ಗುರುಗಳ ಪಾದ ಕಮಲಗಳಿಗೆ ನನ್ನ ನಮಸ್ಕಾರಗಳು. ಶ್ರೀ ಹನುಮಾನ್ ಚಾಲಿಸಾ ಬಹಳ ವರ್ಷಗಳಿಂದಲೂ ಹೇಳುತ್ತಾ ಇರುವೆವು. ಆದರೆ ಅರ್ಥವನ್ನು ಸರಿಯಾಗಿ ತಿಳಿದು ಕೊಂಡಿರಲಿಲ್ಲ. ನಿಮ್ಮ ದಯದಿಂದ ಅದು ಸ್ಪಷ್ಟವಾಯಿತು. ಧನ್ಯೋಸ್ಮಿ! 🙏🏻
@pinkykammar1463
Жыл бұрын
ಅದ್ಭುತವಾದ ಶಕ್ತಿ 🙏🏼 ಶ್ರೀರಾಮ್ ಜೈರಾಮ ಜೈ ಜೈ ರಾಮ 🙏🏼ಜೈ ಹನುಮಾನ್ 🙏🏼
@vivekrakunde6761
Жыл бұрын
ತುಂಬಾ ಸರಳ ಕನ್ನಡದಲ್ಲಿ , ಮನ ಮುಟ್ಟುವ ರೀತಿ ,ನಿಮ್ಮ ಪ್ರವಚನ ಇದೆ, ಗುರು ಗಳೆ
Пікірлер: 57