ಅತ್ಯುತ್ತಮ....ಇನ್ನೂ ನಿಮ್ಮ ಧ್ವನಿಯ ಮೂಲಕ ದಾಸರ ಪದಗಳು ಬರಬೇಕು....
@manojsastry1
Жыл бұрын
ಅರ್ಥಪೂರ್ಣ ಸಾಹಿತ್ಯ ಹಾಗೂ ಭಾವಪೂರ್ಣ ಗಾಯನ. ಬಹು ವಿಶೇಷವಾದ ರಾಗ ಸಂಯೋಜನೆ. ಇಂತಹ ಮತ್ತಷ್ಟು ಗೀತೆಗಳು ತಮ್ಮಿಂದ ಬರುವಂತಾಗಲಿ ಎಂದು ಶ್ರೀ ಗುರು ದತ್ತನಲ್ಲಿ ಪ್ರಾರ್ಥಿಸುತ್ತೇನೆ. ❤ ಜೈ ಶ್ರೀಗುರುದೇವ ದತ್ತ💐🙏
@radhikavadiraja3710
Жыл бұрын
ಆಹಾ ಎಂಥಾ ಸುಮಧುರ ಹಾಗೂ ದಿವ್ಯ ವಾಗಿತ್ತು. ಶ್ರೀ ಜಯಗುರುದತ್ತ 🙏🙏🙏
@prathibhapkowshik2058
Жыл бұрын
🙏🙏
@shripadbhat4655
Жыл бұрын
,,,,,,,🙏🙏 ಜೈ ಗುರುದೇವ ದತ್ತ
@supermom4851
Ай бұрын
ಸೂಪರ್ ತುಂಬಾ ಚೆನ್ನಾಗಿ ಹಾಡಿದ್ದೀರಿ
@sachidanandmurthy1240
Жыл бұрын
ತುಂಬಾ ಅದ್ಬುತವಾದ ಗಾಯನ ಮನೋಜವಂ... ಒಳ್ಳೆಯದಾಗಲಿ. 🙏🙏.
@MURULI_ಚಾಲಕ
Жыл бұрын
🙏
@user-ow6lx6zl8i
Жыл бұрын
🙏🙏🙏🙏🙏
@kannadacreativecorner
Жыл бұрын
ತುಂಬ ತುಂಬಾ ಚೇನಾಗಿ ಮೂಡಿಬಂದಿದೆ brother. Super wonderful ❤️❤️❤️
@musicalmelody7522
Жыл бұрын
ಅತ್ಯಂತ ಭಕ್ತಿಪೂರ್ಣ ಹಾಗೂ ದೈವಿಕವಾದ ಗಾಯನ ಸರ್. ದತ್ತ ಜಯಂತಿಯಂದು ಶ್ರೀ ಗುರುದೇವ ದತ್ತನಿಗೆ ಸಮರ್ಪಿತವಾಗಿರುವ ನಿಮ್ಮ ಈ ಮನೋಜ್ಞವಾದ ಸಂಗೀತ ಸುಧೆಯನ್ನು ಕೇಳಿ ಬಹಳ ಸಂತೋಷವಾಯಿತು. ಜೈ ಗುರುದೇವ ದತ್ತ 🙏🙏😊😊
@chandramathibhat2702
Жыл бұрын
ಅತ್ಯದ್ಭುತ ಸಾಹಿತ್ಯ ಮತ್ತು ರಾಗಸಂಯೋಜನೆ...ಹಾಡುಗಾರಿಕೆ....ಪ್ರತಿಯೊಂದು .... mind-blowing....Atreya ...God bless you
@user-qp1fb5kl5t
Жыл бұрын
ಅದ್ಬುತ ...ಮನಸ್ಸಿಗೆ ಎನೋ ನೆಮ್ಮದಿ ನಿಮ್ಮ ಈ ಹಾಡಿನಿಂದ
@vindyaprasad3304
Жыл бұрын
Tumba heart touching ide ❤️❤️❤️guru datta bless u more and more
@rashmirenu3867
Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಶುಭಾಶಯಗಳು 🙏😊
@BRMediaHouse
Жыл бұрын
ದತ್ತ ಮಹಾರಾಜರ ಜಯಂತಿಯಂದು ಒಂದು ಅದ್ಭುತ ಆಧ್ಯಾತ್ಮಿಕ ಗೀತೆ ರಚಿಸಿ ಹಾಡಿದ ಮನೋಜವಂ ಆತ್ರೇಯ ಅವರಿಗೆ ವಂದನೆಗಳು ಚಂದ್ರಶೇಖರ್ ಆರ್ BR Media House
@shivarajprachande3238
9 ай бұрын
Awesome 🙏🙏🙏
@raghavendrasubramanya7045
Жыл бұрын
ತುಂಬಾ ಚೆನ್ನಾಗಿದೆ.. ಹೀಗೆ ಮುಂದುವರಿಯಲಿ.
