл бұрын
ಜೈ ಶ್ರೀ ಮಾತಾ 🌱🌸🌸🌱🙏 ಗಳು ಅಪ್ಪಾಜಿ ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಿಮ್ಮ ಎಲ್ಲಾ ಮಕ್ಕಳಿಗೆ ಆಶೀರ್ವದಿಸಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಇರಲಿ ನಮಗೆ
@kalpanavpatil9157
2 күн бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಹೃದಯ ದಲ್ಲಿ ನನಗೆ ಸ್ಥಾನ ಕೂಡಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🌹🌹🌹
@pratimachiniwal2030
Жыл бұрын
ಜೈ ಶ್ರೀ ಮಾತಾ ಜೈ ಶ್ರೀ ಮಾತ ಅಪ್ಪಾಜಿ ಅಮ್ಮ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮೇಲೆ ಮತ್ತು ನನ್ನ ಕುಟುಂಬದವರ ಮೇಲೆ ಸದಾ ಇರಲಿ ಅಮ್ಮ ಜೈ ಶ್ರೀ ಮಾತಾ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ🙏🙏🙏🙏🙏🌺🌺🌺🌺🌺💗💗
@suneethaanishkumar8006
10 ай бұрын
Jai shree matha Appaji❤❤❤😊
@nagunuchin3473
20 күн бұрын
ಅಪ್ಪಾಜಿ ಈ ಹಾಡು ಕೇಳಿದ ಮೇಲೆ ನನ್ನ ಜೀವನದಲ್ಲಿ ಪವಾಡವೇ ಆಗಿದೆ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪ
@kusumamaheshkusumamahesh333
9 ай бұрын
ಈ ಹಾಡು ಕೇಳಿ ನನಗೆ ತುಂಬಾ ಇಷ್ಟ ಆಯ್ತು ನನ್ನ ಕಣ್ಣ ತುಂಬಿ ಬಂತು ಹಾಡಲಿ ತುಂಬಾ ಅರ್ಥ ಇದೇ ಅಪಾಜೀ ಕೋಟಿ ಕೋಟಿ ನಮನಗಳು ಅಪಾಜೀ ನಿಮ್ಮ ಆಶೀರ್ವಾದ ಯಾವಗಲೂ ಹೀಗೆ ಇರಲಿ ಅಪಾಜೀ 🙏🙏🙏🙏🙏🙏🙏🙏
@shakuntalasavadatti1706
Жыл бұрын
Thanks for sending me the song for relief.Jaishrimatha Appaji🙏🙏🙏🙏🙏
@yashodamatti7726
Жыл бұрын
ಈ ಹಾಡು ಕೇಳಿ ಬಹಳ ತುಂಬಾ ಸಂತೋಷವಾಯಿತು ಅಪ್ಪಾಜಿ🙏🙏🙏🙏😍
@user-zb8rc5wl2n
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಇರುವವರೆಗೂ ಚಿಂತೆ ಇಲ್ಲ ಅಪ್ಪಾಜಿ❤❤
@manjunathkatenahalli925
8 ай бұрын
ಅಪ್ಪಾಜಿ ಎಲ್ಲ ಜಗತ್ತೇ ಮರೆತು ಹೋಯಿತು ಸದಾ ನಮ್ಮ ಮೇಲೆ ನಿಮ್ಮ ಆಶೀರ್ವಾದ ಇರಲಿ 🌹🙏🌹
@panduk.m7776
Жыл бұрын
🌹🙏🌹ಜೈ ಶ್ರೀ ಮಾತಾ ಅಪ್ಪಾಜಿ, ನಮಸ್ತೆ 🌹🙏🙏🌹,ನೀವೂ ಇದ್ದಾಗ ನನಗೆ ಯಾವುದೇ ಚಿಂತೆ ಇಲ್ಲ ಅಪ್ಪಾಜಿ,ನೀವೇ ಎಲ್ಲ ಜೈ ಶ್ರೀ ಮಾತಾ 🌹🙏🙏🙏🙏🙏🌹
@bodkeylaxmanrao9166
Жыл бұрын
Jai srimatha appaji🙏🙏🙏 ❤🌷🌷🌷❤
@NetraM-wy2ti
11 ай бұрын
ಅಪ್ಪಾಜಿ ಹಾಡು ಕೇಳಿ ಆನಂದವಾಯಿತು ಅಪ್ಪಾಜಿ ಹೃದಯದಲ್ಲಿ ಜಾಗ ಕೊಡಿ 🙏🙏🙏
@neeladevi2239
9 ай бұрын
Appaji.....Jai shri Mathaji....Appaji neemagae nammellara kotti kotti namaskaragalu....this moral song is very.....nice & nammagae peaceful strength kottidhae Amma....Thankyou appaji...
