ಹಾಳಾದ 63kva ಪರಿವರ್ತಕವನ್ನು 24 ಗಂಟೆಯಒಳಗಾಗಿ ಬದಲಾಯಿಸುವ ಕಾರ್ಯವು ಹೆಸ್ಕಾಂ ನ ಸಿಬ್ಬಂದಿಇಂದಾ ರೂಡಿಯಲ್ಲಿರುವುದು.
ಯಾವದೇ ಭಾಗದಲ್ಲಿ ಯಾವುದೇ ಪರಿವರ್ತಕವು ಹಾಳಾದರೆ ಅದನ್ನು ೨೪ ಗಂಟೆಯ ಒಳಗೆ ಬದಲಾಯಿಸಬೇಕೆಂಬ ನಿಯಮಕ್ಕೆ ಅನುಸಾರವಾಗಿ ಸಿಬ್ಬಂದಿ ವರ್ಗವು ತಮ್ಮ ಟೀಮ್ ನ ಸಹಾಯದಿಂದ ಆ ಕೆಲಸವನ್ನು ಮಾಡುತ್ತಾರೆ.
ಹೀಗೆ ಟಿಸಿಯನ್ನು ಬದಲಾಯಿಸಬೇಕಾದರೆ ಹಲವು ಅನಾಹುತಗಳು ಸಂಭವಿಸುತ್ತವೆ. ಈ ತರದ ಅನಾಹುತಗಳನ್ನು ನಾವು ಆಗಾಗ ವೀಡಿಯೊಸ್ಗಳಲ್ಲಿ ನೋಡಿರುತ್ತೇವೆ.
ಆದ ಕಾರಣ ಗ್ರಾಹಕರು ತಮ್ಮ ಮೀಟರ್ ಗೆ ಕರೆಂಟ್ ಬರುವ ತನಕ ಸ್ವಲ್ಪ ತಾಳ್ಮೆಇಂದ ಕಾದು , ನಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ🙏🙏
ಧನ್ಯವಾದಗಳು❤️❤️
#hescom #yellapur #hardwork #kannadigaru #karnataka #lineman #powerman #rcb #risk #nature #nikhilnishavlogs #risk #hardworkpaysoff
Негізгі бет ಹಾಳಾದ 63 kva transformer ನ ಬದಲಾವಣೆ |
Пікірлер: 26