ಥ್ಯಾಂಕ್ಸ್ ಗೆಳತಿ ನನ್ನ ಪ್ರಶ್ನೆಗೆ ಉತ್ತರವನ್ನು ಸರಿಯಾದ ಮಾರ್ಗದರ್ಶನದಲ್ಲಿಯೇ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಧ್ವನಿ ಕೇಳುತ್ತಿದ್ರೆನೇ ತುಂಬಾ ಸಂತೋಷವಾಗುತ್ತೆ thanks once again 🙏🙏💐💐
@gelathi
Жыл бұрын
😊😊😊
@haravepannagesh41
Жыл бұрын
Om Sri Mahalakshmi namaste
@terracegardenrecipe
Жыл бұрын
ಥ್ಯಾಂಕ್ಯೂ ನಿಮ್ಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ತುಂಬಾ ಸುಂದರವಾಗಿ ಮಾಡಲು ತಿಳಿಸಿದಕ್ಕೆ
@gelathi
Жыл бұрын
Tq ಅಮ್ಮಾ🙏🙏😘
@Coolboypruthvi
Жыл бұрын
ಅಕ್ಕ 🙏🙏🙏🙏 thank you 🥰 ನಿಜ ಹೇಳ್ಬೇಕು ಅಂದ್ರೆ ನಮ್ಗೆ ಆಷಾಡ ಮಾಸದ ಮಹತ್ವ ಗೊತ್ತಿರಲ್ಲಿಲ ನಿಮ್ ವೀಡಿಯೋಸ್ nodida🙏ಮೇಲೆ ತುಂಬಾ ತಿಳಿದುಕೊಂಡೆ ಅಕ್ಕ ನಿಮಗೆ ಕೋಟಿ ನಮನ 🙏🥰
@gelathi
Жыл бұрын
Tq so much🙏
@bhagyasheelak4705
Жыл бұрын
ಕಲಶ ಕದಲಿಸಿದ ಮೇಲೆ ಏನು ಮಾಡಬೇಕು ದಯವಿಟ್ಟು ತಿಳಿಸಿ ಕಲಶ ಸಂಪೂರ್ಣ tegedubidabeke ಕಲಶ, ಅಕ್ಕಿ ಕಾಯಿಯನ್ನು ಏನು ಮಾಡುವುದು ತಿಳಿಸಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ...thank you
@gelathi
Жыл бұрын
ಕಲಸದ ನೀರನ್ನ ಮನೆಗೆ ಪ್ರೋಕ್ಷಣೆ ಮಾಡಿ ಉಳಿದ ನೀರನ್ನ ಗಿಡಗಳಿಗೆ ಹಾಕಿ, ಅಕ್ಕಿ ಮತ್ತು ತೆಂಗಿನ ಕಾಯಿ, ವೆಜ್ ಅಡುಗೆ ಅಥವಾ ಪ್ರಸಾದಕ್ಕೆ ಉಪಯೋಗಿಸಿ.
@bhagyasheelak4705
Жыл бұрын
@@gelathi ಇವತ್ತೇ ಮಾಡ್ಬೇಕು ಅಂತಿರಾ veg ಅಡುಗೆ
@gelathi
Жыл бұрын
@@bhagyasheelak4705 ಹಾಗೇನೂ ಇಲ್ಲ ಯಾವಾಗ ಬೇಕಾದ್ರೂ ಮಾಡಿ
@bhagyasheelak4705
Жыл бұрын
@@gelathi thank you so much
@appufance5619
2 ай бұрын
Thank you akka
@madhubmadhub7381
Жыл бұрын
Om Sri Laxmi Matha
@Middleclassfamilylifestyle9
Жыл бұрын
Nice information
@gelathi
Жыл бұрын
ಧನ್ಯವಾದಗಳು ಸಿಸ್ಟರ್ 🙏
@jayaskitchen2115
Жыл бұрын
Nice
@srinivasagowda8477
Жыл бұрын
Akka thank you somuch akka 🙏🙏🙏 ಜೇಷ್ಠ ದೇವಿ ಪೂಜೆ ಮಾಡದೆ i ಪೂಜೆ ಮಾಡ ಬರದ ಅಕ್ಕಾ. ಪ್ಲೀಸ್ ತಿಳಿಸಿ ಅಕ್ಕಾ . ಇದೆ ಮೊದಲ ಬಾರಿ ಮಾಡುತ ಇರೋದು ಅಕ್ಕ
@gelathi
Жыл бұрын
ಹಾಗೇನೂ ಇಲ್ಲ
@srinivasagowda8477
Жыл бұрын
@@gelathi Thank you akka nivu heluva prati puje nu nan samarthya estu ide astu madi thalme enda wait madta edinj akka olledu agutte Alva akka 🙏🙏🙏🙏
@heprabhuprasidheprabhuprasid
Жыл бұрын
Ellandre beda helbidla?