@nischiths167
Жыл бұрын
🙏🙏🙏🌹🌹🌹thank you so much for sending this song,. Jaisrimatha🙏🙏🙏🎉🎉🎉
@saraswathisaraswathi3668
10 ай бұрын
Jai sri matha Namaste Appaji Amma🙏🙏🙏🙏❤
@geetaalawandi2769
11 ай бұрын
ಇ ಹಾಡನ್ನು ಕೇಳಿ ನನ್ನ ಪಾತ್ರ ಏನು ಇಲ್ಲ ಇಲ್ಲಿ ಎಲ್ಲಾ ಆ ದೇವರೇ ನೋಡಿಕೊಳ್ಳುತ್ತಾನೆ ಅನ್ನೋದು ಅರವಿಗೆ ಬಂತು ಅಪ್ಪ 🙏🙏🙏🙏
@gayatriparishwad9984
6 ай бұрын
❤❤
@mamathabhaskarshetty8243
6 ай бұрын
❤💐🌹💐🙏🙏🙏🌺💐🌹💐
@KamalaRamu-dc6rn
4 ай бұрын
ಜೈ ಶ್ರೀ ಮಾತ ಅಪ್ಪಜಿ ❤❤❤❤❤ಚಿಂತೆ ಮಾಡಿಲ್ಲ ನನ್ನ ಅಪ್ಪಾನಾಗಿ ನನ್ನ ಅಮ್ಮನಾಗಿ ❤❤ಗುರವಾಗಿ❤❤ನನ್ನ ತಾಯಿಯಾಗಿ ❤ಭಗವಂತನಾಗಿ ❤❤ಎಲ್ಲ ನೀವಿರುಗಾ ನಾನು ಯಾಕ್ ಚಿಂತೆ ಮಾಡಲಿ ನನ್ನ ಅಪ್ಪ ನನ್ನ ಅಮ್ಮ ನೀವು❤❤❤❤❤❤❤❤😅
@chandrikashivanandar8611
2 ай бұрын
I love you appa ❤❤❤❤❤❤ appa Nana appa namaste namaste namaste 🙏
@ravikv962
2 ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🏻🌹🙏🏻ಅಪ್ಪಾ ನಿಮ್ಮ ಆರ್ಶಿವಾದ ಸದಾ ನಮ್ಮ ಮನೆಯ ಕುಟುಂಬದ ಮೇಲಿರಲಿ, ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು 🙏🏻🙏🏻🙏🏻🌹🌹🌹
@rakshirakshith.b
9 ай бұрын
ಜೈ ಶ್ರೀ ಮಾತಾ ಅಪ್ಪ 🙏🙏🙏🙏🙏 ಅಪ್ಪ ನಿಮ್ಮ ಮಗಳ ಕುಟುಂಬದ ಮೇಲೆ ನಿಮ್ಮ ಸಂಪೂರ್ಣ ಆಶೀರ್ವಾದದ ಇರಲಿ ಅಪ್ಪ ಮಂಗಳಗೌರಿ ರಕ್ಷಿತ್ ಮೀನಾ 🙏🙏💐💐💐🌹🌹🌹🌹🤲
@jyothibanka3768
13 күн бұрын
Jai Sri Mata appaji 🙏🙏🙏🙏 ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬಕ್ಕೆ ಇರಲಿ ಅಪ್ಪಾಜಿ.. ನನ್ನ ಆರೋಗ್ಯ ಬೇಗ ಚೆನ್ನಾಗಿ ಆಗಲೆಂದು ಆಶಿರ್ವಾದ ಮಾಡಿ ಅಪ್ಪಾಜಿ 🙏🙏
@indian5984
Жыл бұрын
Appaji protect my family members and give strength to me🌹🌹
