ಹೋಟೆಲ್ ನ ರೀತಿ ಪೂರಿ ಮನೆಯಲ್ಲಿ ಮಾಡುವ ವಿಧಾನ :
How To Make Poori 100% Hotel style At Home :
• ಪೂರಿ 100% ಹೋಟೆಲ್ ಸ್ಟೈಲ...
Required ingredients :
Wheat flour 2 cup - ಗೋಧಿ ಹಿಟ್ಟು 2 ಕಪ್
All purpose flour 1 cup - ಮೈದಾ ಹಿಟ್ಟು 1 ಕಪ್
Chiroti sooji 1/4 Cup - ಚಿರೋಟಿ ರವೆ ಕಾಲು ಕಪ್
Sugar 1 tbsp - ಸಕ್ಕರೆ 1 ಟೇಬಲ್ ಸ್ಪೂನ್
Oli 1 tbsp - ಎಣ್ಣೆ 1 ಟೇಬಲ್ ಸ್ಪೂನ್
Cooking Oil For deep fry - ಡೀಪ್ ಫ್ರೈ ಮಾಡಲು ಎಣ್ಣೆ
Salt to taste - ಉಪ್ಪು ರುಚಿಗೆ ತಕ್ಕಷ್ಟು ಸಾಗು ರೆಸಿಪಿ
ಹೋಟೆಲ್ ನ ರೀತಿ ಸಾಗು ಮನೆಯಲ್ಲಿ ಮಾಡುವ ವಿಧಾನ
How To Make Sagu 100% Hotel style At Home
• ಬಾಂಬೆ ಆಲೂ ಸಾಗು 100% ಹೋ...
Required ingredients for Saga recipe :
ಸಾಗು ಮಾಡುವ ಬೇಕಾದ ಪದಾರ್ಥಗಳು :
ಬೇಯಿಸಿದ ಆಲೂಗೆಡ್ಡೆ 3 - Boiled potato tree
ಎರಡು ಟಮೋಟೋ ಹಣ್ಣು - Tomato 2
ಸಣ್ಣಗೆ ಕತ್ತರಿಸಿದ ಈರುಳ್ಳಿ 2 - Chopped onion 2 nos
ಎಣ್ಣೆ 50 ml - Oil 50 ml
ಕಡಲೆ ಹಿಟ್ಟು 2 ಟೇಬಲ್ ಸ್ಪೂನ್ - Gram flour 2 Tbsp
ಕರಿಬೇವಿನ ಸೊಪ್ಪು ಸ್ವಲ್ಪ - Curry leaves little
ಪುದಿನ ಸೊಪ್ಪು ಸ್ವಲ್ಪ - Mint leaf litter
ಹಸಿಮೆಣಸಿನಕಾಯಿ 7 ರಿಂದ 8 - Green chilli 7 to 8
ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
ತುರಿದ ಶುಂಠಿ ಸ್ವಲ್ಪ - Grated Ginger little
ಸಾಸಿವೆ ಸ್ವಲ್ಪ - Mustard seeds little
ಇಂಗು ಚಿಟಿಕೆ ಎಷ್ಟು - Pinch of asafoetida
ಕಡ್ಲೆಬೇಳೆ ಒಂದು ಟೇಬಲ್ ಸ್ಪೂನ್ - Chana dal 1 Tbsp
ಉದ್ದಿನಬೇಳೆ 1 ಟೇಬಲ್ ಸ್ಪೂನ್ - Urad dal 1 Tbsp
ಅರಿಶಿನದ ಪುಡಿ ಅರ್ಧ ಟೀ ಸ್ಪೂನ್ - Turmeric powder 1/2 tsp
ಅಚ್ಚಕಾರದ ಪುಡಿ ಅರ್ಧ ಟೀ ಸ್ಪೂನ್ - Red chilli powder 1/2 tsp
ಧನ್ಯ ಪುಡಿ ಅರ್ಧ ಟೀ ಸ್ಪೂನ್ - Coriander powder 1/2 tsp
ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪು - Salt to taste
#BhagyaTvPooriSagu #Sagu #PooriSagu #Poori
www.youtube.co...
Негізгі бет ಹೋಟೆಲ್ ನಲ್ಲಿ ಪೂರಿ ಸಾಗು ಮಾಡುವ ವಿಧಾನ l ವಿಡಿಯೋ ನೋಡಿ ನೀವು ಪೂರಿ ಮಾಡಿ | Sagu & Puri Dough Making At Hotel
Пікірлер: 309