@btkrishnegowda663
Жыл бұрын
😊 cup😊
@saralakannadavlogs9579
Жыл бұрын
ಆಶಾಡ ಮಾಸದಲ್ಲಿ ಲಕ್ಷ್ಮಿ ಪೂಜೆ ಯಾವ ರೀತಿಯಲ್ಲಿ ಯಾವ ಸಮಯದಲ್ಲಿ ಮಾಡಬೇಕು ಎಂದು ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸಿಸ್ಟರ್ 🙏😍
@gelathi
Жыл бұрын
ಧನ್ಯವಾದಗಳು ಸಿಸ್ಟರ್ 🙏🙏
@btkrishnegowda663
Жыл бұрын
😊
@user-gl8cy9ph6i
Жыл бұрын
Rahu kaala Andre est gantege thilisikodi akka
@gelathi
Жыл бұрын
ಅದನ್ನು ವಿಡಿಯೋದಲ್ಲಿ hakidini ನೋಡಿ 🙏
@chinnuchinnu6195
Жыл бұрын
Mam solt deepa sanje time hahuedhre.morning hupavasadhindha erabeka.
@gelathi
Жыл бұрын
ಉಪವಾಸ ಮಾಡೋದು ಬೇಡ
@nandukr9520
Жыл бұрын
Varamahalaksmi habbakke use madiro gomathi chakra agutta
@gelathi
Жыл бұрын
ಹೌದು ಅದನ್ನೇ ಉಪಯೋಗಿಸಿ 🙏
@nandukr9520
Жыл бұрын
@@gelathi tqqq for ur Rpy
@parurecipekannadachannel8898
Жыл бұрын
Tumba changing helidhiri sister kushi haitu
@gelathi
Жыл бұрын
ಧನ್ಯವಾದಗಳು ಸಿಸ್ಟರ್ 🙏
@srinivasagowda8477
Жыл бұрын
Kalasa eduva sampradaya elde eddre akka .kalasa edlebeka .akka .
@gelathi
Жыл бұрын
ಹಾಗೇನೂ ಇಲ್ಲ
@srinivasagowda8477
Жыл бұрын
@@gelathi akka puje yalla susutra vagi mugitu akka ,bt nav erodu thitadalli hositila bali dipa urililla akka full gaali bista ettu .enu problem ella Alva akka 🙏🙏🙏 nivu heli kotta hagene madde akka .olledu agutta nam badataba yalla dura agi ganda hendati annonyavagi ertiva .magu agutta .😢😢🙏🙏🙏
Akka 1stguruvar namm anna porake busyness start madidare navu Muslim edu olleda kettada akka
@gelathi
Жыл бұрын
ಒಳ್ಳೇದೇ 🙏🙏
@user-jr1xj9ch4g
Жыл бұрын
Jestha Lakshmi pooje ge devara photo yavathu edabeku and kalasha edabeku comments nali reply madi please
@gelathi
Жыл бұрын
ಪೂಜೆಯ ಲಿಂಕ್ ಇದೇ ನೋಡಿ description ನಲ್ಲಿ
@vasanthabangaru8318
Жыл бұрын
ಗೋಮತಿ ಚಕ್ರ ಎಲ್ಲಿ Siguthe Sister maneliro kavade use madbouda thilsi sister
@gelathi
Жыл бұрын
Grandige ಅಂಗಡಿಯಲ್ಲಿ ಸಿಗುತ್ತೆ. ಮನೆಯಲ್ಲಿ ಇದ್ದರೆ ಉಪಯೋಗಿಸಿ 🙏🙏
@hemanthgowdayashika2223
Жыл бұрын
Mam 2 years jesta lakshmi madbeku ankondide adre agllilla i varsha madthini mam husband ge nambike illa makkalu kuda school ge hogthare Nan mathra I pooje madbahuda mam please thilisi 🙏🙏
@gelathi
Жыл бұрын
ಮಾಡಿ ಪರವಾಗಿಲ್ಲ ಹಾಗಾದರೆ ಪ್ರಸಾದ ಮಾತ್ರ ಕಡಿಮೆನೆ ಮಾಡಿ.
@hemanthgowdayashika2223
Жыл бұрын
@@gelathi ok mam thank you
@srinivasagowda8477
Жыл бұрын
Akka replay madi ,jesta Devi puje madi aytu akka bili batte sahita ellanu hariyo nirige hakodu tane akka .pls heli akka .matte snana madi mane clean madi lakshmi puje madodu tane
@gelathi
Жыл бұрын
Howdu🙏
@srinivasagowda8477
Жыл бұрын
@@gelathi thank you akka obbaru matra kunkum kke bandu eddru akka ,avarige kottu hasuge kottu ,puje madiddu yallanu hariyo nirige bittu mane clean madde akka .nimma guidance ge tumbhu hrudayada dhanyavadagalu akka 🙏🙏🙏🙏🙏🙏🙏
@nagarajnagaraj5409
Жыл бұрын
Akka rahu kala dalli jeshta laksmi pooje madoke agolla akka so yenadru heli pls
@nagarajnagaraj5409
Жыл бұрын
Namdu shop ede akka so nanu morning order matte sanje ne barodu akka so
Пікірлер: 74