@shreyahuddar1954
7 ай бұрын
Thank you so much appajji for giving this song
@gayathriafogayathriafo7875
6 ай бұрын
Suuuper. this song
@padmajapurohit5056
9 ай бұрын
Jai Shree Maata Appaji 🙏🙏🕉️
@muralisastryable
Жыл бұрын
ಜೈ ಶ್ರೀಮತಾ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ ಮೇಲೆ ಇರಲಿ
@umananjundaswamy7836
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ ಅಮ್ಮ ಅಮ್ಮ 🙏🏻🙏🏻🙏🏻🙏🏻 ಅಮ್ಮ ಅಮ್ಮ ಕಾಪಾಡಮ್ಮ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 🙏🏻🙏🏻🙏🏻🙏🏻💐🌹💐🌹💐🌹💐
@dhanuveenadhanu8960
2 ай бұрын
ಜೈ ಶ್ರೀ ಮಾತಾ 🙏🙏 ಅಮ್ಮ ಈ ಹಾಡು ಪದೇ ಪದೇ ಕೇಳಬೇಕು ಅನ್ನಿಸುತ್ತದೆ ಅಮ್ಮ ಜೈ ಶ್ರೀ ಮಾತಾ 🙏🙏 ಅಮ್ಮ
@VasuShreenivas-hv6ht
7 ай бұрын
Jai shree maataa appaji🙏❤️
@shobharanishobharani2946
Жыл бұрын
ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಸದಾ ಇರಲಿ ಅಪ್ಪಾಜಿ
@VeenaRayar-bv6ql
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ. 🙏ಜೈ ಶ್ರೀ ಮಾ 🙏ನಿಮ್ಮಪೂರ್ಣ ಆಶೀರ್ವಾದ ನಮ್ಮ ಮನೆಯ ಮೇಲಿರಲಿ 🙏
@rajashreesuresh4654
Жыл бұрын
ಅಪ್ಪಾಜಿ ದಿನಾ ರಾತ್ರಿ ಮಲಗುವ ಮೊದಲು ಈ ಹಾಡು ಕೇಳಿಯೇ ಮಲಗ್ತೀನಿ ಏನೋ ಒಂಥರಾ ನೆಮ್ಮದಿ ಧೈರ್ಯ ಸಿಗುತ್ತೆ ಥ್ಯಾಂಕ್ಯೂ ಅಪ್ಪ ಅಮ್ಮ ನಿಮ್ಮ ಕೃಪಾಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ ಜೈ ಶ್ರೀ ಮಾತಾ ಐ ಲವ್ ಯೂ ಅಪ್ಪ ಅಮ್ಮ ❤❤❤🙏🙏🙏
@vishwavishwa8105
Жыл бұрын
Jai shree mata appaji Amma tumba chanagide song
@anandkarigannavar46
Жыл бұрын
ನಿಮ್ಮ ಕಾಳಜಿಗೆ ನಾವು ಸದಾ ಋಣಿ ಅಪ್ಪಾಜಿ. ಜೈ ಶ್ರೀಮಾತಾ...
@padmavernekar4867
7 ай бұрын
ಅಮ್ಮ ಅಮ್ಮ ಅಮ್ಮ ನನ್ನ ಚಿಂತೆ ದೂರ ನೆಮ್ಮದಿ ಶಾಂತಿ ಸುಖ ಸಂತೋಷ ಎಲ್ಲಾ ನಿಮ್ಮ ಆಶೀರ್ವಾದ ಜೈ ಶ್ರೀ ಅಪ್ಪಾಜಿ ನಮಗೆ ಎಲ್ಲ ನೀವೇ
@chandravathinaik6729
11 ай бұрын
🙏ಜೈ ಶ್ರೀ ಮಾತಾ 🙏🙏🙏🙏🙏ಥಾಂಕ್ಯೂ ಅಪ್ಪಾಜಿ... ನಿಮ್ಮ ಚರಣಗಳಿಗೆ ನನ್ ಕೋಟಿ ಕೋಟಿ ನಮನಗಳು ಅಪ್ಪಾ 🌹🌹🌹🌹🌹🙏🙏🙏🙏🙏
@nagamaniks1543
11 ай бұрын
ಸಂಗೀತ ತುಂಬಾ ಮನಸ್ಸು ಸಮಾಧಾನ ಕೊಡುತ್ತಿದೆ ಅಪ್ಪಾಜಿ ❤💐🙏🙏
@manjunathkatenahalli925
7 ай бұрын
ಅಪ್ಪಾಜಿ ಪ್ರತಿ ರಾತ್ರಿ ಈ ಸುಮಾರು 5 ಸಾರಿ ಕೇಳಿ ಮಲಗುತ್ತೀನಿ ಅಪ್ಪಾಜಿ ಜೈ ಶ್ರೀಮಾತಾ 🌹🌹🌹🌹🌹🙏🌹🌹🌹🌹🌹
@user-uu4he3hp4x
4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಕೇಳಿ ಮನಸ್ಸು ತುಂಬಾ ಹಗುರಾಯಿತು ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಎಂದು ನಿಮ್ಮನ್ನು ಬೇಡುವೆ ಅಪ್ಪಾಜಿ
@chethana6136
9 ай бұрын
Om namaha shivaya 🕉️ Hara Hara mahadeva shambo shankara 🕉️🙏🙇🌺
@reshmaadur1929
6 ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🙏
@umananjundaswamy7836
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ ಕಾಪಾಡಮ್ಮ 🙏🏻🙏🏻🙏🏻🙏🏻 ಅಮ್ಮ ಅಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 🙏🏻🙏🏻🙏🏻🙏🏻 ಅಮ್ಮ ಅಮ್ಮ ಕಾಪಾಡಮ್ಮ 🙏🏻🙏🏻🙏🏻🙏🏻
@nagamaniks1543
11 ай бұрын
ಜೈ ಶ್ರೀ ಮಾತ ❤❤❤❤❤ಅಪ್ಪಾಜಿ ನನ್ನ ಕುಟುಂಬದ ಎಲ್ಲರನ್ನು ಕಾಪಾಡು ಅಪ್ಪ 🤲🤲🤲🤲🤲🤲🤲ಬೇಡುವೆನಯ್ಯ ಅಮ್ಮ ❤🤲
@shanthashanthamma2756
8 ай бұрын
ಓಂ ಶ್ರೀ ಲಲಿತಾ ಪರಮೇಶ್ವರಿ ಯೇ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-dj6tw6ir2x
4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಅರ್ಥಪೂರ್ಣವಾದ ಹಾಡು ನಮ್ಮ ಮನಸ್ಸಿನ ಒಳಗಿದ್ದ ಸಾಕಷ್ಟು ದುಃಖವನ್ನು ಮರೆಸುತ್ತದೆ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲಿದೆ ಎಂಬ ಭರವಸೆ ಬರುತ್ತದೆ ಧನ್ಯವಾದ ಅಪ್ಪಾಜಿ 🙏🏻🙏🏻
ಜೈ ಶ್ರೀಮಾತಾ ಅಪ್ಪಾಜಿ ಈ ಹಾಡನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಅಪ್ಪಾಜಿ ಮನಸ್ಸು ಹಗುರವಾಯಿತು ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ🙏🙏🙏🙏🙏
@nagarajk9672
Жыл бұрын
ಜೈ ಶ್ರೀ ಮಾತ ಅಪ್ಪಾಜಿ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ನಿಮ್ಮ ಮಗಳು ಪಾರ್ವತಿ ನಾಗರಾಜ್
@user-we2bd2og8f
7 күн бұрын
🙏🏻. ಜೈ. ಶ್ರೀ. ಮಾತಾ. ಅಪ್ಪಾಜಿ. ಅಮ್ಮ. ನಿಮ್ಮ. ಆಶೀರ್ವಾದ. ಸದಾ. ಸದಾ ನಮ್ಮ್. ಮೇಲೆ. ಇರಲಿ. ಅಪ್ಪಾಜಿ. ಅಮ್ಮ. 👏🏻👏🏻👏🏻👏🏻👏🏻👏🏻🔱🔱🔱🔱🔱🙏🏻🙏🏻🙏🏻🙏🏻🙏🏻🙏🏻
@dr.manjulakumar5474
2 ай бұрын
ಜೈ ಶ್ರೀ ಮಾತಾ ಅಪ್ಪಾಜಿ, ಹಾಡು ಬಹಳ ಚೆನ್ನಾಗಿ ಇದೆ, ಕೇಳುತ್ತಾ ಇದ್ರೆ ಹೃದಯ ತುಂಬಿ ಬರುತ್ತದೆ. ನಿಮ್ಮ ಪಾದಗಳಿಗೆ ಕೋಟಿ ಕೋಟಿ ಪ್ರಣಾಮಗಳು. ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ.ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ.
ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ ಈ ಹಾಡನ್ನು ಕೇಳುತ್ತಾನೆ ಇರಬೇಕು ಅನಿಸುತ್ತದೆ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ 🙏🙏🙏🙏🙏
@mallikarjunpyati1553
4 ай бұрын
Super Song I Like it Jai shree Mata Appaji Nimma Ashirwad Beku 🙏🙏🌹🌹
@kantharajr2133
Жыл бұрын
ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ನಿಮ್ಮ ಪದಕಮಲಗಳಿಗೆ ನಮ್ಮ ಅನಂತ ಕೋಟಿ ಶಿರಸಾಷ್ಟಾಂಗ ಪ್ರಣಾಮಗಳು 🌺🌹🌷🌼🌻💐🙏🙏🙏ನಿಮ್ಮ ಪೂರ್ಣ ಕೃಪ ಆಶೀರ್ವಾದಗಳು ಸದಾ ನಮ್ಮ ಕುಟುಂಬದ ಮೇಲೆ ಬೇಡುತ್ತಾ ನಮ್ಮ ಹೃದಯ ಪ್ರೇಮಮಯಿ ಆನಂದಮಯಿ ಚೈತನ್ಯಮಯಿ ಹಾಗೂ ಹಾಗೆ ಆಗಲಿ ಎಂದು ಆಶೀರ್ವಾದ ನೀಡಿ ಅಪ್ಪಾಜಿ ಅಮ್ಮ ಅಮ್ಮ ಅಮ್ಮ ಓಂ🕉💰💵🌾💕👪💥🏡🏡🏡💐🌹🌷🌼🌻💐🌺🙏🙏🙏🙏🙏🙏🙏🙏🙏
@hemavathilankesh461
4 ай бұрын
ಜೈ ಶ್ರೀಮಾತಾ ಅಪ್ಪಾಜಿ 🙏💐ನೀವು ಸದಾ ನಮ್ಮೊಂದಿಗೆ ಇರಿ ಅಪ್ಪಾಜಿ🥰 ನನ್ನೆಲ್ಲ ಚಿಂತೆಗಳೆಲ್ಲ ದೂರ ಆಗ್ಲಿ ಎಂದು ಆಶೀರ್ವಾದ ಮಾಡಿ ಅಪ್ಪಾಜಿ 😢😢😭😭
@ravikv962
3 ай бұрын
ಜೈ ಶ್ರೀ ಮಾತಾ ಅಪ್ಪಾಜಿ, 🙏🏻🌹🙏🏻ಈ ಆಡು ಕೇಳಿ ತುಂಬಾ ಸಂತೋಷ ಆಯ್ತು ನಮ್ಮ ಮನಸಿಗೆ ನೆಮ್ಮದಿ ಬಂತು, ಅಪ್ಪಾ ನೀವು ಯಾವಾಗಲು ನಮ್ಮ ಜೊತೆಯಲ್ಲಿದ್ದಿರಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻🙏🏻
@nirmaladevi-zv4rr
7 ай бұрын
ಜೈ ಶ್ರೀ ಮಾತ ಅಪ್ಪ ನನಗೆ ನನ್ನ ಕುಟುಂಬಕ್ಕಿಂತ ನಿಮ್ಮ ಆಶೀರ್ವಾದ ಸದಾ ಇರಲಿ ಜೈ ಶ್ರೀ ಮಾತ
@sudhahegde9889
11 ай бұрын
ಜೈ ಶ್ರೀ ಮಾತಾ ಅಪ್ಪಾಜಿ🙏🙏 ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ
@savithrirajtd9044
26 күн бұрын
ಜೈ ಶ್ರೀ ಮಾತಾ ಅಪ್ಪಾಜಿ. ಅಪ್ಪಾ ಈ ಹಾಡನ್ನು ನಾನು ಅದು ಎಸ್ಟು ಬಾರಿ ಕೇಳಿದೆ ಅಪ್ಪಾ. ಅದೇನೋ ಕೇಳಿಸಿದ್ರೂ ಇನ್ನೂ ಇನ್ನೂ ಕೇಳಬೇಕೆಂದು ಆಸೆ ಅಪ್ಪಾ ❤❤❤❤
@srimathisrinivasakns8172
9 ай бұрын
