Music Doorway For All Music Lovers, Artists And Budding Talents
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ಭಜರೆ ಮಾನಸ ವಿಠಲಮ್ ವಿಶ್ವ ವಿಷ್ಣು ರೂಪಮ್
ಕೃಷ್ಣ ದಾಮೋದರಂ ರುಕ್ಮಿಣಿ ವಲ್ಲಭಮ್
ಪಂಡರಿನಾಥ ಕಮಲಾಕಾಂತ ಶ್ರೀಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ಭಜರೆ ಮಾನಸ ಮಾಧವಂ ಮುರಳಿ ಮೋಹನಂ
ವೀರ ವೆಂಕಟೇಶಂ ಪದ್ಮಿನೀ ವಲ್ಲಭಂ
ಸರಸಿಜ ನಯನ ನಂದ ನಂದನ ವಿಜಯಾ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
Негізгі бет Hari Vittal vittal jai Vittala | ಹರಿ ವಿಠಲ ವಿಠಲ ಜೈ ವಿಠಲ | M.S Giridhar And Vasuda G
No video
Пікірлер: 92