ಹೋಳಿಗೆ ಅಥವಾ ಒಬ್ಬಟ್ಟು ಸಾರು ಮಾಡಲು ಬೇಕಾದ ಪದಾರ್ಥಗಳು
ಬೇಳೆ ಬೇಯಿಸಿ ಬಸಿದ ನೀರು
ಎಣ್ಣೆ 2 ಟೇಬಲ್ ಸ್ಪೂನ್
ಜೀರಿಗೆ 2 ಟೇಬಲ್ ಸ್ಪೂನ್
ಮೆಂತ್ಯ ಸ್ವಲ್ಪ
ಕಾಳುಮೆಣಸು 6 ರಿಂದ 8
ಬೆಳ್ಳುಳ್ಳಿ 1 ಗಡ್ಡೆ
ಒಣಮೆಣಸಿನಕಾಯಿ 6 ರಿಂದ 8
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನಕಾಯಿತುರಿ 2 ಟೇಬಲ್ ಸ್ಪೂನ್
ಬೇಳೆ ಹೂರಣ 1 ಟೇಬಲ್ ಸ್ಪೂನ್
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಸಾಸಿವೆ ಸ್ವಲ್ಪ
ಇಂಗು ಚಿಟಿಕೆ ಯಷ್ಟು
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #bhagyaTV #BhagyaTvKannada #Rasam #Saaru
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಹೋಳಿಗೆ ಸಾರು / ಒಬ್ಬಟ್ಟು ಬೆಳೆ ಕಟ್ಟಿನ ಸಾರು ಮಾಡುವ ವಿಧಾನ I Tasty Holige Saaru Obbattina Bele Rasam Recipe
No video
Пікірлер: 104