ತುಂಬಾ ಸೊಗಸಾಗಿ ಅರ್ಥ ಮಾಡಿಸುತ್ತೀರಾ ಗುರುಗಳೆ ನಿಮಗೆ ಕೋಟಿ ಕೋಟಿ ನಮನ ಹಾಗೂ ಮುಂದೆ ಶ್ರೀ ರಾಘವೇಂದ್ರ ರವರ ಚರಿತ್ರೆಯನ್ನು ನಿಮ್ಮ ಬಾಯಿಯಿಂದ ಕೇಳಬೇಕೆನ್ನುವ ನಮ್ಮ ಬಯಕೆ🙏🙏🙏
@hanumanthb4258
4 жыл бұрын
🙏🙏🙏🙏🙏
@panchaksharayyahiremath702
4 жыл бұрын
ಬುಧ್ಧನ ಬಗ್ಗೆ ಮಾತನಾಡಿದಕ್ಕೆ ದನ್ಯವಾದಗಳು ಗುರುಗಳೆ
@nandeeshswamy5037
Жыл бұрын
ಸರ್ ನನಗೆ ಬೌದ್ಧ ಧರ್ಮ ಗ್ರಂಥವಾದ ತಿಪಿಟದ ಕನ್ನಡದ ಅನುವಾದದ ಪುಸ್ತಕ ನನಗೆ ಬೇಕು ಸರ್, ಅದನ್ನು ಎಲ್ಲಿ ಹೇಗೆ ಪಡೆಯಬಹುದೆಂದು ಸ್ವಲ್ಪ ಮಾಹಿತಿ ಕೊಡಿ ಸರ್.
@vinodraobr3202
4 жыл бұрын
ಧನ್ಯವಾದಗಳು ನಿಮ್ಮ ಕೆಲವೊಂದು ಕಿರುಚಿತ್ರಗಳು ತುಂಬಾ ಚೆನ್ನಾಗಿದೆ ನಿನ್ನ ಕೇಳಬೇಕು ಕೇಳಬೇಕು ಅನಿಸುತ್ತದೆ ಕಥೆ ಉಪಕಥೆಗಳು ಇರಬಹುದು ನಾನು ಕೆಲವೊಂದು ನಿಮ್ಮ ವಿಡಿಯೋ ನೋಡಿದೆ ಇನ್ನು ಮುಂತಾದ ವಿಡಿಯೋ ನೋಡುವುದು ಬಾಕಿ ಇದೆ ಹೀಗೆ ಸಾಗುತಿರಲಿ ನಿಮಗೆ ದೇವರ ಆಶೀರ್ವಾದ ಸದಾ ಇರಲಿ
@anilkenchannavar4238
2 жыл бұрын
🌷🌷 ಬುದ್ಧ 🌷🌷 ಬುದ್ಧ, ಬುದ್ಧ-- ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ ಹೊತ್ತಿರುವ ಉರಿಯಲ್ಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೊ ಕುದುರೆ ಕಾಲಾಳು ಬಿಚ್ಚಿ ಉದುರಿತು ಎಲ್ಲೊ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ-ಕ್ರೋಧವ ದಾಟಿ, ಮದ ಮತ್ಸರವ ತುಳಿದು ಮೋಹ ಲೋಭವ ಮೆಟ್ಟಿ ಅಡಿ ಕಿತ್ತಿ ಇಟ್ಟ. ಇದೊ ತಗ್ಗು, ಅದೊ ಗುಡ್ಡ, ಅಗೊ ಮಲೆಯ ಬೆಟ್ಟ ನೆಲ ತೆಳಗೆ ಬಿಟ್ಟ. ಏರಿದೇರಿದನೇರಿ ಗಾಳಿಗುದುರೆ ಸವಾರಿ ಚಂದ್ರಕಿರಣವ ಮೀರಿ ಸೂರ್ಯ ಸೇರಿ ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು ಅಸ್ಪರ್ಶ ಅವಕಾಶದಲ್ಲಿ ಇದ್ದ. ಬುದ್ಧ-ಬುದ್ಧ-ಬುದ್ಧ ಶಬ್ದ-ನಾದ ಧ್ವನಿಯ ಸದ್ದ ಮೀರಿದ್ದ, ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ಧ ಇದ್ದರೇನಿರದಿದ್ದರೇನೆನಲು ಗೆದ್ದ. ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ ಗೆದ್ದುದೇನೆಂದೆನುತ ಮರಳಿ ಜಿಗಿದ ಭೂತಜಾತದ ಎಳೆಯ ಸೀಳಿ ಸಿಗಿದ ಅದೆ ತನ್ನ ಮನೆಯೆಂದು ಸಿದ್ದ ಬಗೆದ. ಬುದ್ಧನೆಂಬುವ ಒಬ್ಬ ಎಂದೊ ಇದ್ದ ಎನುವಂತೆ ಇಂದಿಗೂ ಇಲ್ಲೆ ಇಲ್ಲ. ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು ಇದ್ದು ಇಲ್ಲದ ಹಾಗೆ, ಹಾಗೆ ಇತ್ತು. ಬುದ್ಧ ಸತ್ತನು ಎಂದು ಯಾರೆಂದರೂ ಬುದ್ಧನ ಜಯಂತಿಗಿದೆ ಜಯವೆಂದಿಗೂ. ಬುದ್ಧನ ಸಮಾಧಿಯದು ಮಾನವನ ಹೃದಯ ಅದುವೆ ಕಾಯುತ್ತಲಿದೆ ಕಲ್ಕಿ ಉದಯ. - ಅಂಬಿಕಾತನಯದತ್ತ
@truptimhiremath3885
6 ай бұрын
Yyriy
@abelroman9057
4 жыл бұрын
TQ sir ( jai Bheem)
@achexpimp2184
Жыл бұрын
ಬುದ್ಧಿ ಪ್ರಧಾನ ಆದ ಕಡೆ ಹೃದಯ ಕುಂಠಿತ ಆದದ್ದು ಇದೆ... ಬುದ್ಧಿ ಪ್ರಧಾನ ಆದ ಕಡೆ ಹೃದಯ ವಿಶಾಲ ಆದರೆ... 🙂🍁🙏
@anitha4805
2 жыл бұрын
Sir, please do 'vipasana meditation' course. It's a practical path 👣 for enlightenment taught by Buddha. What you are telling is just Intellectual knowledge.
@ManojKumar-pq7eu
3 жыл бұрын
Thank you very much Sir
@chetucc832
2 жыл бұрын
Sir D. R. Ambedkar avardu life story video madri sir..
@basavarajnedalagi6289
4 жыл бұрын
Salute
@shanthancn5114
4 жыл бұрын
ಪದ್ಯ ಸುಂದರ
@keshavamadanahalli5634
4 жыл бұрын
GURUGALIGE, THAMMA KNOWLEDGE GE NENAPINA SHAKTHIGE SASTANGA NAMASKARAGALU.
@snandanraghu
4 жыл бұрын
Sir at first thank you so much, as you have told many things about Gandhi Ji, Vivekananda, DVG’S Kagga wrt Gita, Ramayana, Allamaprabhu, Bsaveshwara, Etc.. All are mesmerising and will touch our heart Now abt Buddha wonderful All abt social reformer’s so request to know abt Ramanujacharya, Madhavacharya as well From your side pls
Пікірлер: 66