ಈ ಫಿಲಂ ಗೆ ರಾಜಕುಮಾರ ಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೊಡಬೇಕು
@jagadeeshbajantri7608
12 күн бұрын
ಅಬ್ಬಾ..ಎಂಥಾ ಹಾಡು,..ಎಂಥಾ ಗಾಯನ ಎಂಥಾ ನಟನೆ ಎಂಥಾ ಸಂಗೀತ.....ಇಂದಿನ ದಿನಮಾನಗಳಲ್ಲೂ ಕೇಳುತ್ತಲಿದ್ದರೆ ರೋಮಾಂಚನವಾಗುತ್ತೆ... ಸುಮ್ಮನೆ ಕಲ್ಪಿಸಿಕೊಳ್ಳಿ..ಈ ಹಾಡಿನ್ನು ಹಾಡುವಾಗ,ಸಂಗೀತ ನುಡಿಸುವಾಗ ಆ ಸ್ಟುಡಿಯೋದಲ್ಲಿ ಯಾವ ವಾತಾವರಣ ನಿರ್ಮಾಣವಾಗಿದ್ದಿರಬಹುದು..ಹಾಗೆಯೇ ಇದರ ಚಿತ್ರೀಕರಣ ಮಾಡುವಾಗ ಅ ಸಂಧರ್ಭ ಹೇಗಿರಬಹುದು..ಓಹ್..ನಿಜಕ್ಕೂ..ಎಷ್ಟೊಂದು ಧನ್ಯತೆ ಅಲ್ಲವೇ ?
@harishthimappa111
8 күн бұрын
ಓಂ ಶ್ರೀ ಪಾಂಡುರಂಗ ವಿಠಲ ನಮಃ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
@rajendrakannada9797
9 ай бұрын
ಲೆಜೆಂಡ್ ಪಿ.ಬಿ.ಶ್ರೀನಿವಾಸ್..ಅವರ ಕಂಚಿನ ಕಂಠದ ಈ ಹಾಡು ಸಾರ್ವಕಾಲಿಕವಾಗಿದೆ
@chandrashekarsg1153
8 ай бұрын
😊
@chandrashekarsg1153
8 ай бұрын
😊 you 8😊😊😊
@jagadeeshr5454
10 ай бұрын
ಈ ಹಾಡನ್ನು ಸುಮಾರು 500 ಕ್ಕೂ ಹೆಚ್ಚೂ ಬಾರಿ ಕೇಳಿದ್ದೇನೆ, ಅದೇನೋ ಗೊತ್ತಿಲ್ಲ ತುಂಬಾ ಇಷ್ಟ ಆಗಿದೆ
@sunils9513
8 ай бұрын
😊😊
@user-iz2ut8zc9q
5 ай бұрын
Really
@SandyaSarasvathi-vz1rd
Ай бұрын
5 😊@@sunils9513
@rameshvkaralgikar9037
28 күн бұрын
@@sunils95137:00 7:00
@rajendrakannada9797
23 күн бұрын
ಈಗಲೂ ಈ ಹಾಡು ಭಕ್ತಿ ಪರಿವರ್ತನೆಗೆ ಸಾಕ್ಷಿ... ಅದ್ಭುತವಾದ ಸಂಗೀತ.. ನಿರ್ದೇಶನ.. ಅಭಿನಯ Topmost
@manjugopal8059
2 жыл бұрын
ರಂಗ ವಿಠ್ಠಲ ರಂಗ ಪಾಂಡುರಂಗ...... ಎಲ್ಲಿ ಮರೆಯಾದೆ ಪಾಂಡುರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ ಮಾಧವ ನಿನ್ನ ಮಾಯಾಜಾಲ ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ ವಿಠ್ಠಲ ರಂಗ.......... ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ ವಿಠ್ಠಲ ರಂಗ ವಿಠ್ಠಲ ರಂಗ.......... ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವೂ ಬಲ್ಲಿರಿ ಅವನ ಅಂತರಂಗ ಬಲ್ಲಿರಿ ಅವನ ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ ವಿಠ್ಠಲ ರಂಗ........... ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ ವಿಠ್ಠಲ ರಂಗ ವಿಠ್ಠಲ ರಂಗ.......... ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3" ಎತ್ತತ್ತಲೀಗ ಕಗ್ಗತ್ತಲಾಯ್ತು ಗೊತ್ತಗದಾಯ್ತೆ ವಿಠ್ಠಲ ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3" ಮುತ್ತಂತ ನಿನ್ನ ಕೈ ತುತ್ತ ತಿನ್ನ ಹೊತ್ತಯ್ತು ಬಾರೊ ವಿಠ್ಠಲ ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3" ಬತ್ತಿರೊ ಬದುಕನೆತ್ತಿ ನೀ ಬೆಳಕ ಹತ್ತಿಸಿಕಾಯ ವಿಠ್ಠಲ ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "2" ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡ ವಿಠ್ಠಲ ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "2" ನೀ ಎನ್ನ ಧನ ನೀ ಎನ್ನ ಮನ ನೀ ಪ್ರಾಣ ವಿಠ್ಠಲ ಎನ್ನತ್ಮ ನಿಧಿಯೆ ಮೂಖ ತೋರ ದೊರೆಯೆ ಎನ್ನತ್ಮ ನಿಧಿಯೆ ಮೂಖ ತೋರ ದೊರೆಯೆ ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3" ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3" ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "4" ರಂಗ ವಿಠ್ಠಲ ರಂಗ......... ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "16"
@bhargavimadan1000
2 жыл бұрын
Tq manju gopal avre
@boregowdaboregowdahatsapsi8882
Жыл бұрын
Es
@hanumanthappahp7927
Жыл бұрын
Z,
@sukesharyan
9 ай бұрын
ಧನ್ಯವಾದಗಳು
@anandmjamadar3240
5 ай бұрын
❤❤
@mallikarjunag3668
7 ай бұрын
Sin ನೋಡ್ತಾ ನೋಡ್ತಾ ನಾವು ಕೂಡ ಭಾವ ಪರವಶ ವಾಗೊಬಿಡ್ತಿವಿ....🙏🙏🌼🌼ಸೂಪರ್ ಅತ್ಯದ್ಭತವಾದ ಸಾಹಿತ್ಯ...
@AshwathLatha
4 ай бұрын
ಅಣ್ಣ ನೀವು ಈಗ ಎದ್ದಿದರೇ ನಿಮ್ಮ ಪಾದ ಸೇವೆ ಮಾಡ್ತಾ ಇದ್ದೆ ಅಣ್ಣ ನಿಮ್ಮನ ನೋಡಿದರೆ ಅಷ್ಟು ಗೌರವ ನಮ್ಮ ಕನ್ನಡ ಜನತೆಗೆ 🙏
@VenkateshL-rz5eo
3 ай бұрын
😊
@balaji830
Ай бұрын
Present generation wouldn't have recognized legends like Raj, Vishnu or Shankarnag. They are the gems of Kannada film industry.
@ananthramk.s6247
Жыл бұрын
ಅತ್ಯಂತ ಭಕ್ತಿಯುತ ವಾದ ಹಾಡು. ಎಲ್ಲರಲ್ಲಿಯೂ ಭಗವಂತನಲ್ಲಿ ಭಕ್ತಿ ಉಂಟಾಗುವಂತೆ ಮಾಡುವ ಹಾಡು.ಧನ್ಯವಾದಗಳು
@jyotijoshi3726
Жыл бұрын
ನಿಜವಾಗಲು ಮನಸು ಶಾಂತ ವಾಗಿಸುವ ಹಾಡು 🙏
@santhoshganesha305
7 ай бұрын
ನನಗೆ ತುಂಬ ಇಷ್ಟವಾದ ಈ ಹಾಡು ರಾಮಕೃಷ್ಣ ಹರಿ ಜೈ ಪಾಂಡುರಂಗ ಹರಿ ವಿಠಲ ❤
@manjeshmanjunath9887
2 ай бұрын
ಲೆಜೆಂಡ್ ಆಫ್ ವರ್ಲ್ಡ್ ಕೆಂಟಕಿ ಕರ್ನಲ್ ಒನ್ ಅಂಡ್ ಓನ್ಲಿ ಡಾಕ್ಟರ್ ರಾಜಕುಮಾರ್ ❤❤🎉🎉❤️❤️
@jaispecial1879
8 ай бұрын
ವರನಟ..Dr..ರಾಜ್ ಕುಮಾರ್ ಸರ್ ನಿಜ ಅದ್ಬುತ ❤ ನಟಸಾರ್ವಭೌಮ
@sandhyawadavade1853
9 ай бұрын
ಓಂ ಶ್ರೀ ಪಂಡರಾಪುರ ಪಾಂಡುರಂಗ ಸ್ವಾಮಿ ನಮಃ
@sandhyawadavade1853
8 ай бұрын
ಓಂ ಶ್ರೀ ಪಂಡರಾಪುರ ವಿಠ್ಠಲ ಸ್ವಾಮಿ ನಮಃ
@srinidhikl4261
Жыл бұрын
Excellent rendering of the song by late Dr.PB Srinivas. Acting by Annavru...unmatchable..music by GL Venkatesh..out of this world..
@manjuprasad3120
4 жыл бұрын
Evergreen song by pb srinivas sir, awesome acting by Dr Rajkumar sir.
