ಜೈ ಹಂಸಲೇಖ 💛♥️ಜೈ ಕನ್ನಡ ಕನ್ನಡದವರಿಗೆ ದೇವರು ಕೊಟ್ಟ ವರ ಹಂಸಲೇಖ.. ಸತ್ಯಕ್ಕೆ ಸಾವಿಲ್ಲ ಹಂಸಲೇಖರ ಕೀರ್ತಿ ಅಳಿಸಲು ಸಾಧ್ಯವಿಲ್ಲ...
@Ravikumar-pd2do
22 күн бұрын
ಕಾಫಿ ರಾಘವೇಂದ್ರ ಸರ್, ತುಂಬ ಅದ್ಭುತವಾಗಿ ಮಾತಾಡಿದ್ದೀರಿ ಧನ್ಯವಾದಗಳು.... ಇತ್ತೀಚೆಗೆ ಒಂದು ಗುಂಪು ಸರಿಗಮಪ ದಿಂದ "ಬಾಯ್ಕಾಟ್ ಹಂಸಲೇಖ" ಎಂಬ ವ್ಯರ್ಥ ಪ್ರಯತ್ನಕ್ಕೆ ಕೈಹಾಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
@shivarajm6572
28 күн бұрын
♥️♥️♥️♥️🙏🙏🙏🙏🙏🎉🎉🎉🎉
@Mohan-kb8zo
11 ай бұрын
ಹಂಸಲೇಖಾ ಸರ್ ಕನ್ನಡ ಚಿತ್ರರಂಗಕ್ಕೆ ಸಿಕ್ಕಂತ ಅಪರೂಪದ ಮುತ್ತು
@Ravikumar-pd2do
22 күн бұрын
ಇತ್ತೀಚೆಗೆ ಒಂದು ಗುಂಪು ಸರಿಗಮಪ ಕಾರ್ಯಕ್ರಮದಿಂದ "ಬಾಯ್ಕಾಟ್ ಹಂಸಲೇಖ" ಎಂಬ ವ್ಯರ್ಥಾಲಾಪ ಶುರುವಿಟ್ಟುಕೊಂಡಿದೆ.. ಇದನ್ನು ನೀವು ಬೆಂಬಲಿಸುತ್ತೀರ?
@saritasarita5175
Ай бұрын
ಕನ್ನಡದ ದಂತಕಥೆ ಹಂಸಲೇಖ & ರವಿಚಂದ್ರನ್ sir...❤❤
@Ravikumar-pd2do
22 күн бұрын
ಇತ್ತೀಚೆಗೆ ಒಂದು ಗುಂಪು ಸರಿಗಮಪ ಕಾರ್ಯಕ್ರಮದಿಂದ "ಬಾಯ್ಕಾಟ್ ಹಂಸಲೇಖ" ಎಂಬ ವ್ಯರ್ಥಾಲಾಪ ಶುರುವಿಟ್ಟುಕೊಂಡಿದೆ.. ಇದನ್ನು ನೀವು ಬೆಂಬಲಿಸುತ್ತೀರ?
Пікірлер: 11