ಜೈ ಶ್ರೀ ಮಾತೆ ಅಮ್ಮ ನನ್ನ ಪ್ರೀತಿಯ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏
@sirimavanursirimavanur4583
Жыл бұрын
🌹🌹ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪಾಜಿಗೆ ನಿಮ್ಮ ಮಗಳು ಮಾಡುವ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬ ಕ್ಕೆ ಸದಾ ಇರಲಿ. ನನ್ನ ಅಪ್ಪ ಅಮ್ಮಾಅಮ್ಮ ಅಮ್ಮಾ. ಜೈ ಶ್ರೀ ಮಾತಾ 🙏🙏🌹🌹🙏🙏🌹🌹.
@savithrirajtd9044
2 ай бұрын
ಅಪ್ಪಾ ನನ್ನಪ್ಪ ಜೈ ಶ್ರೀ ಮಾತಾ ಅಪ್ಪಾಜಿ. ನಮಗಾಗಿ ಎಷ್ಟೆಲ್ಲಾ ಮಾಡ್ತಾ ಇದ್ದೀರಿ ಅಪ್ಪಾ. ನಮಗಾಗಿ ನೀವು ತೋರಿಸಿ ಕೊಡುವ ಪ್ರತೀ ಕ್ಷಣವೂ ಅತೀ ಅದ್ಭುತ ಅಪ್ಪಾ. ನಾವೇಪುಣ್ಯವಂತರು ಅಪ್ಪಾ. ಎಲ್ಲವನ್ನೂ ನಿಮ್ಮ ಪಾದಕ್ಕೆ ಅರ್ಪಿಸಿದ್ದೇನೆ ನನ್ನಪ್ಪಾ
@geetadhage8779
9 ай бұрын
Love you Appaji 🎉Bless our family
@jayaprabhakar7816
7 ай бұрын
ಅಪ್ಪಾಜಿ ಈ ಹಾಡು ಕೇಳುವಾಗ ನನ್ನ ಎಲ್ಲಾ ಚಿಂತೆಗಳನ್ನು ನಿಮ್ಮ ಪಾದಕಮಲದಲ್ಲಿ ಅರ್ಪಿಸಿ ಸಂತೋಷವಾಗಿರಲು ಸ್ಪೂರ್ತಿ ಸಿಗುತ್ತದೆ. ನನ್ನ ಮಗನ ಈ ಅಕ್ಟೋಬರ್ನಲ್ಲಿ ನಡೆದ ಮದುವೆಯ ಪ್ರತಿ ಕಾರ್ಯಕ್ರಮದಲ್ಲಿ ನೀವು ಮುಂದೆ ನಿಂತು ನಡೆಸಿಕೊಟ್ಟ ಆ ಆಶೀರ್ವಾದಕ್ಕೆ ನಮ್ಮ ಕುಟುಂಬ ನಿಮಗೆ ಚಿರ ಋಣಿ. ನಿಮ್ಮ ಸಂಪೂರ್ಣ ಕೃಪಾದೃಷ್ಟಿ ನವ ದಂಪತಿ ಮತ್ತು ನಮ್ಮೆಲ್ಲರ ಮೇಲಿರಲಿ. ಜೈ ಶ್ರೀ ಮಾತಾ 🙏🙏🙏🙏🙏 ಜೈ ಶ್ರೀ ಅಪ್ಪಾಜಿ🙏🙏🙏🙏🙏
@460praveenk9
4 ай бұрын
ಜೈ ಶ್ರೀಮಾತಾ ಅಪ್ಪಾಜಿ 🙏 ನನಗೆ ಏನಾದರು ಮನಸ್ಸಿಗೆ ನೋವಾದಾಗ ನೀವು ಗ್ರೂಪ್ ನಲ್ಲಿ ಈ ಹಾಡು ಕಲಿಸುತ್ತೀರಾ ಮತ್ತು ನಾನಿದ್ದೇನೆ ಅಂತ ಹೇಳುತ್ತೀರಾ ನಿಮ್ಮನ್ನು ಪಡೆದ ನಾವೇ ಭಾಗ್ಯವಂತರು. ಅಪ್ಪಾ ♥️🙏🙏🙏
@SurprisedBird-gx9mk
2 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬಕ್ಕೆ ಪೂರ್ಣ ಆಶಿರ್ವಾದ ಇರಲಿ ಅಪ್ಪ ❤❤
@mangalapaul4436
9 ай бұрын
ನಿಮಗೆ ನನ್ನ danyvadagalu and thanks for sharing this wonderful sharing
@radharadha7499
