SONG:ARISHINA KUMKUMA
Sung by Smt. RASHMI ADISH Mysuru
ಭಕ್ತಿಗೀತೆ
ಗಾಯನ: ರಶ್ಮಿ ಆದೀಶ್ ಮೈಸೂರು
ಆರತಿ ಮಾಡುವೆ ಶ್ರೀಗೌರಿಗೆ
ಆರತಿ ಮಾಡುವೆ ಗಜಗೌರಿ ಗೆ
ಅರಿಶಿನ-ಕುಂಕುಮ ಭಾಗ್ಯವನ್ನು ಕರಿಮಣಿ ಕಂಕಣ ಯೋಗವನ್ನು ಕರದಲ್ಲಿ ಹಿಡಿದು ಬರುವಳ ನಮ್ಮ ಕರೆದು ವರಗಳ ಕೊಡುವನಳಮ್ಮ
ಆರತಿ ಮಾಡುವೆ ಶ್ರೀಗೌರಿಗೆ ಆರತಿ ಮಾಡುವೆ ಗಜಗೌರಿಗೆ
ಶುಕ್ರವಾರದ ರಾಣಿ ಶ್ರೀ ದುರ್ಗೆಯೆ ಶ್ರೀಚಕ್ರ ರೂಪಿಣಿ ಶ್ರೀ ಅಂಬಿಕೆ
ವರ ಪದ್ಮಪಾಣಿ ನಾರಾಯಣಿ
ಶುಕ ಪಾಣಿ ಶ್ರೀವಾಣಿ ಓಂಕಾರಿಣಿ
ಆರತಿ ಮಾಡುವೆ ಶ್ರೀಗೌರಿಗೆ
ಆರತಿ ಮಾಡುವೆ ಗಜಗೌರಿ ಗೆ
ನಾನಾರತ್ನ ಮಣಿ ಭೂಷಣಿ
ನಾದ ವಿನೋದಿನಿ ಮೃದು ಭಾಷಿಣಿ
ಶೃಂಗಾರ ರೂಪಿಣಿ ವೀಣಾಪಾಣಿ ಭವತಾರಿಣಿ ಭವನಾಶನಃ ಓಂಕಾರಿಣಿ
ಆರತಿ ಮಾಡುವೆ ಶ್ರೀಗೌರಿಗೆ ಆರತಿ ಮಾಡುವ ಗಜಗೌರಿ ಗೆ
lyrics edited and added few new words according to occasion
( ಆರತಿ ಮಾಡುವೆ ಶ್ರೀಗೌರಿಗೆ ಆರತಿ ಮಾಡುವೆ ಗಜ ಗೌರಿಗೆ and much more ) this was added by me Rashmi adish
Негізгі бет Музыка ಗೌರಿ ಆರತಿ ಹಾಡು #Aarti maduve sri gowri ge# by RASHMI ADISH (Aarathi Song) lyrics in discription box
No video
Пікірлер: 60