ಹಾಸನ ಜಿಲ್ಲೆಯ ಆರಸೀಕೆರೆ ತಾಲ್ಲೂಕಿನ ಗಂಡಿಸಿಯಲ್ಲಿ ನಡೆಯುವ ಜಾನುವಾರು ಸಂತೆ..ಪ್ರತಿ ಗುರುವಾರ ಗಂಡಸಿಯಲ್ಲಿ ಜಾನುವಾರು ಸಂತೆ ನಡೆಯಲಿದೆ. ಹಳ್ಳಿಕಾರ್ , ಅಮೃತ ಮಹಲ್ ಸೇರಿದಂತೆ ವಿವಿಧ ತಳಿಯ ದನಗಳ ಮಾರಾಟ ಈ ಸಂತೆಯಲ್ಲಿ ನಡೆಯಲಿದೆ..ರಾಜ್ಯದ ಮೂಲೆ ಮೂಲೆಗಳಿಂದ ದನಗಳ ಖರೀದಿಗಾಗಿ ಬರುತ್ತಾರೆ.ಕೇವಲ ನಮ್ಮ ರಾಜ್ಯದ ಜನರಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಲ್ಲೂ ಈ ಗಂಡಸಿ ಜಾನುವಾರು ಸಂತೆ ಬಂದು ದನಗಳನ್ನ ಖರೀದಿ ಮಾಡ್ತಾರೆ.
#cattlemarket #cattlefarm #newscafe #newscafecattle #cattlefair #karnatakacattlemarket #gandsicattlemarket #hallikar #hallikarcows
Негізгі бет ಗಂಡಸಿ ದನಗಳ ಸಂತೆ - ಹಳ್ಳಿಕಾರ್ ತಳಿಯ ಎತ್ತಿನ ಬೆಲೆ ಎಷ್ಟಿದೆ ಗೊತ್ತಾ? | Gandsi Cattle Market
Пікірлер: 9