4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ನನಗೆತುಂಬಾ ಮನಸ್ಸಿಗೆ ನೆಮ್ಮದಿ ಕೂಟ್ಟೈದೆ ಅಪ್ಪಾಜಿ ಆದರೆ ಈ ಹಾಡಿನಲ್ಲಿ ಒಂದು ಅರ್ಥವನ್ನು ಕೊಡಿ ಅಪ್ಪಾಜಿ ಅದು ಏನಂದ್ರೆ ಎಲ್ಲಾತಾವಿನಲ್ಲು ಗೌರಿ ವಲ್ಲಬನಿದ್ದನೇ ಎಂದುತಾವಿ ಅಂದ್ರೆ ಏನು ಎಂದು ತಿಳಿಸಿ ಅಪ್ಪಾಜಿ ಪ್ಲೀಸ್ ಅಪ್ಪಾಜಿ
@kavyakotresh8750
7 ай бұрын
Thank you so much for sending this song Jai Sri Matha Appaji
@komalmv9436
Ай бұрын
🙏🌹 ಅಪ್ಪ ಕೋಟಿ ಕೋಟಿ ಪ್ರಣಾಮಗಳು ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 🙏🌹
@manjunathkatenahalli925
6 ай бұрын
ಜೈ ಶ್ರೀಮಾತಾ ಅಪ್ಪಾಜಿ ಎಲ್ಲ ಮರೆತು ಹೋಗುತ್ತೆ ಅಪ್ಪಾಜಿ ಈ ಹಾಡು ಕೇಳಿದ್ರೆ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ 🌹🙏🌹
@nirmalakalmath7514
4 ай бұрын
ಮನಸ್ಸು ತುಂಬಾ ಶಾಂತವಾಯಿತು ಅಪ್ಪಾಜಿ ಈ ಹಾಡು ಕೇಳಿ 🙏🙏🙏🙏🙏ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ
@navaneetharaghu1713
7 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ನಮ್ಮ ಕುಟುಂಬದವರೆಲ್ಲರಿಗೂ ಹರಸಿ ಆಶೀರ್ವಾದಿಸಿ ಅಪ್ಪಾಜಿ.,..
@kamalaramu1975
Жыл бұрын
ಜೈ ಶ್ರೀ ಮಾತಾ ಅಪ್ಪಜಿ ಅಮ್ಮ 🌷🌺🌷🌷🌺🌺🌷🌷🌺🌺🌷🌷🌺🌺🌷🌷🌺🌺🌺🌺🌺🌺🌺🌺🌺
@MalathiKR-mn2ss
9 ай бұрын
Jai Shreematha Appaji. Very nice song Appaji
@shashikalaellur774
4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ 🙏🙏🙏🙏🙏🌹🌹🌹🌹🌹
@manjulaviswanath232
Жыл бұрын
ಜೈ ಶ್ರೀ ಮಾತಾ ಅಪ್ಪಾಜಿ... ಅಪ್ಪಾಜಿ.... ಅಪ್ಪಾಜಿ... ನನ್ನ ಪ್ರೀತಿಯ ಅಪ್ಪಾಜಿ ತಮ್ಮ ಪಾದಪದ್ಮಕಮಲಗಳಿಗೆ ನನ್ನ ಹಣೆ ಇಟ್ಟು ಶಿರಸಾಷ್ಟಾಂಗ ನಮಸ್ಕಾರಗಳು ಮಾಡುತ್ತಿದ್ದೇನೆ ಅಪ್ಪಾಜಿ.ತಮ್ಮ ಆಶಿರ್ವಾದ ಸದಾ ನಮ್ಮ ಕುಟುಂಬಕ್ಕೆ ಇರಲಿ ಎಂದು ಸೆರಗೊಡ್ಡಿ ಬೇಡುತ್ತಿದ್ದೇನೆ ಅಪ್ಪಾಜಿ.
