ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZitem ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
ಪ್ರಸಂಗ : ಕೃಷ್ಣಾರ್ಜುನ ಕಾಳಗ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
ಚಂಡೆ : ಶ್ರೀ ಶ್ರೀನಿವಾಸ್ ಪ್ರಭು
ಮುಮ್ಮೇಳದ ಕಲಾವಿದರು :
ಕೃಷ್ಣ : ಶ್ರೀ ಉದಯ್ ಹೆಗಡೆ ಕಡಬಾಳ
ದಾರುಕ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
ಭೀಮ : ಶ್ರೀ ಸ್ಪೂರ್ತಿ ಭಟ್
ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada
Негізгі бет 😂ಹಾಸ್ಯದಲ್ಲೇ ಸಂಚಾರಿ ಪೊಲೀಸರ ಕಾಲೆಳೆದ Sridhar bhat kasarakod😂Krishnarjuna😂yakshagana comedy😂Hasya😄HD
Пікірлер: 5