ಇನ್ನೂ ಅನೇಕ ಹಾಡುಗಳಿಗಾಗಿ ದಯವಿಟ್ಟು JESUS LOVE PEOPLE'S ಯೂಟೂಬ್ ಚಾನೇಲ್ ಗೆ ಸಬ್ ಸ್ಟೈಬ್ ಈಗಲೇ ಮಾಡಿರಿ
PLEASE LIKE
SHARE & SUBSCRIBE
MY👇👇👇
KZitem CHANNEL
#jesuslovesyoukannada #jesus #jesussongs
#jesuskannadasongs #yesu #yesusongs #naveenjosephpastor #kalanaikpastor #subburaopastor #jesussongskannada #jesusnewsongs #jesuskannada
#jesuschrist #kannadachristiansong #kannadajesussongs #christiansongsplaylists #prrameshg #lyrics #kannadasongs
ಎಂಥಾ ಒಳ್ಳೆ ದೇವರು ಯೇಸಯ್ಯಾ||2|| ಚಿಂತೆಯೆಲ್ಲ ತೀರಿತಯ್ಯಾ ನಿನ್ನ ಸೇರಲೂ ಎಂಥಾ ಒಳ್ಳೆ ದೇವರು ಯೇಸಯ್ಯಾ (ನನ್ನ) ||2||
(1)ಘೋರ ಪಾಪಿಯಾದ ನಾನು ನಿನ್ನಿಂದ ದೂರ ಹೋದಾಗ/2/ ನಿನ್ನ ಪ್ರೇಮದೀ ನನ್ನ ಅಪ್ಪಿಕೊಂಡು ಕ್ಷಮಿಸಿದಂಥ ನನ್ನ ಯೇಸಯ್ಯಾ ||2||
(2)ನನಗಿದ್ದ ನನ್ನವರೆಲ್ಲರೂ
ನನ್ನ ಬಿಟ್ಟು ಬಿಟ್ಟು ದೂರ ಹೋದರೂ||2|| ಎಷ್ಟೆಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ ನನ್ನ ಬಿಡಲೇ ಇಲ್ಲ ಯೇಸಯ್ಯಾ ||2||
(Z)ನೀನು ಇಲ್ಲದೆ ನಾನೂ
ಈ ಲೋಕದಲ್ಲಿ ಬದುಕಲಾರೆನೂ//2// ನನ್ನ ದೇವ ಎಂದಾದರೂ ಬಿಟ್ಟಿರುವೆಯ್ಯಾ ನನ್ನ ಬಿಡಲೇ ಇಲ್ಲ ಯೇಸಯ್ಯಾ||2||
Негізгі бет Entha Olle Devaru Yesayya | KANNADA NEW JESUS SONG 2022 | KANNADA CHRISTAN SONG 2022 | JESUS SONG 22
No video
Пікірлер: 303