@pushpalatha4929
7 ай бұрын
This song is very power full APPAJI Jai sri matha
@nirmalanagaraj3150
4 ай бұрын
ಅಪ್ಪ ಈ ಹಾಡು ಕೇಳಿ ನನ್ನ ಹೃದಯ ತುಂಬಿ ಬಂತು ನನ್ನ ಕಣ್ಣಲ್ಲಿ ನೀರು ಬಂತು ನಮ್ಮ ಬಾಳಲ್ಲಿ ನೀವು ಸದಾ ಬೆಳಕಾಗಿರುತ್ತೀರಿ ಎಂದು ಆಶೀರ್ವಾದ ಬೇಡುತ್ತೇನೆ ಅಪ್ಪ ಅಪ್ಪ ನೀನೆ ಎಲ್ಲ🙏🙏🙏🙏🙏 ನಮ್ಮ ಬಾಳಲಿ ನೀನೆ ಚಿನ್ಮಯ ಅಪ್ಪ
@rajashekharkatagi5105
4 ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏 ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಪ್ಪ ❤
@gwgwprasadprasad2968
2 ай бұрын
🙏ಅಪ್ಪಾಜಿ, ಈ ಹಾಡನ್ನು ಕೇಳಿದರೆ ಸಾಕು ಅಪ್ಪ ಎಂತ ಸಮಸ್ಯ ಇದ್ರು ಮಂಗಾ ಮಾಯಾ ಅಪ್ಪ, ಎಂತ ಶಕ್ತಿ ಅಡಗಿದೆ ಅಪ್ಪ 🙏🙏ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏
@anushaks4080
11 ай бұрын
Jai Shree Mata 🙏 Appaji 🙏
@jayalakshmiks224
Жыл бұрын
ಜೈ ಶ್ರಿಮಾತ 💐🙏🙏🙏 ಅಪ್ಪಾಜಿ ನಮ್ಮ ಮನೆಯವರಿಗೆಲ್ಲ ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪಾಜಿ 🙏 ಅಪ್ಪಾಜಿ ನಮ್ಮ ಮಗನಿಗೆ lT ಕಂಪನಿಯಲ್ಲಿ ಒಳ್ಳೇ ಕೆಲಸ ಆದಷ್ಟು ಬೇಗನೆ ಸಿಗುವಹಾಗೆ ಕರುಣಿಸಿ ಅಪ್ಪಾಜಿ ನನಗೆ ಅವನದೇ ಚಿಂತೆಯಾಗಿದೆ ಅಪ್ಪಾಜಿ ದಯವಿಟ್ಟು ನನ್ನ ಕೋರಿಕೆಯನ್ನು ಆದಷ್ಟೂ ಬೇಗ ನೆರವರಿಸಿಕೊಡಿ ಅಪ್ಪಾಜಿ. ಜೈ ಶ್ರೀಮಾತಾ 💐🙏🙏🙏
@SaumyaHome-tb5cs
Ай бұрын
ಅಪ್ಪ್ರ, ನಿಮ್ಮ, ಆಶ್ರಿವಾದ, ನಮ್ಮ, ಕುಟುಂಬದ, ಮೇಲೆ, ಇರಲಿ, ಕೋಟಿ, ನಮನ, ಅಪಾ🙏🙏🙏🙏🙏🌹🌹🌹🌹🌹❤️❤️
Пікірлер: 938