ಗೃಹ ಲಕ್ಷ್ಮೀ ಯೋಜನೆ midle class ಜನರಿಗೂ ಬಡವರಿಗೂ ತುಂಬಾನೆ ಪ್ರಯೋಜನ ಕಾರಿಯಾಗಿದೆ ಧನ್ಯವಾದಗಳು ಸಿದ್ರಾಮಯ್ಯ ಸರ್ 🙏🚩🙏
@jaijawanjaikisan2056
Жыл бұрын
ಹಾಗೆಯೇ ಅತ್ತೆ ಸೊಸೆ ಜಗಳ ಕೂಡ ಅನುಕೂಲವಾಗಿದೆ
@sanjanasanju2242
Жыл бұрын
Ok in
@manoharshettigar
Жыл бұрын
2 seconds aa 2 dina admele reply barutha?
@sampadapatil6437
Жыл бұрын
ನಾವು sms ಮಾಡಿದರು replay ಮಾಡಿಲ್ಲ
@nagrajchavan6900
Жыл бұрын
This is Real congress government super 🙏🙏🙏
@sanganagouda1057
Жыл бұрын
ನಮಗೆ ಮೆಸೇಜ್ ಬಂದಿಲ್ಲ
@xyz12358
Жыл бұрын
ಜೈ ಸಿದ್ದರಾಮಯ್ಯ ❤️❤️🔥🔥
@thimmakkahulse4068
Жыл бұрын
ಎಲ್ಲರಿಗೂ ಅರ್ಥವಾಗುವ ಹಾಗೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@manasamanasa2462
Жыл бұрын
Msg a hogthilla sir
@hanamantha6983
Жыл бұрын
ಸರ್ ಮಂಜೂರಾತಿ ಪತ್ರ ಬಂದಿಲ್ಲ ಹೇಗೆ ತೆಗೆದುಕೊಳ್ಳುವುದು ಅಂತ ಹೇಳಿ
@rj3904
Жыл бұрын
ರಾಜ್ಯದ ಅತ್ಯಂತ ಜನಪ್ರಿಯ ಯೋಜನೆ.
@santoshchatri8545
Жыл бұрын
ಅಂದರೆ ಎಲ್ಲಾದರು ಮಾಡಿಸಬಹುದ
@narasimhalunarasimha3149
Жыл бұрын
ಗೃಹಲಕ್ಷ್ಮಿ ಯೋಜನೆ ಬಡವರಿಗೆ ತುಂಬಾ ಅನುಕೂಲವಾಗಿದೆ ಮತ್ತು ಅನಕ್ಷರಸ್ಥರಿಗೆ ಪಡಿತರ ಚೀಟಿ ಆಧಾರ್ ಕಾರ್ಡ್ ಎರಡು ದಾಖಲಾತಿಗಳು ಉತ್ತಮವಾಗಿದೆ. ಸಿದ್ದರಾಮಯ್ಯ ಸಿಎಂ ಸರ್ ಅವರಿಗೆ ತುಂಬಾ ಧನ್ಯವಾದಗಳು
@Abc-ts8tc
Жыл бұрын
Thanks for implementing this scheme, it helps lakhs of poor people. And for me too , once again thanks from my bottom of heart, 😊😊.
@rameshrock3328
Жыл бұрын
Very yousa full video sar😊 thanks
@ashokirkal5850
Жыл бұрын
sms ಕಳುಹಿಸಿದ ನಂತರ ಯಾವುದೇ ಸಂದೇಶ ಬರಲಿಲ್ಲ
@kalavidaappu6125
Жыл бұрын
ಭಾವಪೂರ್ಣ ಶೃದ್ಧಾಂಜಲಿ CSC centre . Xerox center .online service center . ನಿಮಗೆ ಇದು ಸಂತೃಪ್ತಿಯೆ ??
