ಹೈಬ್ರಿಡ್ ಸೋಲಾರ್ ವಾಟರ್ ಹೀಟರ್ |ಎಷ್ಟೇ ಮೋಡ ಇದ್ದರೂ ನಿಮ್ಮ ಟೈಮಿಗೆ ಬಿಸಿ ನೀರು ಸಿಗುತ್ತೆ| NUETECH SOLAR SYSTEM
#krushisanchari #nuetechsolarsystems #solarsystem #solarwater heater #vinodbaligar
ನೀವು ನಿಮ್ಮನೆಗೆ ಸೋಲಾರ್ ವಾಟರ್ ಹೀಟರ್ ಹಾಕಿಸಿಕೊಳ್ಳಬೇಕೆಂದು ಕೊಂಡಿದ್ದೀರಾ ಹಾಗಿದ್ದರೆ ನಿಮಗೆ ತುಂಬಾ ಉತ್ತಮವಾಗಿರುವ ಆಯ್ಕೆ ಈ ವಿಡಿಯೋದಲ್ಲಿ ನೀವು ನೋಡಿರುವ ನ್ಯೂ ಟೆಕ್ ಸೋಲಾರ್ ವಾಟರ್ ಹೀಟರ್ ಉತ್ತಮವಾಗಿದೆ
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು
our UPI ID is
vinodvinod972@axl
vinodbaligar76631-1@oksbi
Click on the below link to Subscribe to KRUSHI SANCHAR KZitem Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
Негізгі бет ಹೈಬ್ರಿಡ್ ಸೋಲಾರ್ ವಾಟರ್ ಹೀಟರ್ |ಎಷ್ಟೇ ಮೋಡ ಇದ್ದರೂ ನಿಮ್ಮ ಟೈಮಿಗೆ ಬಿಸಿ ನೀರು ಸಿಗುತ್ತೆ| NUETECH SOLAR SYSTEM
Пікірлер: 56