Girmit Recipe | ಉತ್ತರ ಕರ್ನಾಟಕದ ಮಸ್ತ್ ಗಿರ್ಮಿಟ್ | Girmit Recipe in Kannada | ಗಿರ್ಮಿಟ್ Hubli dharwad Special masala Girmit | Special Masala Girmit Recipe In Kannada | Evening Masala Girmit
ಉತ್ತರ ಕರ್ನಾಟಕದ ತಿನಿಸುಗಳಲ್ಲಿ ಸ್ಪೆಷಲ್ ಅಂದಾಗ ಥಟ್ ಅಂತ ಕಣ್ಮುಂದೆ ಬರೋದು ಗಿರ್ಮಿಟ್. ಅದರಲ್ಲಿಯೂ, ಹುಬ್ಬಳ್ಳಿ ಗಿರ್ಮಿಟ್ ಸಖತ್ ಫೇಮಸ್. ಟೊಮೆಟೊ, ಉಳ್ಳಾಗಡ್ಡಿ ಜೊತೆಗೆ, ಮಸಾಲೆ ಹಾಕಿದ ಮಂಡಕ್ಕಿ ತಿಂತಿದ್ದರೆ ಸ್ವರ್ಗ ಮೂರೇ ಗೇಣು. ಕಡಿಮೆ ಪದಾರ್ಥಗಳೊಂದಿಗೆ ಹತ್ತೇ ನಿಮಿಷದಲ್ಲಿ ರುಚಿಕಟ್ಟಾದ ಗಿರ್ಮಿಟ್ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಆದರ್ಶ ತತ್ಪತಿ. ರುಚಿ ನೋಡಿ ಹೇಗಿದ್ದಾರೆ ಎಂದಿದ್ದಾರೆ ಚಿತ್ರನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.
@FreedomHealthyOil ಫ್ರೀಡಂ ಹೆಲ್ತಿ ಅಡುಗೆ ಎಣ್ಣೆ ಪ್ರಸ್ತುತಿ ಕರುನಾಡ ಸವಿಯೂಟ. ಸಹ ಪ್ರಾಯೋಜಕರು - ರವಿ ಮಸಾಲಾ ಮತ್ತು ಸ್ಟಾರ್ ಬಜಾರ್.
#Girmit Recipe #Masalapuffedrice #HubliDharwadstreet style #MasalaMandakki #HublidharwadSpecialmasalaGirmit #SpecialMasala #GirmitRecipe #EveningMasalaGirmit
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: instagram.com/prajavani/
ಟ್ವಿಟರ್ನಲ್ಲಿ ಫಾಲೋ ಮಾಡಿ: twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Негізгі бет Ойын-сауық ಹತ್ತೇ ನಿಮಿಷದಲ್ಲಿ ರೆಡಿ ಹುಬ್ಬಳ್ಳಿಯ ಸ್ಪೆಷಲ್ ಗಿರ್ಮಿಟ್ ! Special Masala Girmit Recipe | ಕರುನಾಡ ಸವಿಯೂಟ
Пікірлер: 61