@peerspeerupeera2697
Жыл бұрын
Super
@ahmedbashir6928
Жыл бұрын
Super anchor RAHMAN SIR ❤
@ShadaksharayyaNandikolma-rq7hl
Жыл бұрын
Super super super
@sarojadoreraj3668
Жыл бұрын
Danyavadagalu shreeman mukhyamanthrigalige🙏💐
@vishwasgaming6665
Жыл бұрын
ನಮ್ಮ ಪಡಿತರ ಚೀಟಿ ಬೇರೆ ಊರಿಂದ ಇದೆ ಏನು ಮಾಡಬೇಕು
@abidhusainkarajagi75
Жыл бұрын
Thank you very much sir❤❤
@KareenaShaikh-zy9iv
Жыл бұрын
Sms nalli yen antha msg madbeku
@nagarajapoojary4814
Жыл бұрын
ಗಂಡ ತೀರಿಕೊಂಡು 20 years ಆಗಿದ್ರೆ ಎಲ್ಲಿಂದ ತರ್ಲಿ ಆಧಾರ್?
@ನಮ್ದುನಿಯಾ
Жыл бұрын
ಡೆತ್ ಸರ್ಟಿಫಿಕೇಟ್ ಕೊಡಿ
@ycpattanashetty
Жыл бұрын
ಗಂಡ ತೀರಿಕೊಂಡು37 years ಆಗಿದೆ ಎಲಿಂದ ಮರಣ ದಾಖಲೆ ಇಲಾಮಡಂ
@ismartkavitha1583
Жыл бұрын
Death certificate thagondu hogi
@nagarajapoojary4814
Жыл бұрын
@@ismartkavitha1583 ಅವರು ಹೇಳ್ಬೇಕಲ್ಲ ಜನರಿಗೆ ಸರಿಯಾದಮಾಹಿತಿ.
@Ravikiccha959
Жыл бұрын
Howda hagadre vidhave bhatye thagonthidre death certificate kelalla ansutte
@santoshchatri8545
Жыл бұрын
ನಮ್ಮ ಉರು ಗುಲಬರ್ಗಾ ನಾವು ಇವಾಗ ಬೆಂಗಳೂರಿ ನಲ್ಲಿ ಇದ್ದೇವೆ ಅದಕ್ಕೆ ಇಲ್ಲೆ ಮಾಡಿಸಿದರೆ ನಡೆಯುತ್ತಾ ಅತವಾ ನಮ್ಮ ಉರಲ್ಲೆ ಮಾಡಿಸಬೇಕಾ
@NiyazPatna
2 ай бұрын
ಆ ನಂಬರ್ ನಾವು ಮಾಡಿದರೂ ಕೂಡ ಯಾವುದೇ ರಿಪ್ಲೇ ಬರುವುದಿಲ್ಲ
@sidduchandarge248
Жыл бұрын
Siddaramaiah Sri cm 💯💐🐏🐏💯💯
@anushamati2153
Жыл бұрын
ಗಂಡ ಸತ್ತಿದ್ದರೆ ಯಾವ ಆಧಾರ್ ಕಾರ್ಡ್ ಒಯ್ಯಬೇಕು
@NiyazPatna
2 ай бұрын
ಆ ನಂಬರ್ ಅಲ್ಲಿ ಯಾವುದೇ ಮೆಸೇಜು ರಿಟರ್ನ್ ಬರೋದಿಲ್ಲ
@poojagowda2823
Жыл бұрын
Switch of bartide medam
@deepashettydeepamanju3302
Жыл бұрын
ರೇಷನ್ ಕಾರ್ಡ್ ಇಲ್ಲದೆ ಇರುವವರು. ಏನು ಮಾಡಬೇಕು
@gousjagirdar8514
Жыл бұрын
Ration card madsbeku😂
@santoshchakrapani8667
Жыл бұрын
😂😂😂
@KhushiAH-
Жыл бұрын
Ration card madsi amele apply madi
@SHRISHAILYADUR
Жыл бұрын
what about widow women ??
@sachinsindhe2439
Жыл бұрын
Sir ಪತಿ ತೀರಿಕೊಂಡಿದ್ದre ??
