ಈ ಹಾಡು ಓರ್ವ ತಾಯಿಯ ಕನಸ್ಸು ಹಾಳಾದ ಕಥೆಯಾಗಿದ್ದು ಈ ಹಾಡಿನ ಬರಹಗಾರನಿಗೆ ಹೃದಯಪೂರ್ವಕ ಧನ್ಯವಾದಗಳು ಈ ಹಾಡನ್ನು ಕೇಳಿದ್ರೆ ಕರಳು ಚುರೂಕಾಗೂತ್ತದೆ ಈ ಸ್ಥಿತಿ ಮಾತ್ರ ಯಾರಿಗೂ ಬಾರದಿರಲೀ ❤❤❤
@user-ri3ym9sg8j
Ай бұрын
ಒಂದು ಕಣ್ಣು ಕಣ್ಣಲ್ಲ?ಒಬ್ಬ ಮಗನು ಮಗನಲ್ಲ,,,,.? ✍️.ವ್ಹಾ ಎಂತಹ ಅದ್ಭುತ ಸಾಲುಗಳು❤
@eshwarvarun2727
5 жыл бұрын
ಬಂಗಾರದಂತ ಮಾತಿನ ಹಾಡು..........
@manjusowmya4777
5 жыл бұрын
ತುಂಬಾ ಅರ್ಥ ಪೂರ್ಣವಾದ ಹಾಡು. ಅಮ್ಮ ಐ ಲವ್ ಯೂ
@dyamuntemminal4426
4 жыл бұрын
ಜಗತ್ತಿನಲ್ಲಿ ಹೆಚ್ಚು ಪ್ರೀತಿ ತೋರಿಸುವಳು ನನ್ನ ಹೆತ್ತ ತಾಯಿ ಅವಳನ್ನ ಬಿಟ್ಟು ಬೇರೆ ದೇವರಿಲ್ಲ....
Пікірлер: 2 М.