@toxicmafia3494
Ай бұрын
Sir wonderful❤
@jyothisharma1773
Жыл бұрын
Excellent Manojavam, sang very nicely 🙏🙏👌👌👌👌
@dhananjaykeys646
Жыл бұрын
Soulful ♥️✨ Always a divine feels to hear the songs you render..
@vanithamanjunath659
Жыл бұрын
ಜೈ ಗುರುದೇವ ದತ್ತ🙏🙏
@SrujanaSuresh
Жыл бұрын
Beautiful rendition.. No words🙏🙏
@archananarayanabhat8051
Жыл бұрын
❤️💕May God bless you Pa..
@narasimhadattakumar603
Жыл бұрын
ಅತ್ಯುತ್ತಮವಾದ ಗಾಯನ
@Aatreya_Records
Жыл бұрын
Lyrics: ಗರುಚರಣ ಸೇವಕನು ನಾನಯ್ಯ ಇದಕಿಂತ ಮಿಗಿಲು ಅದಾವುದಯ್ಯ ಅತಿಸುಖ ಅತಿಸುಖ ಗುರುಚರಣವಯ್ಯ ॥ಪ॥ ಶಾಸ್ರವ ನಾನರಿಯೆ ಬಿಡದೆ ಭಕುತಿಲಿ ಕರೆವೆ ಈ ಪಾಮರನ ಮೊರೆಯ ಆಲಿಸೋ ಗುರುವರ್ಯ ಈ ಭವಬಂಧವ ಬಿಡಿಸುವರಾರಯ್ಯ ನಿನ್ನ ಚರಣವ ನಂಬಿ ದೀನ ಬಂದಿಹೆನಯ್ಯ ॥ ೧ ॥ ಸದಾ ಎನ್ನ ಮನದಿ ನಿನ್ನ ನಾಮ ತುಂಬಯ್ಯ ಶುದ್ಧಮತಿಯನು ನೀಡಿ ನೀ ಸಲಹಬೇಕಯ್ಯ ಆತ್ಮಾನಂದವ ಗುರು ನೀ ಕರುಣಿಸಯ್ಯ ನಿನ್ನ ಚರಣವ ನಂಬಿ ದೀನ ಬಂದಿಹೆನಯ್ಯ ॥ ೨ ॥ ಧರೆಯಲಿ ನಾನಾ ರೂಪದಿ ಮೆರೆವೆ ನೀನಯ್ಯ ಈ ನಿನ್ನ ಮಹಿಮೆಯ ಅರಿಯುವುದ್ಹ್ಯಾಂಗಯ್ಯ ನಿನ್ನ ನಾಮ ಸ್ಮರಣಯ ಸುಖ ಒಂದೆ ಸಾಕಯ್ಯ ನಿನ್ಮ ಚರಣವ ನಂಬಿ ದೀನ ಬಂದಿಹೆನಯ್ಯ ॥ ೩ ॥
@akshatabhat6810
Жыл бұрын
Wow ❤️ ಜೈ ಗುರುದೇವ ದತ್ತ 🙏
@HarshaDhwaniShreeHarsha
Жыл бұрын
ಜೈ ಗುರುದತ್ತ...ಬಹಳ ಸುಂದರ ಸಾಹಿತ್ಯ ಹಾಗು ಗಾಯನ....
@siddheshwarnimbargi8456
Жыл бұрын
खूप छान मनमुग्ध मंत्रमुग्ध
@AnanyabhatB-y4i
2 ай бұрын
Super
@shivarajkumar7544
Ай бұрын
❤❤❤
@maykarakale1019
Жыл бұрын
ಸೂಪರ್ ಗಾಯನ
@nkterror1940
Жыл бұрын
ಅದ್ಬುತ 🙏🙏ಕರ್ಣಪ್ರಿಯ ದ್ವನಿ
@raghugk1425
Жыл бұрын
ತುಂಬಾ ಚೆನ್ನಾಗಿದೆ..
@anusha8068
Ай бұрын
Saraswathi dances on your tongue ❤ Wow🪷🪷🪷
@umakumak2681
Жыл бұрын
Nice Voice saregamapa gasarkole in nu popular agter fine singing
@sagarbhopate
Жыл бұрын
Divine ☮️
@samanvithaambale4295
Жыл бұрын
ಶ್ರೀ ಗುರುದೇವ ದತ್ತ 🙏
@pranamyaravindrack6287
Жыл бұрын
ಭಕ್ತಿಪೂರ್ಣ ಗಾಯನ🙏
@jeevaas2681
Жыл бұрын
🙏❣️🙏
@devakipai7286
Жыл бұрын
👌👌singer👃🌹
@venkatasubbarao3544
Жыл бұрын
Om Gurudatta Namah 🙏
@sandhyasadashivamurthy1967
Жыл бұрын
ತುಂಬಾ ಚೆನ್ನಾಗಿದೆ, ದತ್ತಪೀಠದಲ್ಲಿ ಭಾನುವಾರದ ಹಾಡುಗಾರಿಕೆ ಕೂಡ ಸುಮಧುರವಾಗಿತ್ತು,
Пікірлер: 53