@Ajmalsyed-o3k
Жыл бұрын
Ration card idre barutte
@kingvirat1091
Жыл бұрын
Death certificate tagond hogi
@MohanJadhav-ee5qd
2 ай бұрын
ರಿಪ್ಲೇ ಏನು ಬಂದಿಲ್ಲ ಈ ಮೊಬೈಲ್ ನಂಬರ್ ಕೊಟ್ಟಿದೀನಿ ಗೃಹಲಕ್ಷ್ಮಿ ಅಂತ ಒಂದು ಮೂರು ತಿಂಗಳು ಆಯ್ತು ಬಂದೆ ಇಲ್ಲ
@manjumanjunath6431
Жыл бұрын
Not working properly..sir. This was
@mdkhaleelkhaleel5720
Жыл бұрын
sir maneodatine hogbeka application hakkokke.?atawa bere awru hogbahuda .plz tell
@2011Gayathri
Жыл бұрын
No Reply is coming from that number any other way to proceed
@ManjulaBy-g3p
Жыл бұрын
Same el u kuda
@sumithrapoojari3866
3 ай бұрын
ಮತ್ತೆ ಅರ್ಜಿ ಸಲ್ಲಿಸಬೇ ಕ ಮೊದಲು ಮಾಡಿದೀವಿ ಮೊದಲು ಹಣ ಬಂದೆ
@user-gi5xo8cy6c
Жыл бұрын
ಪತಿ ಅವರ ಆಧಾರ್ ಕಾರ್ಡ್ ಇಲ್ಲ ಪತಿ ಇಲ್ಲ ಅಂದ್ರೆ ಏನ್ ಮಾಡ ಬೇಕು
Cyber center naliyu bede plz ela edhu mugeyala city janakei kasta hagthedhei sir nam area dhali sullu hele form twenty rs antha marata agee adhu waste ayethu Jana papa yeludhrei nambala govt seal ela paper melei beda andhru Mosa hodhru plz enu options koodee tq
@saikrishnan1986
Жыл бұрын
Thanks 😊
@vijayalaxmihugar9224
11 ай бұрын
Sir namma application ok agthila yenu madbeku sir
@GayathriV-bp9zx
Жыл бұрын
Sir rc card no tappagide anta bartidde en madodu reply kodi nam tayi obbre irodu card nalli ivarge gruha laxmi apply agtilla en reason anta gottagtilla
@nazimpasha6776
Жыл бұрын
INC Rocks🙌🙌🙌🙌🙌🙌😻😻😻😻😻😻
@leelamurthy7867
Жыл бұрын
Till now return msg didn't come
@KhushiAH-
Жыл бұрын
Howdu bandilla server tondre e video nodi tiliyutte
Ennu bandilla gruhalakshmi amount Anna Bhagya amount jemahagedi 2000 jamahagilla
@ನನ್ನಕರುನಾಡು
Жыл бұрын
ಜೈ ಕಾಂಗ್ರೆಸ್
@sumabai8451
Жыл бұрын
Ok mam but hasubnd is death what do we
@srinivasaamogha6800
Жыл бұрын
Sir ಈ ಹಿಂದೆ ವ್ಯಾಪಾರದಲ್ಲಿ ಅಂದರೆ ನಾಲ್ಕು ವರ್ಷಗಳ ಹಿಂದೆ IT ಫೈಲ್ ಮಾಡ್ತಾ ಇದ್ರು ಆದರೆ 4ವರ್ಷಗಳಿಂದ ವ್ಯಾಪಾರದಲ್ಲಿ ಲಾಭ ಉದ್ಯಮವನ್ನು ತೊರೆದು ನಿತ್ಯ ನೌಕರಿಯನ್ನು ಮಾಡುತ್ತಿದ್ದೇನೆ ಆದ್ದರಿಂದ ನಾವು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಯಾವ ರೀತಿ ಪಡೆಯಬಹುದು ಎಂಬುದನ್ನು ತಿಳಿಸಿ
Пікірлер: 240