ನಿರೂಪಣೆ : ರವಿಶಂಕರ್ ಎ.ಕೆ
ಈ ಕಥೆಯಲ್ಲಿ ಎರಡು ನೆನಪುಗಳು ಕಥೆಯಾಗಿ ಚಿತ್ರಗೊಂಡಿವೆ.
ಅಮಲ್ದಾರರು ತಮ್ಮ ಬಳಿ ನ್ಯಾಯ ಕೇಳಿಕೊಂಡು ಬಂದಂತಹ ಎರಡು ಸಂಸಾರಗಳನ್ನು ಸರಿಪಡಿಸಿದ ರೀತಿ ಇಲ್ಲಿದೆ. ಜನಸಾಮಾನ್ಯರಿಗೆ ಸಾಮಾಜಿಕ ಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಹೇಳಿದಾಗ ಅವರು ಅರ್ಥಮಾಡಿಕೊಂಡು ಸರಿಯಾದ ದಾರಿಯಲ್ಲಿ ಬದುಕನ್ನು ಸಾಗಿಸುತ್ತಾರೆ.
ಅಂತಹ ಉದಾಹರಣೆ ಈ ಕಥೆಯಲ್ಲಿವೆ.
Негізгі бет ಎರಡು ನೆನಪುಗಳು - ನವರತ್ನ ರಾಮರಾವ್
Пікірлер: 4