@DineshS-ls8kg
6 күн бұрын
❤p. B. S. ❤dr. Rajkumaar❤memorable❤song❤
@chandruschandrus4343
2 жыл бұрын
PBS...sir... Devotionally... Perfectly sung....so I...felt... Rangaaa...was in my heart..... by this...one... Raj....and...rangaaaa.... highlighted by PBSrinivasji...great... evergreen...
@puttammaradhe9612
6 күн бұрын
ಸುಪರ್ ಹಾಡು
@manjunathrs9466
25 күн бұрын
Sri panduranga vittala namo namaha
@abhishekabhishek5743
5 жыл бұрын
ಶ್ರೀ ಮನ್ ನಾರಾಯಣ ಸ್ವಾಮಿ
@classmembers5825
8 жыл бұрын
DR KUMAR M YETTINAMATH Hats up to multitalented Dr Hunasoor Krishnamurthy contributed to evergreen kannada devotional song
@premapishe6282
11 ай бұрын
I love this song. I remember my grandfather whenever I listen to this song. Harishrao
Nijawagi thumba chandada film ,Sri Krishna mayime agea thorishiddare ,devaru bhakthara kapaadiddu bhakthara seve maadodu thumba channagi Ede ee film 45 years back nalli nodiruve ,devaru sahaya maadodu nodi ,Namma appa ammanige akkandiru ge alla help maadodu , nijawagi thumba kaliyodu Ede bhaktharige , great film 👌👌🔯💐👏🙂
@hithaishreeshekar1748
2 ай бұрын
ಇಂಥ ಮಹಾನು ಭಾವನಂತವರನ್ನು ಮತ್ತೋಮ್ಮೆ ಸೃಷ್ಠೀಸುವೆಯಾ ದೇವರೆ
@premapishe6282
11 ай бұрын
Very powerful song. Evergreen.
@narendranaru7890
10 ай бұрын
Great singing Raj acting super 🎉
@ncs7836
5 ай бұрын
ಮನೋಜ್ಞ ಅಭಿನಯ, ಭಾವಪರವಶತೆ ತುಂಬಿ ತುಳುಕಾಡುತ್ತಿದೆ
@user-oc1pv9qh9b
10 ай бұрын
ಅಣ್ಣ ಅಂದ್ರೆ ಅಣ್ಣ I love DR ರಾಜಕುಮಾರ್ ಸರ್
@umashankarshimpiger5575
5 ай бұрын
ಒಂದು ಶ್ರೇಷ್ಠ ಭಕ್ತಿ ಗೀತೆ.
@fleur200901
10 жыл бұрын
Beautiful song.... Too good...
@asharani7151
11 ай бұрын
😢😢😢😢ದೇವರೆ ಎಲ್ಲಿ ಮರೆಯಾದೆ 😢😢
@GuruRajkumar-hx6lv
11 күн бұрын
ವಿಠ್ಠಲ 🙏🙏 👌👌
@user-fy3dr7km1s
10 ай бұрын
Dr Raj nanna jeeva nivu 🙏🙏🙏🙏🙏🙏🙏🙏🙏🙏🙏🙏
@dr.narasimhamurthyd672
4 жыл бұрын
Motivational song ,hats of you PBS sir
@VBHAT99
3 жыл бұрын
sung by PBS
@sunilrahut4616
9 ай бұрын
Thank you varry much I practice thise song help of your words,,,
@pradeepm5652
2 ай бұрын
ಶಾರಿರ ಹಾಗು ಶರೀರ ಸಂಗಮ ❤
@ManjunathaDevaraj
Ай бұрын
No one can write this kind of song in now a days kannada movie
@Canbetake
Күн бұрын
CD version we cant 't get ❤❤❤❤❤❤❤❤
@rajendrakannada9797
9 ай бұрын
ಅದ್ಭುತವಾದ ಹಾಡು...
@arvindpawar1441
9 ай бұрын
My 1st favourite beautiful song
@vemacharikb5314
8 ай бұрын
Excellent song sing by DR. PB SRINIVAS SIR.
@Shivaputra749
9 ай бұрын
Jai pandurang ......what a song.....!!!!!
@DharmannaPujari-pw5xf
Ай бұрын
ನಮಸ್ಕರ.❤❤❤❤❤❤❤
@sagunkoparde375
Ай бұрын
All song jukebox upload plse...
@raghothamam.n.8907
10 ай бұрын
ಇಂತಹ ಸುಮಧುರ ಗೀತೆ ಬರೆಯುವವರು, ಹಾಡುವವರು, ಸಂಗೀತ, ಅಣ್ಣಾವ್ರ ಅದ್ಭುತ ನಟನೆ ಕಾಣಲು ಸಾಧ್ಯವಿಲ್ಲ.
@RaviKumar-kd8tr
8 ай бұрын
Yes this new generation can't even imagine of creating this song once again
Пікірлер: 164